Slide
Slide
Slide
previous arrow
next arrow

ಸಿಎಸ್ ಪರೀಕ್ಷೆಯಲ್ಲಿ ಅಖಿಲಾ ತೇರ್ಗಡೆ

300x250 AD

ಶಿರಸಿ: ತಾಲೂಕಿನ ನೇರ್ಲದ್ದದ ವಿದ್ಯಾರ್ಥಿನಿ ಎನ್ ವಿ ಅಖಿಲಾ ಸಿಎಸ್ (ಕಂಪನಿ ಸೆಕ್ರೆಟರಿ ಆಪ್ ಇಂಡಿಯಾ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

 ಕಳೆದ ಜೂನ್ 22 ರಂದು ಈ ಪರೀಕ್ಷೆ ನಡೆದಿತ್ತು. ಇವರು ತಾಲೂಕಿನ ನೇರ್ಲವಳ್ಳಿ ಗ್ರಾಮದ ನೇರ್ಲದ್ದದ ಎನ್ ಜಿ ವಿಶ್ವನಾಥ ಹಾಗೂ ವಸುಮತಿ ಹೆಗಡೆ ಅವರ ಪುತ್ರಿಯಾಗಿದ್ದಾಳೆ.

300x250 AD

Share This
300x250 AD
300x250 AD
300x250 AD
Back to top