Slide
Slide
Slide
previous arrow
next arrow

ಕ್ರೀಡಾಕೂಟ: ವೈಟಿಎಸ್‌ಎಸ್ ಪ್ರೌಢಶಾಲೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

ಯಲ್ಲಾಪುರ: ಪಟ್ಟಣದ ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಗಳಾದ ಶ್ರೀದೇವಿ ನಾಯ್ಕ, ಸಿರಿಲ್ ಸಿದ್ದಿ ಹಾಗೂ ನಂದಿತಾ ಗೌಡ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ…

Read More

ಜಾರಕಿಹೊಳಿಯಿಂದಾಗಿ ಹಿಂದುಗಳ ಬಗೆಗಿನ ಕಾಂಗ್ರೆಸ್ ಅಭಿಪ್ರಾಯ ಸ್ಪಷ್ಟವಾಗಿದೆ: ಗುರುಪ್ರಸಾದ ಹರ್ತೆಬೈಲ್

ಶಿರಸಿ: ಪ್ರತಿಯೊಬ್ಬ ಹಿಂದುವಿಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವಮಾನ ಮಾಡಿದ್ದಾರೆ. ಹಿಂದುಗಳ ಬಗ್ಗೆ ಸತೀಶ್ ಜಾರಕಿಹೊಳಿ & ಕಾಂಗ್ರೆಸ್ಸಿಗಿರುವ ಅಭಿಪ್ರಾಯ ಇದರಿಂದ ಸ್ಪಷ್ಟವಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಹೇಳಿದ್ದಾರೆ.ತುಷ್ಟೀಕರಣವನ್ನೇ ನೆಚ್ಚಿಕೊಂಡಿದ್ದ…

Read More

TSS: ಉತ್ತಮ ಗೇರುಬೀಜಗಳು ಲಭ್ಯ: ಜಾಹಿರಾತು

ಟಿ.ಎಸ್.ಎಸ್.ಗೇರುಬೀಜ ಸಂಸ್ಕರಣಾ ಘಟಕ ಪ್ರೊಟೀನ್ ಮತ್ತು ಐರನ್’ನ ಉತ್ತಮ ಮೂಲ ಟಿ.ಎಸ್.ಎಸ್. ಗೇರುಬೀಜಗಳು ಟಿ.ಎಸ್.ಎಸ್.ಗೇರುಬೀಜ ಸಂಸ್ಕರಣಾ ಘಟಕವಡಗೇರಿ 8618046692

Read More

ಅನುದಾನಿತ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ಒದಗಿಸುವಂತೆ ಆಗ್ರಹ

ಯಲ್ಲಾಪುರ: ಅನುದಾನಿತ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕು. ಶಿಕ್ಷಕರ ಪರ ಅನುಕಂಪ ಗೌರವ ಹೊಂದಿರುವ ಮುಖ್ಯಮಂತ್ರಿಗಳು ತಕ್ಷಣ ಈ ಕುರಿತು ಪರಿಹಾರ ನೀಡಬೇಕೆಂದು ಸಮಸ್ತ ಪಿಂಚಣಿ ವಂಚಿತ ಶಿಕ್ಷಕ ನೌಕರರ ಪರವಾಗಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರ ಪರವಾಗಿ…

Read More

ಕರವೇ ವತಿಯಿಂದ ನೋಟ್ ಬುಕ್ ವಿತರಣೆ

ಹೊನ್ನಾವರ: ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಮಂಜುನಾಥ್ ಗೌಡ ನೇತೃತ್ವದಲ್ಲಿ ತಾಲೂಕಿನ ತಹಶೀಲ್ದಾರ ನಾಗರಾಜ್ ನಾಯ್ಕಡ್, ತಾಲೂಕು ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ್ ಉಪಸ್ಥಿತಿಯಲ್ಲಿ ಹೊಸಪಟ್ಟಣ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ಕರವೇ ವತಿಯಿಂದ ನೋಟ್ ಬುಕ್ ಮತ್ತು ವಿಕಲಚೇತನ…

