Slide
Slide
Slide
previous arrow
next arrow

ಜಾಗ ಮಾರುವುದಿದೆ- ಜಾಹೀರಾತು

300x250 AD

ಜಾಗ ಮಾರುವುದಿದೆ.

ಶಿರಸಿ-ಕುಮಟಾ ರಸ್ತೆಯ ರಾಗಿಹೊಸಳ್ಳಿಯಿಂದ 8 ಕಿ.ಮೀ. ಮತ್ತು ವಡ್ಡಿ ರಸ್ತೆಯ ದೇವನಳ್ಳಿ ಬೆಣಗಾಂವನಿಂದ 7 ಕಿ.ಮೀ. ಎರಡೂ ಕಡೆಯಿಂದ ರಸ್ತೆ ಸಂಪರ್ಕ ಹೊಂದಿರುವ, ಅಡಿಕೆ ತೋಟ, ಗದ್ದೆ, ತೆಂಗು, ಬಾಳೆ, ಕಾಳುಮೆಣಸು, ಏಲಕ್ಕಿ ಬೆಳೆ ಬರುವ ಹರಿಯುವ ನೀರಾವರಿ ಇರುವ 3 ಎಕರೆ 24 ಗುಂಟೆ ಜಾಗ, ಮನೆ, ಕೊಟ್ಟಿಗೆ ನೈಸರ್ಗಿಕವಾಗಿಯೂ ವಿದ್ಯುತ್ ಹೊಂದಿರುವ ಜಾಗ ಮಾರಾಟಕ್ಕಿದೆ.

ರೆಸಾರ್ಟ್ ಅಥವಾ ಹೋಮ್ ಸ್ಟೇ ಮಾಡಲು ಅನುಕೂಲವಾಗಿರುವ ವ್ಯವಸ್ಥೆ ಇದೆ. ಬೆಲೆ 1 ಕೋಟಿ 20 ಲಕ್ಷ

300x250 AD

ಸಂಪರ್ಕಿಸಿ:Tel:+919449237273
‌(ವಾಟ್ಸಪ್ ಕರೆ ಸಹ ಮಾಡಬಹುದು)

Share This
300x250 AD
300x250 AD
300x250 AD
Back to top