Slide
Slide
Slide
previous arrow
next arrow

ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾದ ಬಾಲಕ

ಭಟ್ಕಳ: ತಾಲೂಕಿನ ಮುರ್ಡೇಶ್ವರ ನ್ಯಾಷನಲ್ ಕಾಲನಿಯ ಸರ್ಕಾರಿ ಶಾಲೆಯಲ್ಲಿ ಹಾವು ಕಚ್ಚಿ 12 ವರ್ಷದ ಬಾಲಕ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ. ಕಿಟಕಿಯ ಹೊರಗೆ ಪೆನ್ಸಿಲ್ ಬಿದ್ದಿದ್ದು, ಅದನ್ನು ತರಲು ಹೊರಗೆ ಹೋಗುತ್ತಿದ್ದ ವೇಳೆ ಹಾವು ಬಾಲಕನ ಕಾಲಿಗೆ…

Read More

ಯಶಸ್ವಿಯಾಗಿ ನಡೆದ ರಾಮಾಂಜನೇಯ ತಾಳಮದ್ದಲೆ

ಸಿದ್ದಾಪುರ: ಕಳೆದ 67 ವರ್ಷಗಳಿಂದ ನಿರಂತರವಾಗಿ ತಾಲೂಕಿನ ಹೇರೂರಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಸಿಕೊಂಡು ಬರುತ್ತಿರುವ ಯಕ್ಷಗಾನ, ತಾಳಮದ್ದಳೆ,ಹಾಗೂ ದೇವತಾರಾಧನೆ ಕಾರ್ಯಕ್ರಮ ಜನಮನಸೂರೆಗೊಂಡಿದೆ.ಪ್ರಸ್ತುತ ವರ್ಷದ ಯಕ್ಷಗಾನದ ತಾಳಮದ್ದಳೆಯಾಗಿ ‘ರಾಮಾಂಜನೇಯ’ ಆಖ್ಯಾನವನ್ನು ಏರ್ಪಡಿಸಲಾಗಿದ್ದು, ಹಿಮ್ಮೇಳದ ಭಾಗವತರಾಗಿ ಮಹಿಳಾ ಖ್ಯಾತಿಯ ಶ್ರೀಮತಿ…

Read More

ಹೃದಯಾಘಾತದಿಂದ ಸಚಿವ ಉಮೇಶ ಕತ್ತಿ ವಿಧಿವಶ

ಬೆಂಗಳೂರು: ರಾಜ್ಯ ಆಹಾರ ಖಾತೆ ಸಚಿವ ಉಮೇಶ್ ಕತ್ತಿ ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಕತ್ತಿ ಅವರನ್ನು ಕೂಡಲೇ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Read More

ಸ್ನೇಹ ಜೀವಿ ಪಾನಪಟ್ಟಿ ಸುರೇಶ ನಿಧನ

ಅಂಕೋಲಾ : ಎಲ್ಲರೊಂದಿಗೆ ಅನ್ನೋನ್ಯತೆಯಿಂದ ಇರುತ್ತಿದ್ದ, ಜನ ಸಾಮಾನ್ಯರ ನೆಚ್ಚಿನ ಸುರೇಶಣ್ಣನಾಗಿ, ಪಾನಪಟ್ಟಿ ಸುರೇಶ ಎಂದೇ ಪ್ರಚಲಿತರಿದ್ದ ಮೊನ್ನೆಯಷ್ಟೇ ತಮ್ಮ ಮನೆಯಲ್ಲಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದ ಸುರೇಶ ನಾಯ್ಕ ಸೋಮವಾರ ಮಧ್ಯಾಹ್ನ ಕಾಕರಮಠದ ಸ್ವಗೃಹದಲ್ಲಿ ನಿಧನರಾದರು. ಅಯ್ಯಪ್ಪ ಸ್ವಾಮಿಯ…

Read More

ಪಿಎಂ-ಶ್ರೀ ಅಡಿ 14,500 ಶಾಲೆಗಳ ಅಭಿವೃದ್ಧಿ: ಮೋದಿ ಘೋಷಣೆ

ನವದೆಹಲಿ: ಪ್ರಧಾನ ಮಂತ್ರಿ ಸ್ಕೂಲ್‌ ಫಾರ್ ರೈಸಿಂಗ್ ಇಂಡಿಯಾ (PM-SHRI) ಯೋಜನೆ ಅಡಿಯಲ್ಲಿ ದೇಶಾದ್ಯಂತ 14‌,500 ಶಾಲೆಗಳ ಅಭಿವೃದ್ಧಿ ಮತ್ತು ಮೇಲ್ದರ್ಜೆಗೇರಿಸುವ ಹೊಸ ಉಪಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಸರಣಿ ಟ್ವಿಟ್‌ ಮಾಡಿರುವ ಮೋದಿ, ಪಿಎಂ-ಶ್ರೀ ಯೋಜನೆಯ…

