Slide
Slide
Slide
previous arrow
next arrow

ಜ್ಞಾನಾರ್ಜನೆಯ ಹಿಂದೆ ಓಡಿದರೆ ಅಂಕ ಹಿಂಬಾಲಿಸುತ್ತದೆ: ಪರ್ತಗಾಳಿ ಶ್ರೀ

ಕುಮಟಾ: ವಿದ್ಯಾರ್ಥಿಗಳು ಅಂಕಗಳ ಹಿಂದೆ ಓಡದೇ ಜ್ಞಾನಾರ್ಜನೆಯ ಹಿಂದೆ ಓಡಿದರೆ, ಅಂಕಗಳು ನಿಮ್ಮನ್ನು ಹಿಂಬಾಲಿಸುತ್ತವೆ ಎಂದು ಪರ್ತಗಾಳಿ ಮಠದ ವಿದ್ಯಾಧೀಶ ತೀರ್ಥರು ನುಡಿದರು. ಗಿಬ್ ಸಮೂಹ ಸಂಸ್ಥೆಯ ಮಹಾತ್ಮಾಗಾಂಧಿ ಪ್ರೌಢಶಾಲೆಗೆ ಭೇಟಿ ನೀಡಿದ ಸಂದರ್ಭ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದ…

Read More

ಅಣಕು ಸಂಸತ್ ಸ್ಪರ್ಧೆ:12 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

ಕುಮಟಾ: ತಾಲೂಕಾ ಪಂಚಾಯತದ ಸಭಾಭವನದಲ್ಲಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ತಾಲೂಕಾ ಮಟ್ಟದ ಅಣಕು ಸಂಸತ್ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ 12 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕಾ ಪ್ರೌಢಶಾಲಾ ಸಮಾಜ ವಿಜ್ಞಾನ…

Read More

ಬಿಜೆಪಿಯ ಅಪ್ರಬುದ್ಧ ಆಡಳಿತದಿಂದಾಗಿ ರೈತ ಸಂಕಷ್ಟದಲ್ಲಿ: ಶಿವಾನಂದ ಹೆಗಡೆ

ಶಿರಸಿ: ಬಿಜೆಪಿಯ ರೈತ ವಿರೋಧಿ ನೀತಿಯಿಂದ ಮತ್ತು ಅಪ್ರಬುದ್ಧ ಆಡಳಿತದಿಂದಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕ ಹೇಳಿದರು. ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮತನಾಡಿದ ಅವರು,…

Read More

ಶ್ರೀಮಾತಾ ವಿಎಸ್ಸೆಸ್ಸ್’ಗೆ 41.68 ಲಕ್ಷ ರೂ.ಗೂ ಮಿಕ್ಕಿ ಲಾಭ

ಯಲ್ಲಾಪುರ: ತಾಲೂಕಿನ ಹಿರೇಸರ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ 18 ವರ್ಷಗಳನ್ನು ಪೂರೈಸಿ, 19ನೇ ವರ್ಷದ ಪೂರ್ವಾರ್ಧದಲ್ಲಿದೆ. ಈ ಹದಿನೆಂಟು ವರ್ಷಗಳಲ್ಲಿ, ಹಲವು ತೊಂದರೆಗಳ ನಡುವೆಯೂ ತೃಪ್ತಿಕರವಾದ ಬೆಳವಣಿಗೆಯಲ್ಲಿ ಮುನ್ನಡೆಯುತ್ತಿದೆ. ಪ್ರಸ್ತುತ ವರ್ಷ 41.68 ಲಕ್ಷ ರೂ.ಗೂ…

Read More

ಕ್ರೀಡಾಕೂಟ;ಕಿಬ್ಬಳ್ಳಿ ಶಾಲಾ ವಿದ್ಯಾರ್ಥಿಗಳ ಸಾಧನೆ

ಸಿದ್ದಾಪುರ: ತಾಲೂಕಿನ ಪ್ರೌಢಶಾಲೆಗಳ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಮಹಾಗಣಪತಿ ಪ್ರೌಢಶಾಲೆ ಕಿಬ್ಬಳ್ಳಿಯ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ ಸಾಧನೆಯನ್ನು ಮಾಡಿದ್ದಾರೆ ‌‌‌‌. ಗಂಡು ಮಕ್ಕಳ ಥ್ರೋ ಬಾಲ್ ಸ್ಪರ್ಧೆಯಲ್ಲಿ ಪ್ರಥಮ, ಹೆಣ್ಣು ಮಕ್ಕಳ ವಾಲಿಬಾಲ್ ಸ್ಪರ್ಧೆಯಲ್ಲಿ…

