ಯಲ್ಲಾಪುರ: ನಿವೃತ್ತ ಶಿಕ್ಷಕ ಶಂಕರ ಶಾಂಬ ಕರಾಡೇಕರ್ ಅನಾರೋಗ್ಯದ ಕಾರಣಕ್ಕಾಗಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.ತಾಲೂಕಿನ ತಾರೇಹಳ್ಳಿ ಪ್ರಾಥಮಿಕ ಶಾಲೆಗೆ 1977ರಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿದ ಶಂಕರ ಕರಾಡೇಕರ, ಯಲ್ಲಾಪುರ ತಾಲೂಕಿನ ಕೊಡಸೆ, ಘರವಾಸ, ಮುಂಡವಾಡ, ಸವಣಗೇರಿ,…
Read MoreMonth: November 2022
ವಿದ್ಯುತ್ ಗುತ್ತಿಗೆದಾರರಿಂದ ದಿ.ವಿನೋದ ಪಾಟೀಲ್’ಗೆ ಶೃದ್ಧಾಂಜಲಿ
ಯಲ್ಲಾಪುರ: ವಿದ್ಯುತ್ ಗುತ್ತಿಗೆದಾರ ವಿನೋದ ಪಾಟೀಲ್ ನಿಧನಕ್ಕೆ ಗುರುವಾರ ಪಟ್ಟಣದ ವಿದ್ಯುತ್ ಗುತ್ತಿಗೆದಾರರ ಸಂಘದ ಸಭಾಭವನದಲ್ಲಿ ಸಭೆ ನಡೆಸಿ ಶೃದ್ಧಾಂಜಲಿ ಸಲ್ಲಿಸಲಾಯಿತು.ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕಾ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಮಾತನಾಡಿ, ವಿನೋದ ಪಾಟೀಲ್ ವಿದ್ಯುತ್…
Read Moreಅರೆ ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ಸಂದರ್ಶನ
ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) 2022– 23ನೇ ಸಾಲಿನ ಅರೆ ವೈದ್ಯಕೀಯ ವಿವಿಧ ಕೋರ್ಸ್ ಪ್ರವೇಶಾತಿ ಪ್ರಕ್ರಿಯೆಯು ನಡೆಯುತ್ತಿದ್ದು, ಪ್ಯಾರಾಮೆಡಿಕಲ್ ಬೋರ್ಡ್ನವರು ನಡೆಸಿದ ಮೊದಲನೇಯ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ 83 ವಿದ್ಯಾರ್ಥಿಗಳು ಸಂಸ್ಥೆಯ ವಿವಿಧ…
Read Moreನ.14ಕ್ಕೆ ಅಗಸಾಲ ಬೊಮ್ಮನಳ್ಳಿ ವಿಎಫ್‌ಸಿಗೆ ‘ಪರಿಸರ ಶ್ರೀ ಪ್ರಶಸ್ತಿ’ ಪ್ರದಾನ
ಶಿರಸಿ: ರಾಜ್ಯ ಪರಿಸರ ಅರಣ್ಯ ಜೀವಿಶಾಸ್ತ್ರ ಇಲಾಖೆ ನೀಡುವ ರಾಜ್ಯ ಪರಿಸರ ಶ್ರೀ ಪ್ರಶಸ್ತಿಯನ್ನು ನ.14ರಂದು ಬೆಳಿಗ್ಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಗಸಾಲ ಬೊಮ್ಮನಳ್ಳಿ ಗ್ರಾಮ ಅರಣ್ಯ ಸಮಿತಿ (ವಿ.ಎಫ್.ಸಿ.)ಗೆ ಪ್ರದಾನ ಮಾಡಲಿದ್ದಾರೆ.ಪ್ರಶಸ್ತಿ ಒಂದು ಲಕ್ಷ ನಗದು,…
Read Moreಅಪರಾಧ ವ್ಯವಹಾರ ನಡೆಸಲು ಜನ ಗೋವಾಕ್ಕೆ ಬರುತ್ತಿದ್ದಾರೆ: ಸಿಎಂ ಪ್ರಮೋದ್ ಸಾವಂತ್
ಗೋವಾ: ಜನರು ತಮ್ಮ ಅಪರಾಧ ವ್ಯವಹಾರಗಳನ್ನು ನಡೆಸಲು ಇತರ ರಾಜ್ಯಗಳು ಮತ್ತು ದೇಶಗಳಿಂದ ಗೋವಾಕ್ಕೆ ಬರುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಹೇಳಿದ್ದಾರೆ.ನವೀಕೃತ ಬೇಟಿಂ ಪೊಲೀಸ್ ಹೊರಠಾಣೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಗೋವಾದಲ್ಲಿ ಅಪರಾಧ ಪ್ರಮಾಣ ತಗ್ಗಿಸಲು…
