Slide
Slide
Slide
previous arrow
next arrow

ಗೃಹರಕ್ಷಕ ದಳದ ಘಟಕಾಧಿಕಾರಿ ಬದಲು

300x250 AD

ಹಳಿಯಾಳ: ಗೃಹರಕ್ಷಕ ದಳ ಘಟಕದ ನೂತನ ಪ್ರಭಾರ ಘಟಕಾಧಿಕಾರಿಯಾಗಿ ತಾಲೂಕಿನ ಹವಗಿ ಗ್ರಾಮದ ಕಲ್ಲಪ್ಪ ಕದಂ ಅವರನ್ನು ನೇಮಿಸಿ ಜಿಲ್ಲಾ ಗೃಹರಕ್ಷಕದಳ ಜಿಲ್ಲಾ ಸಮಾದೇಷ್ಠ ದೀಪಕ ಗೋಕರ್ಣ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಹವಗಿ ಗ್ರಾಮದ ಕಲ್ಲಪ್ಪ ಕದಂ ಅವರು ಗೃಹರಕ್ಷಕ ಇಲಾಖೆಯಲ್ಲಿ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿ ಬೆಂಗಳೂರಿನ ತರಬೇತಿ ಕೇಂದ್ರದಲ್ಲಿ ಯಶಸ್ವಿಯಾಗಿ ಅಧಿಕಾರಿಗಳ ತರಬೇತಿಯನ್ನು ಪೂರೈಸಿದ್ದರಿಂದ ಅವರನ್ನು ಖಾಲಿ ಇದ್ದ ಪ್ರಭಾರ ಘಟಕಾಧಿಕಾರಿಯಾಗಿ ನೇಮಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top