Read More

ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಸರ್ವಸಾಧಾರಣ ಸಭೆ

ಶಿರಸಿ : ನಗರದ ಪ್ರತಿಷ್ಠಿತ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘ ನಿ. ಶಿರಸಿ. ಇದರ  2021-22 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯು ಸೆ.21 ಬುಧವಾರ ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿತು.    ಬೆಳಿಗ್ಗೆ 10:30 ಗಂಟೆಗೆ…

Read More

ದೊಡ್ಮನೆಯಲ್ಲಿ ಸೆ.25ರಂದು ಅರಣ್ಯ ಅತಿಕ್ರಮಣದಾರರ ಸಭೆ

ಸಿದ್ಧಾಪುರ: ಅರಣ್ಯ ಅತಿಕ್ರಮಣದಾರ ಮಾಹಿತಿ ಜಾಗೃತ ಕಾರ್ಯಕ್ರಮ ಸಿದ್ಧಾಪುರ ತಾಲೂಕ, ದೊಡ್ಮನೆ ಗ್ರಾಮ ಪಂಚಾಯತ ವ್ಯಾಪ್ತಿಯ ಅರಣ್ಯ ಅತಿಕ್ರಮಣದಾರರ ಸಭೆ ಸೆ.25 ಆದಿತ್ಯವಾರ ಮಧ್ಯಾಹ್ನ 3.30ಕ್ಕೆ ದೊಡ್ಮನೆ ಗ್ರಾಮ ಪಂಚಾಯತ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ…

Read More

ಸಾರ್ವಜನಿಕ ಆಲಿಕೆ ಸಭೆ: ಹೊಸ ಕಲ್ಲು ಕ್ವಾರಿ ಪ್ರಾರಂಭಕ್ಕೆ ಆಗ್ರಹ

ಜೊಯಿಡಾ: ಹೊಸ ಕಲ್ಲುಕ್ವಾರಿಗಳನ್ನ ನಡೆಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ತಾಲೂಕಿನ ರಾಮನಗರದ ಅಡಾಳಿಯಲ್ಲಿ ಹಮ್ಮಿಕೊಂಡಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ರಾಮನಗರ ಸಾರ್ವಜನಿಕರಿಂದ ಪರ ಮತ್ತು ವಿರೋಧದ ಅಭಿಪ್ರಾಯ…

Read More

ಕುಣಬಿಗರನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯ

ಕಾರವಾರ: ಜಿಲ್ಲೆಯ ಕುಣಬಿ ಬುಡಕಟ್ಟು ಸಮುದಾಯಕ್ಕೆ ‘ಪರಿಶಿಷ್ಟ ಪಂಗಡಕ್ಕೆ’ ಪಟ್ಟಿಗೆ ಸೇರ್ಪಡೆಗೊಳಿಸಲು ಸರ್ಕಾರಗಳು ವಿಳಂಬ ನೀತಿ ಅನುಸರಿಸುತ್ತಿದ್ದು, 15 ದಿನಗಳಲ್ಲಿ ಈ ಬಗ್ಗೆ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಬೇಕಿದೆ. ಇಲ್ಲದಿದ್ದರೆ ನಂತರದ ದಿನಗಳಲ್ಲಿ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ಕೈಗೊಳ್ಳುವುದಾಗಿ…

Read More

ಆರು ವರ್ಷದ ಬಳಿಕ ಅದ್ಧೂರಿ ರಾಮಲೀಲೋತ್ಸವಕ್ಕೆ ಸಿದ್ಧತೆ

ದಾಂಡೇಲಿ: ಕಳೆದ ಆರು ವರ್ಷಗಳಿಂದ ತನ್ನ ಗತವೈಭವದಿಂದ ಹಿಂದೆ ಸರಿದಿದ್ದ ದಾಂಡೇಲಿಯ ರಾಮಲೀಲೋತ್ಸವ ಆಚರಣೆಗೆ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆ ಮತ್ತೆ ಮುಂದಡಿ ಇಟ್ಟಿದ್ದು, ಸ್ಥಳೀಯರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಇಡೀ ಉತ್ತರ ಕರ್ನಾಟಕದ ಭಾಗದಲ್ಲೆ ಅದ್ಧೂರಿ ದಸರಾ ಕಾರ್ಯಕ್ರಮ ಎಂಬ…

Read More
Back to top