Read Moreನ. 13ಕ್ಕೆ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ
ಶಿರಸಿ: ನಗರದ ಮರಾಠಿಕೊಪ್ಪದ ಸುಭಾಷನಗರದಲ್ಲಿರುವ ಅಜಿತ ಮನೋಚೇತನಾ ಕೇಂದ್ರದಲ್ಲಿ ಪ್ರತಿ ತಿಂಗಳು ನಡೆಯುವ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರವನ್ನು ನ.13ರಂದು ಏರ್ಪಡಿಸಲಾಗಿದೆ.ಬೆಳಿಗ್ಗೆ 10 ಘಂಟೆಯಿಂದ ಮಧ್ಯಾಹ್ನ 2 ಘಂಟೆಯವರೆಗೆ ನಡೆಯುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹುಬ್ಬಳ್ಳಿಯ ಖ್ಯಾತ…
Read Moreಮಾದ್ನಕಳ್’ನ ಕೌಸಲ್ಯಾ ಹೆಗಡೆಗೆ ಶೌರ್ಯ ಪ್ರಶಸ್ತಿ ಘೋಷಣೆ
ಸಿದ್ದಾಪುರ: ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆ ನೀಡುವ ಸಾಹಸಮಯ ಪ್ರದರ್ಶನವನ್ನು ತೋರಿಸಿರುವ ಮಕ್ಕಳಿಗೆ ಕೊಡ ಮಾಡುವ ರಾಜ್ಯ ಶೌರ್ಯ ಪ್ರಶಸ್ತಿಯು ಈ ಬಾರಿ ತಾಲೂಕಿನ ಕಾನಸೂರಿನ ಕೌಸಲ್ಯ ವೆಂಕಟರಮಣ ಹೆಗಡೆ ಎಂಬುವರಿಗೆ ಘೋಷಣೆಯಾಗಿದೆ. ಪ್ರತಿ ವರ್ಷದಂತೆ ನವೆಂಬರ್…
Read Moreಅಕ್ರಮ ಸಾರಾಯಿ ಮಾರಾಟದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಹಲ್ಲೆ
ಅಂಕೋಲಾ: ಗ್ರಾಮ ಸಭೆಯಲ್ಲಿ ಅಕ್ರಮ ಸಾರಾಯಿ ಮಾರಾಟ ಕುರಿತು ಪ್ರಸ್ತಾಪಿಸಿದ ಕಾರಣಕ್ಕಾಗಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ತಾಲೂಕಿನ ಕಲ್ಲೇಶ್ವರದಲ್ಲಿ ನಡೆದಿದೆ.ನಿಲೇಶ ಸಿದ್ದಿ (36) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಅದೇ ಊರಿನ ಸುಭಾಶ ಸಿದ್ದಿ,…
Read Moreವ್ಯಾಪಾರ ಮಳಿಗೆಗಳ ಹರಾಜು ಪ್ರಕ್ರಿಯೆ: ಟೆಂಡರ್ ಬೆಲೆಗೆ ಅಧಿಕಾರಿಗಳೇ ಅಚ್ಚರಿ
ಕಾರವಾರ: ನಗರದ ಹಿಂದೂ ಹೈ ಸ್ಕೂಲ್ ಮುಂಭಾಗ ನಗರಸಭೆ ವತಿಯಿಂದ ನಿರ್ಮಿಸಿದ ವ್ಯಾಪಾರ ಮಳಿಗೆಗಳ ಹರಾಜು ಪ್ರಕ್ರಿಯೆ ಗುರುವಾರ ನಡೆಯಿತು. ಹರಾಜಿನಲ್ಲಿ ಬೇಕಾಬಿಟ್ಟಿ ಬೆಲೆಗೆ ಮಳಿಗೆಗಳ ಟೆಂಡರನ್ನ ಪಡೆದಿದ್ದು ನಗರಸಭೆ ಅಧಿಕಾರಿಗಳೇ ಅಚ್ಚರಿ ಪಡುವಂತಾಯಿತು.ನಗರಸಭೆ ವತಿಯಿಂದ ಹಿಂದೂ ಸ್ಕೂಲ್…
Read Moreನ.13 ಜೀವನ ಕೌಶಲ್ಯ, ಅಧ್ಯಯನ ಕೌಶಲ್ಯ,ಉದ್ಯೋಗಾವಕಾಶಗಳ ಮಾಹಿತಿ ಕಾರ್ಯಾಗಾರ
ಶಿರಸಿ: ಇಲ್ಲಿನ ರಾಗಂ ಶೈಕ್ಷಣಿಕ ಮತ್ತು ಸಮಾಜ ಸೇವಾ ಸಂಸ್ಥೆಯ ವತಿಯಿಂದ ಗುಡ್ನಾಪುರದ ಶ್ರೀ ಬಂಗಾರೇಶ್ವರ ದೇವಸ್ಥಾನದ ಸಭಾಭವನದಲ್ಲಿ ನ.13, ಭಾನುವಾರದಂದು ಜೀವನ ಕೌಶಲ, ಅಧ್ಯಯನ ಕೌಶಲ ಹಾಗೂ ಉದ್ಯೋಗಾವಕಾಶಗಳ ಕುರಿತು ಒಂದು ದಿನದ ಉಚಿತ ಮಾಹಿತಿ ಕಾರ್ಯಾಗಾರವನ್ನು…
Read More