Slide
Slide
Slide
previous arrow
next arrow

ಪ್ರತಿ ಸಮಾಜವೂ ನಮ್ಮದೆಂದು ಬದುಕಿದಾಗ ಮನುಷ್ಯತ್ವಕ್ಕೆ ಬೆಲೆ: ನಾಸಿರ್ ಖಾನ್

ಸಿದ್ದಾಪುರ: ಎಲ್ಲ ಧರ್ಮ ಮತ್ತು ಸಮಾಜದವರೊಡನೆ ಸಹಬಾಳ್ವೆ ನಡೆಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯನ್ನು ರಚಿಸಲಾಗಿದೆ. ಪ್ರತಿ ಸಮಾಜವೂ ನಮ್ಮದು ಅಂತ ಬದುಕಿದಾಗ ಮನುಷ್ಯತ್ವಕ್ಕೆ ಬೆಲೆ ಬರುತ್ತದೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ, ತಾಪಂ ಮಾಜಿ…

Read More

ಅಂಬೇಡ್ಕರ್ ಎಂಬ ವ್ಯಕ್ತಿಯೇ ಒಂದು ಸಂದೇಶ: ಅರುಣ ಶೆಟ್ಟಿ

ಅಂಕೋಲಾ: ಅಂಬೇಡ್ಕರ್ ಎಂಬ ವ್ಯಕ್ತಿಯೇ ಒಂದು ಸಂದೇಶವಾಗಿದ್ದು, ಇವರು ಶಿಕ್ಷಣ, ಸಮಾನತೆ, ಅಲ್ಲದೇ ಅಸ್ಪೃಶ್ಯತೆಯ ವಿರುದ್ಧ ಹೋರಾಟ ಮಾಡಿ ಭವ್ಯ ಭಾರತದ ನಿರ್ಮಾಣದ ಮುನ್ನುಡಿ ಹಾಕಿದ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ…

Read More

ಹಿಂದಿ ಪ್ರಚಾರಕ ಸಮಿತಿ ನಿರ್ದೇಶಕಿಯಾಗಿ ಸ್ವರ್ಣಲತಾ

ಸಿದ್ದಾಪುರ: ಬೆಂಗಳೂರಿನ ಜಯನಗರದಲ್ಲಿರುವ ಕರ್ನಾಟಕ ಹಿಂದಿ ಪ್ರಚಾರ ಸಮಿತಿಯ ನಿರ್ದೇಶಕಿಯಾಗಿ 2022 ರಿಂದ 2025 ರವರೆಗೆ ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸ್ವರ್ಣಲತಾ ಎನ್.ಶಾನಭಾಗ ಅವರು ಸಮಿತಿಯ ಪಶ್ಚಿಮ ವಲಯದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Read More

ಜಾವೆಲಿನ್ ಎಸೆತದಲ್ಲಿ ಆದರ್ಶ ರಾಜ್ಯಕ್ಕೆ ದ್ವಿತೀಯ; ಕಾಂಗ್ರೆಸ್ಸಿಗರ ಸನ್ಮಾನ

ಹೊನ್ನಾವರ: ದಸರಾ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಗಳಿಸಿದ ಪಟ್ಟಣದ ಕರ್ಕಿಯ ಆದರ್ಶ ನಾಯ್ಕ ಅವರನ್ನು ಕಾಂಗ್ರೆಸ್ ಮುಖಂಡರು ಸನ್ಮಾನಿಸಿದರು.ಕರ್ಕಿಯ ನಾಗೇಶ ನಾಯ್ಕ ಮತ್ತು ಯಮುನಾ ದಂಪತಿ ಪುತ್ರನಾದ ಆದರ್ಶ, ಬಹುಮುಖ ಪ್ರತಿಭೆ ಆಗಿದ್ದಾರೆ. ಇವರು…

Read More

ಕೇಂದ್ರ ಸರ್ಕಾರದ ಅಡಿಕೆ ಆಮದು ನಿರ್ಧಾರ ತುಂಬಾ ಖೇದಕರ: ಉಪೇಂದ್ರ ಪೈ

ಶಿರಸಿ : ನೆರೆಯ ಭೂತಾನ್ ದೇಶದಿಂದ ಭಾರತಕ್ಕೆ 17 ಸಾವಿರ ಟನ್ ಹಸಿರು ಅಡಿಕೆ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಅವರು ವಿರೋಧ ವ್ಯಕ್ತಪಡಿಸಿದ್ದು, ನೂರಾರು ವರ್ಷಗಳಿಂದ…

Read More

Why are Hindus Losing the Information War?

