Slide
Slide
Slide
previous arrow
next arrow

ಮೂಲ ಸಂಸ್ಕೃತಿಯಿಂದ ವಿಮುಖರಾಗದೇ ಜೀವನದಲ್ಲಿ ಶೃದ್ಧೆ ಬೆಳೆಸಿಕೊಳ್ಳಿ

ಅಂಕೋಲಾ: ವಿದ್ಯಾರ್ಥಿಗಳ ನಮ್ಮ ಮೂಲ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದು, ಭಕ್ತಿಗೀತೆ, ಶೃದ್ಧೆ ಸೇರಿದಂತೆ ಎಲ್ಲವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೇ ಎಲ್ಲೆ ಸ್ಪರ್ಧೆ ನಡೆದರೂ ಕೂಡ ಅಲ್ಲಿ ಭಾಗವಹಿಸುವುದು ಅತಿ ಮುಖ್ಯ. ಯಾವುದೇ ವೇದಿಕೆಯಲ್ಲಿ ಅವಕಾಶ ಸಿಕ್ಕಾಗ ಅದನ್ನು ಸದ್ಬಳಕೆ…

Read More

ಶಾರ್ಟ್ ಸರ್ಕೀಟ್‌ನಿಂದ ಹೋಟೆಲ್‌ನಲ್ಲಿ ಅಗ್ನಿ ಅವಘಡ

ಹಳಿಯಾಳ: ಪಟ್ಟಣದ ಅಮೃತ್ ಫಿಶ್‌ಲ್ಯಾಂಡ್ ಹೋಟೆಲ್‌ನಲ್ಲಿ ಸೋಮವಾರ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ. ಹೋಟೆಲ್ ಆಕಾಶ್ ಗಜಾಕೋಶ ಮಾಲಿಕತ್ವದ್ದಾಗಿದ್ದು, ಬೆಂಕಿ ಅವಘಡದಿಂದ ಹೊಟೇಲ್ ವಸ್ತುಗಳಾದ ಫ್ರಿಡ್ಜ್, ಕುರ್ಚಿ ಮುಂತಾದವು ಸುಟ್ಟು ಕರಕಲಾಗಿವೆ. ತಕ್ಷಣ ಅಗ್ನಿಶಾಮಕ ದಳದವರು…

Read More

ನೇಣಿಗೆ ಶರಣಾದ ಕಾಲೇಜು ವಿದ್ಯಾರ್ಥಿ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಹತ್ತಿರದ ಹಲಸಗಾರನಲ್ಲಿ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ. ಕೋಲಶಿರ್ಸಿ ಸರಕಾರಿ ಪದವಿಪೂರ್ವ ಕಾಲೇಜಿನ ಜಯಸೂರ್ಯ ನಾಯ್ಕ (17) ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ. ಈತ, ಉತ್ತಮ ಕ್ರೀಡಾಪಟು ಆಗಿದ್ದನು. ಭಾನುವಾರ…

Read More

ಹಾವು ಕಡಿದು ರೈತ ಮೃತ

ಅಂಕೋಲಾ: ತಾಲೂಕಿನ ಹೆಗ್ರೆಯಲ್ಲಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಾಗರ ಹಾವು ಕಚ್ಚಿ ರೈತನೋರ್ವ ಮೃತಪಟ್ಟ ಘಟನೆ ನಡೆದಿದೆ. ಹೆಗ್ರೆಯ ಮಾದೇವ ಗೌಡ ( 47) ಮೃತಪಟ್ಟ ರೈತ. ಭಾನುವಾರ ಸಂಜೆ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿತ್ತು.…

Read More

ಭಾರಿ ಮಳೆ: ಐಬಿ ರಸ್ತೆಯಲ್ಲಿ ಹಳ್ಳದಂತೆ ನೀರು

ಯಲ್ಲಾಪುರ: ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ಐಬಿ ರಸ್ತೆಯಲ್ಲಿ ಹಳ್ಳದಂತೆ ನೀರು ಹರಿದಿದ್ದು, ಬೈಕ್ ಸಂಚಾರಕ್ಕೆ, ಪಾದಾಚಾರಿಗಳ ಓಡಾಟಕ್ಕೆ ತೊಂದರೆಯಾದ ಘಟನೆ ನಡೆದಿದೆ. ಪಟ್ಟಣದ ಮುಂಡಗೋಡ ರಸ್ತೆಯಲ್ಲಿಯ ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಎದುರಿನಿಂದ ಹರಿದು ಬರುವ ನೀರು…

