Slide
Slide
Slide
previous arrow
next arrow

ನ.14ರಂದು ದಾಂಡೇಲಿಯಲ್ಲಿ ಸರ್ವಧರ್ಮ ಸಮ್ಮೇಳನ

ದಾಂಡೇಲಿ: ಜಮಾತ್-ಎ ಉಲಮಾ ಸಮಿತಿಯ ಆಶ್ರಯದಡಿ ನ.14ರಂದು ಸಂಜೆ 6 ಗಂಟೆಗೆ ನಗರದ ಹಳೆ ನಗರಸಭೆಯ ಮೈದಾನದಲ್ಲಿ ಸರ್ವಧರ್ಮ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ನಗರದ ಜಮಾತ್-ಎ ಉಲಮಾ ಸಮಿತಿಯ ಅಧ್ಯಕ್ಷರಾದ ಹಾಫಿಜ್ ಆಕಲಾಕ್ ಸಂಗೊಳಿಯವರು ತಿಳಿಸಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,…

Read More

ಬಿಜೆಪಿಯಲ್ಲಿ ಮಹತ್ವದ ಬದಲಾವಣೆ

ಶಿರಸಿ: ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಕೆಲ ಸಂಘಟನಾತ್ಮಕ ಬದಲಾವಣೆಗಳನ್ನು ಮಾಡಿ ಆದೇಶಿಸಿದ್ದಾರೆ.ಬಿಜೆಪಿ ಸಿದ್ದಾಪುರ ಮಂಡಲದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜ ನಾಯ್ಕ ಬೇಡ್ಕಣಿ ಅವರನ್ನು ಜಿಲ್ಲಾ ಬಿಜೆಪಿ ಕಾರ್ಯದರ್ಶಿಯನ್ನಾಗಿ ಪದೋನ್ನತಿಗೊಳಿಸಿ ಅವರ ಸ್ಥಾನಕ್ಕೆ ಸಿದ್ದಾಪುರ ಪಟ್ಟಣ…

Read More

ಸೈನಿಕ ಶಾಲೆಗಳ ಪ್ರವೇಶಕ್ಕೆ ಅರ್ಜಿ ಅಹ್ವಾನ

ಕಾರವಾರ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು 20023- 24ರ ಶೈಕ್ಷಣಿಕ ವರ್ಷಕ್ಕಾಗಿ 6ನೇ ತರಗತಿ ಮತ್ತು 9ನೇ ತರಗತಿಗಳ ಪ್ರವೇಶಕ್ಕಾಗಿ ದೇಶದಾದ್ಯಂತ 33 ಸೈನಿಕ ಶಾಲೆಗಳಲ್ಲಿ ಎಐಎಸ್‌ಎಸ್‌ಇಇ 2023 ಪ್ರವೇಶ ಪರೀಕ್ಷೆಯನ್ನು ನಡೆಸಲಿದೆ.6ನೇ ತರಗತಿ ಪ್ರವೇಶಕ್ಕೆ ಅಭ್ಯರ್ಥಿಗಳು 31 ಮಾರ್ಚ್…

Read More

ನ.14ಕ್ಕೆ ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ

ಹೊನ್ನಾವರ: ತಾಲೂಕಿನ ಗೇರುಸೊಪ್ಪ 33 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕೆಲಸದ ನಿಮಿತ್ತ ಲೆಫ್ಟ್, ರೈಟ್, ಕಾಲೋನಿ, ಉದ್ದೋಣಿ ಮತ್ತು ಮಾಗೋಡ ಫೀಡರ್ ವ್ಯಾಪ್ತಿಗಳಲ್ಲಿ ನವೆಂಬರ್ 14 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ…

Read More

ವಿವಿಧ ತರಬೇತಿಗೆ ಅರ್ಜಿ ಆಹ್ವಾನ

ಕಾರವಾರ: ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆ ವತಿಯಿಂದ 30 ದಿನಗಳ ದ್ವಿಚಕ್ರ ವಾಹನ ದುರಸ್ಥಿ ಹಾಗೂ 10 ದಿನಗಳ ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.ಆಸಕ್ತ 18 ರಿಂದ 45 ವಯಸ್ಸಿನ…

