ಕಾರವಾರ: ಇಲ್ಲಿನ ಲೋಕಾಯುಕ್ತ ಕಚೇರಿಯಲ್ಲಿರುವ ಅನುಪಯುಕ್ತ ಪೀಠೋಪಕರಣ ಹಾಗೂ ವಾಹನದ ಅನುಪಯುಕ್ತ ಬಿಡಿಭಾಗಗಳು ಮತ್ತು ಟೈರ್ ಟ್ಯೂಬ್‌ಗಳ ಬಹಿರಂಗ ಹರಾಜನ್ನು ನವೆಂಬರ್ 18ರಂದು ಮಧ್ಯಾಹ್ನ 12 ಗಂಟೆಗೆ ಲೋಕಾಯುಕ್ತ ಕಛೇರಿಯ ಅವರಣದಲ್ಲಿ ಮಾಡಲಾಗುತ್ತದೆ.
ಬಹಿರಂಗ ಹರಾಜನ್ನು ಒಪ್ಪುವ ಅಥವಾ ತಿರಸ್ಕರಿಸುವ ಹಕ್ಕನ್ನು ಸಂಬಂಧಿಸಿದ ಅಧಿಕಾರಿಯವರು ಹೊಂದಿರುತ್ತಾರೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ 08382 – 295293/ 222250/ 222022/ 220198 ಗೆ ಸಂಪರ್ಕಿಸಬಹುದು ಎಂದು ಲೋಕಾಯುಕ್ತ ಪೊಲೀಸ್ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.18ಕ್ಕೆ ಲೋಕಾಯುಕ್ತ ಕಚೇರಿಯ ಪೀಠೋಪಕರಣಗಳ ಹರಾಜು
