Slide
Slide
Slide
previous arrow
next arrow

ಕಡಲತೀರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಕಾರವಾರ : ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಕಡಲತೀರದಲ್ಲಿ ಸುಮಾರು 45-50 ವರ್ಷ ಪ್ರಾಯದ ಪುರುಷನ ಮೃತದೇಹ ಕಂಡುಬಂದಿದ್ದು, ಮೀನುಗಾಗರಿಂದ ಮಾಹಿತಿ ತಿಳಿದ ಚಿತ್ತಾಕುಲ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪಂಚನಾಮೆ ನಡೆಸಿ ಮೃತದೇಹವನ್ನು ಜಿಲ್ಲಾಸ್ಪತ್ರೆಯ…

Read More

ಸಿಎಸ್ ಪರೀಕ್ಷೆಯಲ್ಲಿ ಅಖಿಲಾ ತೇರ್ಗಡೆ

ಶಿರಸಿ: ತಾಲೂಕಿನ ನೇರ್ಲದ್ದದ ವಿದ್ಯಾರ್ಥಿನಿ ಎನ್ ವಿ ಅಖಿಲಾ ಸಿಎಸ್ (ಕಂಪನಿ ಸೆಕ್ರೆಟರಿ ಆಪ್ ಇಂಡಿಯಾ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.  ಕಳೆದ ಜೂನ್ 22 ರಂದು ಈ ಪರೀಕ್ಷೆ ನಡೆದಿತ್ತು. ಇವರು ತಾಲೂಕಿನ ನೇರ್ಲವಳ್ಳಿ ಗ್ರಾಮದ ನೇರ್ಲದ್ದದ ಎನ್ ಜಿ…

Read More

ಟಿ.ಎಸ್.ಎಸ್.ನಲ್ಲಿ ವಾರದ ವಿಶೇಷ ರಿಯಾಯಿತಿ: ಜಾಹೀರಾತು

ವಾರದ ವಿಶೇಷ ರಿಯಾಯಿತಿ ನಿಮ್ಮ ಟಿ.ಎಸ್.ಎಸ್.ನಲ್ಲಿ…. ದಿನಾಂಕ: 15.09.2022 ಗುರುವಾರದಂದು ಮಾತ್ರ ಭೇಟಿ ನೀಡಿಟಿ.ಎಸ್.ಎಸ್.ಸೂಪರ್ ಮಾರ್ಕೆಟ್ಶಿರಸಿ

Read More

ರಾಷ್ಟ್ರಮಟ್ಟದ ಇನ್ಸ್ಪೈರ್ ಪ್ರದರ್ಶನಕ್ಕೆ ಲಯನ್ಸ್ ಶಾಲೆಯ ಅನ್ವಿತಾ

ಶಿರಸಿ: ನ್ಯಾಷನಲ್ ಇನ್ನೋವೇಟಿವ್ ಪೌಂಡೇಷನ್ ಕೇಂದ್ರ ಸರಕಾರದ ವಿವಿಧ ಇಲಾಖೆಗಳೊಡನೆ ಆಯೋಜಿಸಿರುವ ಸೆಪ್ಟೆಂಬರ್ 14 ರಿಂದ 16 ರವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ಇನ್ಸ್ಪೈರ್ ಅವಾರ್ಡ ರಾಷ್ಟ್ರಮಟ್ಟದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಫರ್ಧೆಯಲ್ಲಿ (NLEPC- Inspire…

Read More

ಕಿರವತ್ತಿ ಗ್ರಾ.ಪಂ: ನೂತನ ಅಧ್ಯಕ್ಷರಾಗಿ ಜಬೀನಾ ಉಸ್ಮಾನ್ ಆಯ್ಕೆ

ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾ.ಪಂನ ನೂತನ ಅಧ್ಯಕ್ಷರಾಗಿ ಜಬೀನಾ ಉಸ್ಮಾನ್ ಪಟೇಲ್ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಜಬೀನಾ ಪಟೇಲ್ ಹಾಗೂ ನಯನಾ ಶೆಂಡಿಗೆ ನಾಮಪತ್ರ ಸಲ್ಲಿಸಿದ್ದರು.ಅವರಲ್ಲಿ ಜಬೀನಾ ಪಟೇಲ್ 15…

