ಅಂಕೋಲಾ: ಸ್ಪರ್ಧಾತ್ಮಕ ಯುಗದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದದೆ ಅಪೇಕ್ಷಿಸಿದ ಯಶಸ್ಸನ್ನು ಸಾಧಿಸುವುದು ಕಷ್ಟಸಾಧ್ಯ. ಅವಕಾಶಗಳಿಂದ ಯಶಸ್ಸು ಬಯಸುವ ಬದಲು ಆಯ್ಕೆಯಿಂದ ಸಾಧನೆಗೈಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ ಹೇಳಿದರು. ಪಟ್ಟಣದ ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯ ಮತ್ತು ಕಲ್ಪವೃಕ್ಷ…
Read MoreMonth: July 2022
ಜನಸಾಮಾನ್ಯರಿಗೆ ರಕ್ಷಣೆ ನೀಡದ ಬಿಜೆಪಿ ಸರಕಾರ ವಜಾ ಮಾಡಲು ಭೀಮಣ್ಣ ನಾಯ್ಕ್ ಆಗ್ರಹ
ಶಿರಸಿ: ರಾಜ್ಯದಲ್ಲಿ ಜನಸಾಮಾನ್ಯರಿಗೆ ರಕ್ಷಣೆ ನೀಡದ ಬಿಜೆಪಿ ಸರಕಾರವನ್ನು ವಿಸರ್ಜನೆ ಮಾಡಿ ಜನಾದೇಶಕ್ಕೆ ಹೋಗಬೇಕೆಂದು ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ ಆಗ್ರಹಿಸಿದ್ದಾರೆ. ಅವರು ಗುರುವಾರ ಹಿಂದುಪರ ಸಂಘಟನೆಯ ಪ್ರವೀಣ ನೆಟ್ಟಾರು ಬರ್ಬರ ಹತ್ಯೆಯನ್ನು ಖಂಡಿಸಿ ಹಳೆಬಸ್ ನಿಲ್ದಾಣದ ಬಳಿ…
Read Moreಶಿವಾನಂದ ಕಳವೆಯಿಂದ ಪರಿಸರ ಪಾಠದ ಜೊತೆ ಬದುಕಿನ ಪಾಠ
ಯಲ್ಲಾಪುರ: ಎಸ್‌ಎಸ್‌ಎಲ್‌ಸಿ ಕನ್ನಡ ಪಠ್ಯ `ಪರಿಸರ ಪಾಠ’ ಮಾಡಿರುವ ಶಿವಾನಂದ ಕಳವೆ ಇದೀಗ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಬೆರೆಯುತ್ತಿದ್ದಾರೆ. ತಮ್ಮ ಎಂದಿನ ಪರಿಸರ ಪಾಠದ ಜೊತೆ ಮಕ್ಕಳಿಗೆ ಬದುಕಿನ ಪಾಠ ಮಾಡುತ್ತಿದ್ದಾರೆ. ಪರಿಸರ ಸಂರಕ್ಷಣೆಯ…
Read Moreಪ್ರವೀಣ್ ನೆಟ್ಟಾರ್ ಹತ್ಯೆ:ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ
ದಾಂಡೇಲಿ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಪ್ರವೀಣ್ ನೆಟ್ಟಾರ್ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸಿ, ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಿ, ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸಿ ನಗರದ ಬಿಜೆಪಿ ಯುವ ಮೋರ್ಚಾದ…
Read Moreಭಾಷೆ ಬಗ್ಗೆ ಕೀಳರಿಮೆ ಹೊಂದಿದವರು ಅದರ ಹಿರಿಮೆ ಅರಿಯುವಲ್ಲಿ ವಿಫಲರು: ಆರ್.ದೇವರಾಜ್
ಶಿರಸಿ: ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಹೊಂದಿದವರು ಅದರ ಹಿರಿಮೆ ಅರಿಯುವಲ್ಲಿ ವಿಫಲರಾಗಿದ್ದಾರೆ ಎಂದು ಉಪವಿಭಾಗಾಧಿಕಾರಿ ಆರ್.ದೇವರಾಜ್ ಹೇಳಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಗುರುವಾರ ಹಮ್ಮಿಕೊಂಡ ಕನ್ನಡ ಸಾಹಿತ್ಯ…