Read More

ದೆಹಲಿಯ ರಾಜಪಥ ಇನ್ನು ಮುಂದೆ ಕರ್ತವ್ಯಪಥ: ಗುಲಾಮಿ ಮನಸ್ಥಿತಿಗೆ ಮುಕ್ತಿ

ನವದೆಹಲಿ: ದೆಹಲಿಯ ಹೃದಯಭಾಗದಲ್ಲಿರುವ ನವೀಕರಿಸಿದ ರಾಜ್‌ಪಥ್ ಮತ್ತು ಸೆಂಟ್ರಲ್ ವಿಸ್ಟಾ ಲಾನ್‌ಗಳು ಶೀಘ್ರದಲ್ಲೇ ಸಾರ್ವಜನಿಕರಿಗೆ ಮುಕ್ತವಾಗಲಿದ್ದು, ಇದು ಹೊಸ ರೂಪಕ್ಕೆ ಅನುಗುಣವಾಗಿ ಹೊಸ ಹೆಸರನ್ನು ಪಡೆಯಲಿದೆ. ಬ್ರಿಟಿಷರ ಗುಲಾಮತನದ ಕಾಲವನ್ನು ನೆನಪಿಸುವ ಹೆಸರುಗಳು ಮತ್ತು ಚಿಹ್ನೆಗಳನ್ನು ಬದಲಾಯಿಸುವ ಪ್ರಧಾನಿ…

Read More

ಕಾಂಗ್ರೆಸ್ ಕಾರ್ಯರ್ತರ ಸಭೆ: ನಾಯಕರ ನಡುವೆ ಮಾತಿನ ಜಟಾಪಟಿ

ಕಾರವಾರ: ಮುಂದಿನ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಸೋಮವಾರ ನಗರದ ಅಜ್ವೀ ಹೋಟೆಲ್‌ನಲ್ಲಿ ಕಾಂಗ್ರೆಸ್ ಕಾರ್ಯರ್ತರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಸಂಘಟನೆಗಿಂತ ನಾಯಕರ ನಡುವಿನ ಮಾತಿನ ಜಟಾಪಟಿ ಹೆಚ್ಚಿನ ಸದ್ದು ಮಾಡಿತು. ಕಾರವಾರದಲ್ಲಿ ಕಾಂಗ್ರೆಸ್…

Read More

ನಿರಾಶ್ರಿತರ ಹೋರಾಟದ ರೂವಾರಿ ರಾಣೆ ನಿಧನಕ್ಕೆ ಸಂತಾಪ

ಕಾರವಾರ: ಕಾರವಾರ- ಜೊಯಿಡಾ ವಿಧಾನಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿ ಈ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಸತತವಾಗಿ ಶ್ರಮಿಸಿದ್ದ ಹಾಗೂ ಸೀಬರ್ಡ್ ನೌಕಾನೆಲೆ ನಿರಾಶ್ರಿತರ ಹೋರಾಟದ ರೂವಾರಿ ಪ್ರಭಾಕರ ರಾಣೆ ಅವರ ನಿಧನಕ್ಕೆ…

Read More

ಸೆ.11,12ರಂದು ದಸರಾ ಕ್ರೀಡಾಕೂಟ

ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದ ಮಾಲಾದೇವಿ ಕ್ರೀಡಾಂಗಣದಲ್ಲಿ ಸೆ.11 ಮತ್ತು 12ರಂದು ಪುರುಷ ಮತ್ತು ಮಹಿಳೆಯರಿಗಾಗಿ 2022-23ನೇ ಸಾಲಿನ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ…

Read More

ದಾಂಡೇಲಿ- ಸಿದ್ದಾಪುರ- ಬೆಂಗಳೂರು ಬಸ್ ಪುನರಾರಂಭಿಸಲು ಮನವಿ

ಸಿದ್ದಾಪುರ: ರದ್ದಾಗಿರುವ ದಾಂಡೇಲಿ- ಸಿದ್ದಾಪುರ- ಬೆಂಗಳೂರು ರಾತ್ರಿ ಬಸ್ಸನ್ನು ಪುನಃ ಆರಂಭಿಸುವಂತೆ ಸ್ಥಳೀಯ ನಾಗರಿಕರು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ಮಾಡಿ ಆಗ್ರಹಿಸಿದ್ದಾರೆ. ಅನೇಕ ವರ್ಷಗಳಿಂದ ಇದ್ದ ದಾಂಡೇಲಿ- ಸಿದ್ದಾಪುರ- ಬೆಂಗಳೂರು ಬಸ್ಸು ರದ್ದುಗೊಂಡಿದೆ. ಸಿದ್ದಾಪುರ- ಸಾಗರದ…

Read More
Back to top