Read More

ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ: ಸಂಪರ್ಕ ಕಡಿತ

ಹೊನ್ನಾವರ: ಎಡಬಿಡದೆ ಸುರಿಯುತ್ತಿರುವ ಮಳೆಯು ಒಂದಿಲ್ಲೊಂದು ಅನಾಹುತವನ್ನು ಸೃಷ್ಟಿ ಮಾಡುತ್ತಿದೆ. ಹಳ್ಳ ಕೊಳ್ಳಗಳು ತುಂಬಿ ಹರಿದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ ತಾಲೂಕಿನ ಚಂದಾವರ ಗ್ರಾ.ಪಂ ವ್ಯಾಪ್ತಿಯ ಟೇಬ್ರಿ ಹಳ್ಳದ ಸೇತುವೆ ಕೊಚ್ಚಿಹೋಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ…

Read More

ಮೊಬೈಲ್ ಕಳ್ಳತನ:ಬಾಲಾಪರಾಧಿಗಳ ಪಟ್ಟಿ ಸೇರಿದ ವಿದ್ಯಾರ್ಥಿಗಳು

ಹೊನ್ನಾವರ : ತಾಲೂಕಿನ ಶಾಲೆಯೊಂದರಲ್ಲಿ ಎಸ್ ಎಸ್ ಎಲ್ ಸಿ ಕಲಿಯುತ್ತಿರುವ ಕುಮಟಾ ಮೂಲದ ವಿದ್ಯಾರ್ಥಿಗಳಿಬ್ಬರು ಮೊಬೈಲ್ ಕಳ್ಳತನ ಮಾಡಿ ಬಾಲಾಪರಾಧಿಗಳ ಪಟ್ಟಿ ಸೇರಿದ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಅಂಕೋಲಾ ಹಾಗೂ ಹೊನ್ನಾವರದಲ್ಲಿ ನಡೆದ ಮೊಬೈಲ್ ಕಳ್ಳತನ…

Read More

ಸೇಬು ತುಂಬಿದ ಲಾರಿ ಪಲ್ಟಿ: ಹಣ್ಣಿಗಾಗಿ ಮುಗಿಬಿದ್ದ ಜನ

ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿದ ಸೇಬುಹಣ್ಣು ಸಾಗಿಸುತ್ತಿದ್ದ ಲಾರಿಯೊಂದು 63ರ ರಾಷ್ಟ್ರೀಯ ಹೆದ್ದಾರಿ ಆರತಿಬೈಲ್ ಘಟ್ಟದ ಸೇತುವೆಯ ಮಧ್ಯದಲ್ಲಿ ಪಲ್ಟಿಯಾದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ದೆಹಲಿಯಿಂದ ಕೇರಳಕ್ಕೆ ಸೇಬುಹಣ್ಣು ಸಾಗಾಟ ಮಾಡುತ್ತಿದ್ದ ಚಾಲಕ ಲಾರಿ ಆರತಿಬೈಲ್ ಘಟ್ಟದ…

Read More

ಕನ್ನಡ ನಿಂತ ನೀರಲ್ಲ,ನಿರಂತರ ಹರಿಯುವ ಪರಿಶುದ್ಧ ಜಲ: ರಾಧಾ ಹಿರೇಗೌಡರ್

ಕುಮಟಾ: ಪಟ್ಟಣದ ನಾಮಧಾರಿ ಸಭಾ ಭವನದಲ್ಲಿ ಕುಮಟಾ ಕನ್ನಡ ಸಂಘ ಆಯೋಜಿಸಿದ್ದ ‘ಸಂವಾದ’ ಆಧುನಿಕ ಬದುಕು ಮತ್ತು ಕನ್ನಡದ ಕಡೆಗಣನೆ ಹಾಗೂ ‘ಗೌರವಾರ್ಪಣೆ’ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪತ್ರಕರ್ತೆ ಶ್ರೀಮತಿ ರಾಧಾ ಹಿರೇಗೌಡರ್…

Read More

ಅಜಿತ ಮನೋಚೇತನದಲ್ಲಿ ಸೇವಾ ಸೌಲಭ್ಯ ಶಿಬಿರ ಯಶಸ್ವಿ

ಶಿರಸಿ :ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನತೆಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿವೆ. ಆರೋಗ್ಯಕಾರ್ಡ್ ನೀಡಿಕೆ ,ಯುಡಿಐಡಿಕಾರ್ಡ್, ಅಂಗವಿಕಲರ ಮಾಶಾಸನ, ರೈತರಿಗೆ ನೀಡುವಕಿಸಾನ್ ಸಮ್ಮಾನ್‌ ಗ್ರಾಮಒನ್ ಹೀಗೆ ಹತ್ತಾರು ಸೌಲಭ್ಯಗಳು ಕಲ್ಪಿಸುತ್ತಿದೆ. ಅರ್ಹ ಬಡಜನತೆಗೆ ಅಂಗವಿಕಲರಿಗೆ ಇಂತಹ ಸೌಲಭ್ಯ ತಲುಪಿಸಲು…

Read More
Back to top