Slide
Slide
Slide
previous arrow
next arrow

ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ವಿದ್ಯಾಧೀಶ ತೀರ್ಥರ ಪಾದ ಪೂಜೆ

ಕುಮಟಾ: ಪಟ್ಟಣದ ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಕಣ್ಣಿನ ಆಸ್ಪತ್ರೆಯ ಟ್ರಸ್ಟ್ ವತಿಯಿಂದ ಗೋಕರ್ಣದ ಪರ್ತಗಾಳಿ ಮಠದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಗಳಿಗೆ ಪಾದ ಪೂಜೆ ನೆರವೇರಿಸಲಾಯಿತು.ಪಟ್ಟಣದ ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿದ ಗೋಕರ್ಣದ ಪರ್ತಗಾಳಿ…

Read More

ಮೊಸಳೆಗಳ ಹಾವಳಿ; ನಿಯಂತ್ರಣಕ್ಕೆ ಹೊಸ ಕೊಣಪಾ ಗ್ರಾಮಸ್ಥರ ಆಗ್ರಹ

ದಾಂಡೇಲಿ: ನಗರದ ಸಮೀಪದಲ್ಲಿರುವ ಹೊಸ ಕೊಣಪಾ ಗ್ರಾಮದಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯ ರೈತರಲ್ಲಿ ಆತಂಕ ಮನೆ ಮಾಡಿದೆ.ಸ್ಥಳೀಯ ರೈತರಾದ ಕಮಲ ಬಾಬು ಕೇದಾರಿ ಇವರ ಹೊಲದಲ್ಲಿ ಕಂಡು ಬಂದ ಮೊಸಳೆಯ ಮರಿಯೊಂದನ್ನು ಸ್ಥಳೀಯರು ಹಿಡಿದಿದ್ದು, ಅದನ್ನು ಸ್ಥಳಾಂತರ…

Read More

ತ್ಯಾಜ್ಯಘಟಕವಾಗಿ ರೂಪುಗೊಂಡ ಪೆಡಂಬೈಲ್

ಶಿರಸಿ: ಇಲ್ಲಿನ ನಗರಸಭೆ ಮತ್ತು ಕುಳವೆ ಪಂಚಾಯತಿಯ ಗಡಿ ಭಾಗದಲ್ಲಿರುವ ಪೆಡಂಬೈಲ್ ಹತ್ತಿರದ ರಸ್ತೆ ಬದಿಯ ಖಾಲಿ ಪ್ರದೇಶವನ್ನು ನಗರದಲ್ಲಿರುವ ಕೆಲವು ಅನಾಗರಿಕರು ಸ್ವಯಂ ಪ್ರೇರಿತರಾಗಿ ತ್ಯಾಜ್ಯಘಟಕವನ್ನಾಗಿ ಮಾಡಿಕೊಂಡಿರುವುದು ಅಲ್ಲಿನ ಸುತ್ತಮುತ್ತಲಿನ ನಾಗರಿಕರು ಹಾಗೂ ವಾಯುವಿಹಾರಿಗಳು ನರಕ ಯಾತನೆ…

Read More

TSS ಮಿನಿ ಸೂಪರ್ ಮಾರ್ಕೆಟ್’ನಲ್ಲಿ ಶನಿವಾರದ ರಿಯಾಯಿತಿ; ಜಾಹೀರಾತು

ಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ ಶನಿವಾರ ಖರೀದಿಸಿ ಹೆಚ್ಚು ಉಳಿಸಿ SATURDAY SPECIAL OFFER SALE ದಿನಾಂಕ; 15-10-2022, ಶನಿವಾರದಂದು ಮಾತ್ರ ಭೇಟಿ ನೀಡಿಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ಹುಲೇಕಲ್ 9380064570ಸಾಲ್ಕಣಿ 9481037714ದಾಸನಕೊಪ್ಪ 8050561923ಕೊರ್ಲಕಟ್ಟಾ 6362230796

Read More

ಕರ್ನಾಟಕದಲ್ಲಿ ಸಂಚರಿಸಲಿದೆ 5ನೇ ವಂದೇ ಭಾರತ್‌ ರೈಲು

ಬೆಂಗಳೂರು: ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್ – ಸೆಮಿ ಹೈಸ್ಪೀಡ್ ರೈಲಿನ ಸೇವೆಗಳನ್ನು ನವೆಂಬರ್ 10 ರಂದು ಪ್ರಾರಂಭಿಸಲಾಗುತ್ತಿದೆ. ವರದಿಗಳ ಪ್ರಕಾರ, ರೈಲು ಚೆನ್ನೈ-ಬೆಂಗಳೂರು ಮತ್ತು ಮೈಸೂರು ನಡುವೆ ಸುಮಾರು 483 ಕಿ.ಮೀ ಸಂಚರಿಸಲಿದೆ. ಸೆಮಿ ಹೈಸ್ಪೀಡ್ ರೈಲು…

