Slide
Slide
Slide
previous arrow
next arrow

ಡಾ.ಶಾಂತಾ ಭಟ್’ಗೆ ‘ಸೇವಾ ಸಮ್ಮಾನ್’ ಪ್ರಶಸ್ತಿ

300x250 AD

ಶಿರಸಿ: ನಗರದ ಹಿರಿಯ ವೈದ್ಯೆ ಡಾ.ಶಾಂತಾ ಭಟ್’ರವರಿಗೆ ಆವರ ವೈದ್ಯಕೀಯ ಮತ್ತು ಸಾಮಾಜ ಸೇವೆಯನ್ನು ಗುರುತಿಸಿ ಅಖಿಲ ಭಾರತ ಇನ್ನರ್ ವೀಲ್ ಕ್ಲಬ್ ಮಹಾಮಂಡಲದಿಂದ ರಾಷ್ಟ್ರ ಮಟ್ಟದ ಸೇವಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಶಿರಸಿ ಇನ್ನರ್ ವೀಲ್ ಕ್ಲಬ್’ನೊಡನೆ ಅನೇಕ ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಸ್ತನಕ್ಯಾನ್ಸರ್ ಜಾಗೃತಿ ಶಿಬಿರಗಳನ್ನು ನಿರಂತರವಾಗಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿರುವುದು ಸ್ಮರಣೀಯ. ಡಾ.ಶಾಂತಾ ಭಟ್ ರವರು ಈ ಗೌರವಕ್ಕೆ ಪಾತ್ರರಾಗಿರುವುದಕ್ಕೆ ಶಿರಸಿ ಇನ್ನರ್ ವೀಲ್ ಅಧ್ಯಕ್ಷೆ ಶ್ರೀಮತಿ ಮಾಧುರಿ ಶಿವರಾಮ್ , ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರೂ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

300x250 AD

ಭಾರತೀಯ ವೈದ್ಯಕೀಯ ಸಂಘ ಶಿರಸಿ ಶಾಖೆ ಸದಸ್ಯರೂ ಅಭಿವಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top