ಹೊನ್ನಾವರ: ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಮಂಜುನಾಥ್ ಗೌಡ ನೇತೃತ್ವದಲ್ಲಿ ತಾಲೂಕಿನ ತಹಶೀಲ್ದಾರ ನಾಗರಾಜ್ ನಾಯ್ಕಡ್, ತಾಲೂಕು ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ್ ಉಪಸ್ಥಿತಿಯಲ್ಲಿ ಹೊಸಪಟ್ಟಣ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ಕರವೇ ವತಿಯಿಂದ ನೋಟ್ ಬುಕ್ ಮತ್ತು ವಿಕಲಚೇತನ ಮಕ್ಕಳಿಗೆ ವಿಶೇಷ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ತಿಮ್ಮಪ್ಪಗೌಡ, ಮುಖ್ಯ ಶಿಕ್ಷಕರಾದ ಅನಂತ ಗ್ರಾ.ಪಂ ಸದಸ್ಯರಾದ ರಾಘು ಗೌಡ, ಕರವೇ ವಿದ್ಯಾರ್ಥಿ ಘಟಕದ ಅಧ್ಯಕ್ಷ ನಿಖಿಲ್ ನಾಯ್ಕ, ಲೋಹಿತ್ ಗೌಡ, ನವೀನ್ ನಾಯ್ಕ, ವಿವೇಕ್ ನಾಯ್ಕ, ದರ್ಶನ್ ನಾಯ್ಕ, ಅಜಿತ್ ಗೌಡ, ಗಣೇಶ ಹೆಗಡೆ, ಎಸ್‌ಡಿಎಮ್‌ಸಿ ಅಧ್ಯಕ್ಷ ನಾಗರಾಜ ನಾಯ್ಕ, ಉಪಾಧ್ಯಕ್ಷ ಚಂದ್ರಕಲಾ ಗೌಡ, ಕರವೇ ಸದಸ್ಯರು, ಎಲ್ಲಾ ಶಿಕ್ಷಕ ವೃಂದದವರು, ಊರ ನಾಗರಿಕರು ಹಾಜರಿದ್ದರು.
ಕರವೇ ವತಿಯಿಂದ ನೋಟ್ ಬುಕ್ ವಿತರಣೆ