Read More

5 ರೂ ವೈದ್ಯ ಶಂಕರೇಗೌಡಗೆ CNNnews18ನ ʼಇಂಡಿಯನ್‌ ಆಫ್‌ ದಿ ಇಯರ್‌ʼ ಪ್ರಶಸ್ತಿ

ಬೆಂಗಳೂರು: 5 ರೂಪಾಯಿ ಡಾಕ್ಟರ್‌ ಎಂದೇ ಖ್ಯಾತರಾಗಿರುವ ಮಂಡ್ಯದ ಶಂಕರೇಗೌಡ ಅವರಿಗೆ  CNNnews18 ನ ಇಂಡಿಯನ್‌ ಆಫ್‌ ದಿ ಇಯರ್‌ ಪ್ರಶಸ್ತಿ ಲಭಿಸಿದೆ. ಸಾಮಾಜಿಕ ಬದಲಾವಣೆ ವಿಭಾಗದಲ್ಲಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂಡ್ಯದಲ್ಲಿ ಸ್ವಂತ ಕ್ಲಿನಿಕ್‌ ಒಟ್ಟುಕೊಂಡಿರುವ…

Read More

ಮೋದಿ ತಾಯಿಗೆ ನಿಂದನೆ: ಆಪ್‌ ನಾಯಕನ ಹೇಳಿಕೆ ಖಂಡಿಸಿದ ಬಿಜೆಪಿ

ನವದೆಹಲಿ: ಆಮ್ ಆದ್ಮಿ ಪಕ್ಷದ ಗುಜರಾತ್ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರು ಪ್ರಧಾನಿಯವರ ತಾಯಿಯನ್ನು ಅಪಹಾಸ್ಯ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು,  ಆಮ್ ಆದ್ಮಿ ಪಕ್ಷದ ಮೇಲೆ ವಾಗ್ದಾಳಿಯನ್ನು ಚುರುಕುಗೊಳಿಸಿದೆ. ಆಮ್ ಆದ್ಮಿ…

Read More

ಜಾಗತಿಕ ಆರ್ಥಿಕತೆ ಆರ್ಥಿಕ ಹಿಂಜರಿತದ ಸಮೀಪದಲ್ಲಿದೆ: ವಿಶ್ವಬ್ಯಾಂಕ್‌ ಎಚ್ಚರಿಕೆ

ನವದೆಹಲಿ:  ಜಾಗತಿಕ ಆರ್ಥಿಕತೆಯು ಅಪಾಯಕಾರಿಯಾಗಿ ಆರ್ಥಿಕ ಹಿಂಜರಿತದ ಸಮೀಪದಲ್ಲಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಎಚ್ಚರಿಸಿದ್ದಾರೆ ಮತ್ತು ಬಡವರಿಗೆ ಉದ್ದೇಶಿತ ಬೆಂಬಲಕ್ಕಾಗಿ ಕರೆ ನೀಡಿದ್ದಾರೆ. ವಿಶ್ವಬ್ಯಾಂಕ್ ಜಾಗತಿಕ ಬೆಳವಣಿಗೆಗೆ 2023 ರ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 3…

Read More

ಜೆಡಿಎಸ್ ಪಕ್ಷಕ್ಕೆ 100ಕ್ಕೂ ಅಧಿಕ ಮಂದಿ ಕಾರ್ಯಕರ್ತರ ಸೇರ್ಪಡೆ

ಮುಂಡಗೋಡ: ಪಟ್ಟಣ ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪೇ ಗೌಡ ಉದ್ಘಾಟಿಸಿ 100ಕ್ಕಿಂತ ಅಧಿಕ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡರು.ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾರ್ಯಪ್ರವತ್ತರಾಗಿ ಆಯಾ ತಾಲೂಕಿನಲ್ಲಿ ಪದಾಧಿಕಾರಿಗಳನ್ನು ನೇಮಕ…

Read More

ಎಲೆಕ್ಟ್ರಿಕ್‌ ವಾಹನ ಖರೀದಿಗೆ ಬಂಪರ್‌ ರಿಯಾಯಿತಿ ಘೋಷಿಸಿದ ಯೋಗಿ ಸರ್ಕಾರ

    ಲಕ್ನೋ: ದೀಪಾವಳಿಯ ಕೆಲವೇ ದಿನಗಳ ಮೊದಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಎಲೆಕ್ಟ್ರಿಕ್‌ ವಾಹನ ಖರೀದಿಸಲು ಬಯಸುವವರಿಗೆ ಸಿಹಿ ಸುದ್ದಿ ನೀಡಿದೆ. EV ಖರೀದಿಗೆ ಸರ್ಕಾರ ದೊಡ್ಡ ರಿಯಾಯಿತಿಗಳನ್ನು ಘೋಷಿಸಿದೆ. ವರದಿಗಳ ಪ್ರಕಾರ, ಯುಪಿ ಸರ್ಕಾರವು ದ್ವಿಚಕ್ರ…

Read More
Back to top