Slide
Slide
Slide
previous arrow
next arrow

ಪಂಚ ದೇವರ ದೊಡ್ಡ ಕಾರ್ತಿಕೋತ್ಸವ ಸಂಪನ್ನ

ಅಂಕೋಲಾ: ತಾಲೂಕಿನ ಐತಿಹಾಸಿಕ ಪಂಚ ದೇವರ ದೊಡ್ಡ ಕಾರ್ತಿಕೋತ್ಸವವು ಸಾವಿರಾರು ಭಕ್ತರ ಕೂಡುವಿಕೆಯಲ್ಲಿ ಸಂಭ್ರಮ ಸಡಗರದಿಂದ ಜರುಗಿತು.ಗುರುವಾರ ಸಂಜೆಯಿಂದಲೇ ಆರಂಭವಾದ ಕಾರ್ತಿಕೋತ್ಸವ ಆಚರಣೆಯು ಪಂಚ ದೇವರಾದ ಶ್ರೀ ವೆಂಕಟರಮಣ, ಶ್ರೀ ಶಾಂತಾದುರ್ಗಾ, ಶ್ರೀ ನಾರಾಯಣ, ಶ್ರೀ ಮಹಾದೇವ, ಶ್ರೀ…

Read More

ವಿದ್ಯಾರ್ಥಿಗಳು ಕಾನೂನಿನ ಸದುಪಯೋಗ ಪಡೆಯಿರಿ: ನ್ಯಾ.ಭಾಮಿನಿ

ಕುಮಟಾ: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಉಚಿತ ಕಾನೂನಿನ ಸದುಪಯೋಗ ಪಡಿಸಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಭಾಮಿನಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಅವರು ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ ಆಶ್ರಯದಲ್ಲಿ…

Read More

ವಂದೂರು ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ

ಹೊನ್ನಾವರ: ತಾಲೂಕಿನ ವಂದೂರು ವ್ಯವಸಾಯ ಸಹಕಾರಿ ಸಂಘದ ನೂತನ ವಿಸ್ತರಣಾ ಕಟ್ಟಡವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.ನಂತರ ಮಾತನಾಡಿ, ನೀಲಕೊಡು ಹಾಗೂ ಕಡ್ಲೆಯ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರ ಸಹಯೋಗದೊಂದಿಗೆ ಯಶಸ್ವಿಯಾಗಿ ಮುಂದುವರೆಯುತ್ತಿರುವ ವಂದೂರು ವ್ಯವಸಾಯ ಸಹಕಾರಿ ಸಂಘವು ಒಂದು ಮಾದರಿ…

Read More

ಸಾವಯವ ಕೃಷಿಯಲ್ಲಿ ಜೈವಿಕ ಪೀಡೆ ನಾಶಕಗಳು-ಜಾಹಿರಾತು 

ಮಲೆನಾಡಿನಲ್ಲಿ ಬೆಳೆಯುವ ಸಾವಯವ ಅಡಿಕೆ ಮತ್ತು ಕಾಳುಮೆಣಸು ವಾಣಿಜ್ಯ ಕ್ಷೇತ್ರದಲ್ಲಿ ಹೆಸರು ಮಾಡಿವೆ.  ಇವುಗಳು ಇತ್ತೀಚಿನ ದಿನಗಳಲ್ಲಿ ಹಲವಾರು ರೋಗ (ಅಡಿಕೆಯಲ್ಲಿ ಕೊಳೆರೋಗ ಹಾಗೂ ಎಲೆ ಚುಕ್ಕೆ ರೋಗ) ಮತ್ತು ಪೀಡೆಗಳಿಗೆ (ಅಡಿಕೆಯಲ್ಲಿ ಬೇರುಹುಳು) ಹಾಗೂ ಜಂತು (ಕಾಳುಮೆಣಸಿನ…

Read More

ಶ್ರಮಜೀವಿ ಬೀಜು ಬಾಳಾ ನಾಯ್ಕ ನಿಧನ

ಯಲ್ಲಾಪುರ: ತಾಲೂಕಿನ ಹಿರಿಯ ಸಹಕಾರಿ, ಸಮಾಜಸೇವಕ ಇಡಗುಂದಿ ಚಿನ್ನಾಪುರದ ಪ್ರೇಮಾನಂದ ನಾಯ್ಕರವರ ತಾಯಿ ಬೀಜು ಬಾಳಾ ನಾಯ್ಕ ಅವರು ಗುರುವಾರ ರಾತ್ರಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.ಮೂಲತಃ ಅಂಕೋಲಾ ಅವರ್ಸಾ ಮತ್ತು ಬೇಲೆಕೇರಿ ಬೊಗ್ರಿಗದ್ದೆಯವರಾದ ಬೀಜು ನಾಯ್ಕರವರು…