Read More

ನ.18ಕ್ಕೆ ಲೋಕಾಯುಕ್ತ ಕಚೇರಿಯ ಪೀಠೋಪಕರಣಗಳ ಹರಾಜು

ಕಾರವಾರ: ಇಲ್ಲಿನ ಲೋಕಾಯುಕ್ತ ಕಚೇರಿಯಲ್ಲಿರುವ ಅನುಪಯುಕ್ತ ಪೀಠೋಪಕರಣ ಹಾಗೂ ವಾಹನದ ಅನುಪಯುಕ್ತ ಬಿಡಿಭಾಗಗಳು ಮತ್ತು ಟೈರ್ ಟ್ಯೂಬ್‌ಗಳ ಬಹಿರಂಗ ಹರಾಜನ್ನು ನವೆಂಬರ್ 18ರಂದು ಮಧ್ಯಾಹ್ನ 12 ಗಂಟೆಗೆ ಲೋಕಾಯುಕ್ತ ಕಛೇರಿಯ ಅವರಣದಲ್ಲಿ ಮಾಡಲಾಗುತ್ತದೆ.ಬಹಿರಂಗ ಹರಾಜನ್ನು ಒಪ್ಪುವ ಅಥವಾ ತಿರಸ್ಕರಿಸುವ…

Read More

ಅಸಮಾನತೆಯನ್ನು ಹೊರಹಾಕಲು ಪ್ರಯತ್ನಿಸಿದವರು ಕನಕದಾಸರು: ಉಪತಹಶಿಲ್ದಾರ ಶ್ರೀಧರ್

ಶಿರಸಿ: ದಾಸ ಶ್ರೇಷ್ಠ ಭಕ್ತ ಕನಕದಾಸ ಜಯಂತಿ ಹಾಗೂ ವೀರ ಮಹಿಳೆ ಒನಕೆ ಓಬವ್ವ ಜಯಂತಿಯನ್ನು ತಾಲೂಕಾ ಆಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.ಬಿಡಕಿ ಬೈಲಿನಿಂದ ಆರಂಭಗೊಂಡ ಕನಕದಾಸರ ಹಾಗು ಒನಕೆ ಒಬ್ಬವ್ವ ಭಾವಚಿತ್ರವಿರುವ ಮೆರವಣಿಗಿಗೆ ಉಪ ತಹಶಿಲ್ದಾರ ರಮೇಶ ಹೆಗಡೆ…

Read More

ಕನಕದಾಸರ ಕೀರ್ತನೆಗಳಿಗೆ ಇಡೀ ಸಮಾಜವನ್ನು ಪರಿವರ್ತಿಸುವ ಶಕ್ತಿಯಿದೆ: ಸಂಜಯ್ ನಂದ್ಯಾಳ್ಕರ್

ದಾಂಡೇಲಿ: ನಗರದ ನಗರ ಸಭೆಯ ಸಭಾಭವನದಲ್ಲಿ ನಗರಾಡಳಿತದ ವತಿಯಿಂದ ದಾಸಶ್ರೇಷ್ಟರಾದ ಕನಕದಾಸರ ಮತ್ತು ಒನಕೆ ಓಬವ್ವರವರ ಜನ್ಮ ಜಯಂತಿ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಮತ್ತು ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್ ಅವರು ಮಾತನಾಡಿ ಕನಕದಾಸರ ದಾಸರ…

Read More

ಜಾತಿ ಸಂಘರ್ಷ ದೂರವಾಗಬೇಕು: ಸುರೇಶ ನಾಯ್ಕ

ಹೊನ್ನಾವರ: ಹಿಂದಿನ ಕಾಲದಲ್ಲಿ ಇದ್ದ ಜಾತಿ ಸಂಘರ್ಷ ಇಂದಿಗೂ ನಾವು ಕಾಣುತ್ತಿದ್ದು, ಇದು ಅಂತ್ಯವಾಗಬೇಕು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುರೇಶ ನಾಯ್ಕ ಹೇಳಿದರು.ಪಟ್ಟಣದ ಆಡಳಿತಸೌಧದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಮತ್ತು ವೀರರಾಣಿ ಒನಕೆ ಒಬವ್ವ ಜಯಂತಿ ಕಾರ್ಯಕ್ರಮದಲ್ಲಿ…

Read More

ಬಹುಮುಖ ವ್ಯಕ್ತಿತ್ವದಿಂದ ಕನಕದಾಸರು ಇತಿಹಾಸದಲ್ಲಿ ಚಿರಸ್ಥಾಯಿ: ಗಂಗಾಧರ ನಾಯ್ಕ

ಭಟ್ಕಳ: ಮುರ್ಡೆಶ್ವರದ ಜನತಾ ವಿದ್ಯಾಲಯ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನಕಜಯಂತಿಯನ್ನು ಆಚರಿಸಲಾಯಿತು.ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಕನಕದಾಸರು ಕೀರ್ತನಕಾರ, ಸಾಹಿತಿ,ಕವಿ,ದಾರ್ಶನಿಕ, ಸಮಾಜ ಸುಧಾರಕರಾಗಿ ಬಹುಮುಖ ವ್ಯಕ್ತಿತ್ವದಿಂದ ಈ ನಾಡಿನ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಮೌಢ್ಯ,…

Read More
Back to top