Read More

ಹೊನ್ನಾವರ- ತಾಳಗುಪ್ಪಾ ರೈಲು ಮಾರ್ಗ; ಸಮಾಲೋಚನಾ ಸಭೆ

ಹೊನ್ನಾವರ: ಬಹು ವರ್ಷದ ತಾಲೂಕಿನ ಜನತೆಯ ಬೇಡಿಕೆಯಾದ ಹೊನ್ನಾವರ- ತಾಳಗುಪ್ಪಾ ರೈಲು ಮಾರ್ಗಕ್ಕಾಗಿ ಪುನಃ ಹೋರಾಟ ಆರಂಭಿಸಲು ಮುಂದಾಗಿದ್ದು, ಸಮಾಲೋಚನಾ ಸಭೆ ಜರುಗಿತು.ಉತ್ತರಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ರಚಿಸಿಕೊಂಡು ನ್ಯಾಯಾಲಯದಲ್ಲಿ ಮತ್ತು ಕೇಂದ್ರ, ರಾಜ್ಯ ಸರಕಾರಗಳಲ್ಲಿ ಹೋರಾಟ…

Read More

ಜಿಲ್ಲಾ ಸಾಹಿತ್ಯ ಸಮ್ಮೇಳನ; ಪೂರ್ವಭಾವಿ ಸಭೆ

ಜೊಯಿಡಾ: ಡಿಸೆಂಬರ್ 17, 18ರಂದು ಉಳವಿಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಇಲ್ಲಿನ ದೇವರಾಜ ಅರಸು ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ,…

Read More

ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಕ್ಕಮಹಾದೇವಿ ಅಧಿಕಾರಕ್ಕೆ

ಮುಂಡಗೋಡ: ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಕ್ಕಮಹಾದೇವಿ ಆರ್.ಗಾಣಿಗೇರ ಪ್ರಭಾರ ಅಧಿಕಾರ ಸ್ವೀಕರಿಕೊಂಡಿದ್ದಾರೆ.ಇವರು ಹುನಗುಂದ ಸರಕಾರಿ ಪ್ರೌಢಶಾಲೆ ಮುಖ್ಯೋಧ್ಯಾಪಕಿಯಾಗಿ 9 ವರ್ಷ ಕಾರ್ಯನಿರ್ವಾಹಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಅಕ್ಕಮಹಾದೇವಿ ಅವರಿಗೆ ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಬರಮಾಡಿಕೊಂಡು ಸನ್ಮಾನಿಸಿದರು.ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ…

Read More

ದೇಶದ ಅಭಿವೃದ್ಧಿಯಲ್ಲಿ ಪರಿಸರದ ಸಂರಕ್ಷಣೆ ಮುಖ್ಯ: ವಸಂತ ರೆಡ್ಡಿ

ಶಿರಸಿ: ದೇಶದ ಅಭಿವೃದ್ಧಿಯಲ್ಲಿ ಪರಿಸರದ ಸಂರಕ್ಷಣೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಿಸಿಎಫ್ ಕೆ.ವಿ.ವಸಂತ ರೆಡ್ಡಿ ಹೇಳಿದರು.ಇಲ್ಲಿನ ರಾಘವೇಂದ್ರ ಮಠದ ಸಭಾಂಗಣದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ಆಯೋಜಿಸಿರುವ ಪರಿಸರ ಕಾರ್ಯಕರ್ತರ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುವಾರ…

Read More

ಕುಮಟಾ ವೈಭವ-2022: ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ

ಕುಮಟಾ: ತಾಂಡವ ಕಲಾನಿಕೇತನ ಹಾಗೂ ವೈಭವ ಸಮಿತಿಯಿಂದ ಆಶ್ರಯಮತ್ತು ಟೀಮ್ ವಾರಿಯರ್ಸ್ ಅಸೋಸಿಯೇಶನ್ ಮತ್ತು ಹಾಲಕ್ಕಿ ಸಮಾಜದ ಸಹಕಾರದಲ್ಲಿ ‘ಕುಮಟಾ ವೈಭವ 2022’ ನಿಮಿತ್ತ ಪಟ್ಟಣದ ಮಣಕಿ ಮೈದಾನದ ಲಿಂಗಪ್ಪ ಮಾಸ್ತರ ವೇದಿಕೆಯಲ್ಲಿ ನ.11ರಂದು ಹಾಲಕ್ಕಿ ಚುಂಚಾದ್ರಿ ವಾಲಿಬಾಲ್…

Read More
Back to top