Read More

ಬಸ್’ನಲ್ಲಿ ಹೃದಯಾಘಾತ: ಜಿಲ್ಲಾ ನ್ಯಾಯಾಧೀಶ ನಾಗಪ್ಪ ನಿಧನ

ಕಾರವಾರ: ಕಳೆದ ಕೆಲವು ವರ್ಷಗಳ ಹಿಂದೆ ಕಾರವಾರದಲ್ಲಿ ಸಿಜೆಎಂ ಆಗಿ ಕರ್ತವ್ಯ ನಿರ್ವಹಿಸಿದ್ದ ಈಗ ಜಿಲ್ಲಾ ನ್ಯಾಯಾಧೀಶರಾಗಿದ್ದ ನಾಗಪ್ಪ ಎಂಬುವವರು ಗೋವಾಕ್ಕೆ ತೆರಳುತ್ತಿದ್ದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾರವಾರದಿಂದ ಗೋವಾಕ್ಕೆ ಬಸ್ಸಿನಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು, ಬಸ್ ಕೋಡಿಬಾಗದ ದಿವೇಕರ…

Read More

ನ.13ಕ್ಕೆ ದೇವನಳ್ಳಿಯಲ್ಲಿ ‘ಹಿಂದೂ ಸಮಾಜೋತ್ಸವ’

ಶಿರಸಿ: ಸ್ವಾತಂತ್ರ್ಯ 75ರ ನಿಮಿತ್ತ ದೇವನಳ್ಳಿ, ಮಂಜುಗುಣಿ, ಬಂಡಲ, ಹೆಗಡೆಕಟ್ಟಾ, ಹುಣಸೆಕೊಪ್ಪ, ಸಾಲ್ಕಣಿ ಪಂಚಾಯತ ವ್ಯಾಪ್ತಿಯ ಹಿಂದೂ ಸಮಾಜ ಬಾಂಧವರ ನೇತೃತ್ವದಲ್ಲಿ ‘ಹಿಂದೂ ಸಮಾಜೋತ್ಸವ’ ಕಾರ್ಯಕ್ರಮವನ್ನು ನ.13, ರವಿವಾರದಂದು ಸಂಜೆ 4 ಗಂಟೆಗೆ ತಾಲೂಕಿನ ದೇವನಳ್ಳಿಯಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ…

Read More

ಭಂಡೂರೇಶ್ವರಿ ದೇವಿಯ ಪಲ್ಲಕ್ಕಿ ಯಾತ್ರೆ ಸಂಚಾರ

ಹೊನ್ನಾವರ: ತಾಲೂಕಿನ ಹೆರಾವಲಿ ಗ್ರಾಮದ ಶ್ರೀಭಂಡೂರೇಶ್ವರಿ ದೇವಿಯ ಪಲ್ಲಕ್ಕಿ ಉತ್ಸವ ವಿಜಯ ಯಾತ್ರೆಯು, ತಾಲೂಕಿನ ಗುಡ್ಡಿನಕಟ್ಟು ನಾಗರಾಜ ನಾಯ್ಕರ ಮನೆಗೆ ಆಗಮಿಸಿದ ನಿಮಿತ್ತ ಅವರ ಮನೆಯಲ್ಲಿ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.ಸಂಜೆ ಕುಮಟಾದ ಶ್ರೀಮಾರುತಿ ಭಜನಾ ಮಂಡಳಿಯವರಿಂದ ಶ್ರೀ ದೇವಿಯ…

Read More

ಜನಜಾತಿ ಗೌರವ ದಿವಸ ಕಾರ್ಯಕ್ರಮಕ್ಕೆ ಭಟ್ಕಳದ ಡಕ್ಕೆ ಕುಣಿತ ತಂಡ

ಭಟ್ಕಳ: ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇವರು ಆಯೋಜಿಸಿದ್ದ ಜನಜಾತಿ ಗೌರವ ದಿವಸ ಕಾರ್ಯಕ್ರಮ ನ.15ರಂದು ಮೈಸೂರಿನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಡುವಳ್ಳಿಯ ಹಲ್ಯಾಣಿ ಹಿರೆಬೇಳು ಗ್ರಾಮದ ನಾಗರಾಜ ಗೊಂಡರ ನೇತ್ರತ್ವದ ದುರ್ಗಾ ಡಕ್ಕೆ ಕುಣಿತ…

Read More

ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ

ದಾಂಡೇಲಿ: ನಗರದ ಗಾಂಧಿನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಮತ್ತು ಉರ್ದು ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸ್ಥಳೀಯ ಯುವ ಸಮಾಜ ಸೇವಕರಾದ ರಿಯಾಜ್ ಶೇರಖಾನೆ ಲಿಂಬುವಾಲೆಯವರ ನೇತೃತ್ವದಲ್ಲಿ ಶೈಕ್ಷಣಿಕ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಟಿಪ್ಪು ಸುಲ್ತಾನ್ ಜನ್ಮದಿನದ…

Read More
Back to top