Read More

ಸಂತೊಳ್ಳಿಯಲ್ಲಿ ಆರೋಗ್ಯ ನೋಂದಣಿ ಶಿಬಿರ

ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂತೊಳ್ಳಿ ಅಂಗನವಾಡಿ ಕೇಂದ್ರದಲ್ಲಿ ಸೆ:06 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸ್ಲಕೊಪ್ಪ ವಲಯದಲ್ಲಿ ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ನೋಂದಣಿ ಶಿಬಿರವನ್ನು ನಡೆಸಲಾಯಿತು.ಮೇಲ್ವಿಚಾರಕ ದಿನೇಶ್ ಹಾಗೂ…

Read More

ಒಳಾಂಗಣ ಕ್ರೀಡಾಕೂಟ: ಲಯನ್ಸ್ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

ಶಿರಸಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಸಿ, ಶೈಕ್ಷಣಿಕ ಜಿಲ್ಲೆ ಶಿರಸಿ (ಉ.ಕ) ಇವರ ಸಹಯೋಗದಲ್ಲಿ ಸೆ.06 ರಂದು ನಡೆಸಲಾದ 2022-23ನೇ ಸಾಲಿನ ತಾಲೂಕಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಗರದ ಲಯನ್ಸ್ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ…

Read More

ಖಾಯಂ ಕಿರಿಯ ಇಂಜಿನಿಯರ ವರ್ಗಾವಣೆ ಆದೇಶ: ಸಾರ್ವಜನಿಕರ ಹರ್ಷ

ಶಿರಸಿ: ತಾಲೂಕಿನ ಬನವಾಸಿ ಹೆಸ್ಕಾಂನಲ್ಲಿ ಶಾಖಾಧಿಕಾರಿ ವರ್ಗಾವಣೆಗೊಂಡು ವರ್ಷಗಳೆ ಕಳೆದು ಹೋಗಿತ್ತು. ಸದ್ಯ ಅಲ್ಲಿಯೆ ಇದ್ದ ಮೆಕಾನಿಕ್ ಒಬ್ಬರಿಗೆ ಚಾರ್ಜ್ ನ್ನು ನೀಡಿ ಕೆಲಸವನ್ನು ಮಾಡಿಸುತ್ತಿದ್ದರು. ಇದನ್ನು ಮನಗೊಂಡು ಇಂಧನ ಸಚಿವರು, ಸರ್ಕಾರದ ಅಧೀನ ಕಾರ್ಯದರ್ಶಿ ಇಂಧನ ಇಲಾಖೆ…

Read More

ಲಯನ್ಸನಿಂದ ಶಿಕ್ಷಕರು,ಮಕ್ಕಳಿಗಾಗಿ ‘ಕ್ವೆಸ್ಟ್ ಕಾರ್ಯಕ್ರಮ’

ಹೊನ್ನಾವರ : ಇಂದಿನ ಮಕ್ಕಳೇ ಮುಂದಿನ ಭವಿಷ್ಯದ ನಾಗರಿಕರು. ಅವರು ಗುರುಹಿರಿಯರನ್ನು ಗೌರವಿಸಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸರಿಯಾದ ಸಮಯಕ್ಕೆ ಯೋಗ್ಯ ನಿರ್ಧಾರ ಕೈಗೊಂಡು ಸನ್ಮಾರ್ಗದಲ್ಲಿ ನಡೆಯುತ್ತ ಮುಂದಿನ ಜವಾಬ್ದಾರಿ ನಾಗರಿಕರನ್ನಾಗಿ ಮಾಡಿ ಅವರು ಉತ್ತಮ ಜೀವನ ನಡೆಸುವಂತೆ…

Read More

ಸಮಾಜವನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು:ಆರ್.ವಿ.ಡಿ

ಜೊಯಿಡಾ: ಸಮಾಜವನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ವಿದ್ಯೆಯನ್ನು ಕೊಡುವುದು ಬಹಳ ಜವಾಬ್ದಾರಿಯ ಕೆಲಸ. ಜೊಯಿಡಾದಂತಹ ಪ್ರದೇಶದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕರಿಗೆ ನನ್ನ ಅಭಿನಂದನೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ತಾಲೂಕಿನ ಕುಣಬಿ ಭವನದಲ್ಲಿ ಶಿಕ್ಷಕ ದಿನಾಚರಣೆ…

Read More
Back to top