Social media has now become the new battlefield for a war that was deeply contested on land, sea and air for centuries. This modern warfare, thankfully, does not…

Read More

ಜನಮನ ಗೆದ್ದ ವೈಷ್ಣವಿ ತಂತ್ರಿ ನೃತ್ಯ 

ಶಿರಸಿ: ಇಲ್ಲಿಯ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆಯುತ್ತಿರುವ ಕೊನೆಯ ದಿನದ ಅಂಗವಾಗಿ ಯುವ ಪ್ರತಿಭೆ ಕು. ವೈಷ್ಣವಿ ತಂತ್ರಿಯವರ ಭರತನಾಟ್ಯ ಕಾರ್ಯಕ್ರಮ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.  ವಿ.ಸೀಮಾ ಭಾಗ್ವತ್ ಶಿಷ್ಯೆಯಾದ ವೈಷ್ಣವಿ ಭರತನಾಟ್ಯದ ಆರಂಭದಲ್ಲಿ ಪುಷ್ಪಾಂಜಲಿ ನಡೆಸಿ ತದನಂತರದಲ್ಲಿ…

Read More

ಗಿರಿಜನರ ಸಂಸ್ಕೃತಿ ಅನಾವರಣಕ್ಕೆ ಗಿರಿಜನ ಉತ್ಸವ ಪೂರಕ: ದೇಶಪಾಂಡೆ

ಹಳಿಯಾಳ: ಗಿರಿಜನರ ಸಾಂಸ್ಕೃತಿಕ ಕಲೆಯ ಅನಾವರಣಕ್ಕೆ ಗಿರಿಜನ ಉತ್ಸವ ಪೂರಕವಾಗಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ತಾಲೂಕಿನ ತತ್ವಣಗಿಯಲ್ಲಿ ನಡೆದ ಜಿಲ್ಲಾ ಮಟ್ಟದ ಗಿರಿಜನ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವೇದಿಕೆಯು ಗಿರಿಜನರ ಕಲೆ ಸಂಸ್ಕೃತಿಯನ್ನು…

Read More

ವಿವಿಧ ಕಾಮಗಾರಿಗಳಿಗೆ ಸ್ಪೀಕರ್ ಕಾಗೇರಿ ಭೂಮಿಪೂಜೆ

ಶಿರಸಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶುಕ್ರವಾರ ವಿವಿಧೆಡೆ ಭೂಮಿ ಪೂಜೆ ನೆರವೇರಿಸಿದರು. ಶಾಸಕರ ಮಲೆನಾಡು ಅಭಿವೃದ್ಧಿ ಯೋಜನೆಯಡಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಮಾರಿಗುಡಿ ಕಾಲೇಜಿನ ಆವರಣದಲ್ಲಿ ನಿರ್ಮಾಣವಾಗಲಿರುವ ಅಂಗನವಾಡಿ ಕಟ್ಟಡಕ್ಕೆ ಹಾಗು ಪ್ರಧಾನಮಂತ್ರಿ ಜನವಿಕಾಸ…

Read More

ಸಾಮಾಜಿಕ ಭದ್ರತಾ ಮಾಸದ ಅಂಗವಾಗಿ ಜನ ಜಾಗೃತಿ ಅಭಿಯಾನ

ಸಿದ್ದಾಪುರ: ಪ್ರತಿಯೊಬ್ಬ ಮನುಷ್ಯನಿಗೂ ಜೀವಿತದ ಕೊನೆಯವರೆಗೂ ವಿಮಾ ರಕ್ಷಣೆ ಅಗತ್ಯ. ನಮ್ಮ ವೃದ್ಧಾಪ್ಯದಲ್ಲಿ ಅಸಡ್ಡೆಗೆ ಒಳಗಾಗದಿರಲು ನಿಶ್ಚಿತ ಆದಾಯ ಬರುವಂತಹ ಪೆನ್ಶನ್ ಯೋಜನೆಯಲ್ಲಿ ಹಣ ತೊಡಗಿಸಿಕೊಂಡು ನಿಶ್ಚಿಂತೆಯಿಂದ ಇರಬೇಕು ಎಂದು ಭಾರತೀಯ ಜೀವವಿಮಾ ನಿಗಮದ ಶಿರಸಿ ಶಾಖೆಯ ಹಿರಿಯ…

Read More
Back to top