Read MoreTMS ಸೂಪರ್ ಮಾರ್ಟ್:ಗಾಜಿನ ವಸ್ತುಗಳ ಮೇಲೆ ರಿಯಾಯಿತಿ-ಜಾಹೀರಾತು
ನಿಮ್ಮ ಟಿ. ಎಮ್. ಎಸ್ ಸೂಪರ್ ಮಾರ್ಟ್ ನಲ್ಲಿ ಗಾಜಿನ ವಸ್ತುಗಳ ಮೇಲೆ 15% ವಿಶೇಷ ರಿಯಾಯಿತಿ ಪಡೆಯಿರಿ…….. TMS SUPERMART SIRSI
Read Moreಪದವಿ ಜೊತೆ ಕೌಶಲ್ಯ ಶಿಕ್ಷಣದ ಅಗತ್ಯತೆ,ಇದಕ್ಕೆ ಪೂರಕವಾಗಿ ಸ್ಕಿಲ್ ಲ್ಯಾಬ್ ಉತ್ತಮ ಹೆಜ್ಜೆ: ಡಾ.ಈಶ್ವರ ಹೆಗಡೆ
ಶಿರಸಿ: ಇಂದು ಕೈಗಾರಿಕೆಗಳಲ್ಲಿ, ವಾಣಿಜ್ಯ ಕ್ಷೇತ್ರದಲ್ಲಿ ಅನೇಕ ಉದ್ಯೋಗ ಅವಕಾಶಗಳಿದ್ದು, ಕೌಶಲ್ಯ ಹೊಂದಿದವರಿಗೆ ವಿಪುಲ ಅವಕಾಶಗಳಿವೆ. ಪದವಿಯ ಜೊತೆಗೆ ಕೌಶಲ್ಯ ಶಿಕ್ಷಣ ಇಂದಿನ ಅಗತ್ಯತೆ ಆಗಿದ್ದು ಈ ದಿಶೆಯಲ್ಲಿ ಎಂಇಎಸ್ ನ ಸ್ಕಿಲ್ ಲ್ಯಾಬ್ ಉತ್ತಮ ಹೆಜ್ಜೆ ಆಗಿದೆ…
Read Moreಮಾಜಿ ಸಚಿವ ಪ್ರಭಾಕರ ರಾಣೆ ಗುಣಮುಖ
ಕಾರವಾರ: ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಬೋಧಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಚಿವ ಪ್ರಭಾಕರ ರಾಣೆಯವರು ಗುಣಮುಖರಾಗಿರುವುದಾಗಿ ಕ್ರಿಮ್ಸ್ ಪ್ರಕಟಣೆ ತಿಳಿಸಿದೆ. ಪ್ರಭಾಕರ ರಾಣೆಯವರು ತೀವ್ರ ಅನಾರೋಗ್ಯದಿಂದ ಜು.19ರಂದು ಕ್ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿಯಲ್ಲಿನ ತೀವ್ರ…
Read Moreಚಿತ್ರಗಿ ಶಾಲೆಗೆ ವಿಜ್ಞಾನ ಪ್ರಯೋಗ ಸಾಮಗ್ರಿ ದೇಣಿಗೆ
ಕುಮಟಾ: ಪಟ್ಟಣದ ಚಿತ್ರಗಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀಕೃಷ್ಣ ಅಬ್ಬೆಮನೆ ದೇಣಿಗೆಯಾಗಿ ನೀಡಿದ ವಿಜ್ಞಾನ ಪ್ರಯೋಗ ಸಾಮಗ್ರಿಗಳನ್ನು ಪೂರ್ಣಿಮಾ ಅಬ್ಬೆಮನೆ ಅವರು ಹಸ್ತಾಂತರಿಸುವ ಮೂಲಕ ಶೈಕ್ಷಣಿಕ ಪ್ರೇಮ ಮೆರೆದರು. ಪಟ್ಟಣದ ಚಿತ್ರಗಿಯ ಸರ್ಕಾರಿ ಮಾದರಿ ಹಿರಿಯ…
Read Moreಪ್ರವೀಣ ಹತ್ಯೆ: ಬಿಜೆಪಿ ತಾಲೂಕು ಮಂಡಲದಿಂದ ಮೌನ ಪ್ರತಿಭಟನೆ
ಕುಮಟಾ: ಹಿಂದು ಕಾರ್ಯಕರ್ತ ಪ್ರವೀಣ ನೆಟ್ಟಾರ್ ಹತ್ಯೆಯನ್ನು ಖಂಡಿಸಿ, ತಪ್ಪಿದಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ತಾಲೂಕು ಮಂಡಲದಿಂದ ಗಿಬ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಗಿಬ್ ಸರ್ಕಲ್‌ನಲ್ಲಿ ಜಮಾಯಿಸಿದ ಬಿಜೆಪಿಯ ನೂರಕ್ಕೂ ಅಧಿಕ…
Read More