ದಾಂಡೇಲಿ: ಧ್ಯೇಯಕ್ಕಾಗಿ ಬದುಕುವ ಬದುಕು ಮಹಾ ಬದುಕಾಗುತ್ತದೆ. ಅಂತಹ ಬದುಕು, ಅಂಥವರ ಬದುಕಿನ ಸನ್ಮಾರ್ಗಗಳು ಚಿರಸ್ಥಾಯಿವಾಗುವುದರ ಜೊತೆಯಲ್ಲಿ ಅಂಥವರ ಬದುಕಿನ ವೈಶಿಷ್ಟತೆಗಳು ನಮ್ಮೆಲ್ಲರ ಬದುಕಿಗೆ ಪಾಠವಾಗುತ್ತದೆ. ಈ ಬದುಕನ್ನು ಸಾರ್ಥಕತೆಗೊಳಿಸುವ ನಿಟ್ಟಿನಲ್ಲಿ ನಾವು ನಮ್ಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕೆಂದು ಕರ್ನಾಟಕ…
Read MoreMonth: July 2022
ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ
ಶಿರಸಿ: ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ ಹಾಗೂ ತೋಟಗಾರ‍್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ. (ಟಿ.ಎಸ್.ಎಸ್) ಇವರ ಸಂಯುಕ್ತ ಆಶ್ರಯದಲ್ಲಿ ಜು.22 ರಂದು ದಿ. ಶ್ರೀಪಾದ ಆರ್ ಹೆಗಡೆ ಕಡವೆೆ ಇವರ ಸ್ಮರಣಾರ್ಥ ನಡೆದ…
Read Moreಸಂಪೂರ್ಣ ಹೊಂಡಮಯ ರಸ್ತೆ: ಸೇತುವೆ ಇದ್ದರೂ ಕಾಲ್ನಡಿಗೆಯೇ ಗತಿ
ಕಾರವಾರ: ತುರ್ತು ಸಂದರ್ಭದಲ್ಲಿ ಜಿಲ್ಲಾ ಕೇಂದ್ರವಾದ ಕಾರವಾರದಿಂದ ಕೈಗಾ ಅಣುವಿದ್ಯುತ್ ಸ್ಥಾವರಕ್ಕೆ ಸಂಪರ್ಕ ಕಲ್ಪಿಸಲು ಸಂಚಾರ ದೂರವನ್ನು ಕಡಿಮೆ ಮಾಡಬಹುದಾದ ಬಡಜೂಗ ಹಾಗೂ ಕಾತರ ನಡುವೆ ಸೇತುವೆ ನಿರ್ಮಾಣವಾಗಿದೆ. ಸೇತುವೆ ನಿರ್ಮಾಣವಾದರೂ ಸಕಲವಾಡಾದಿಂದ ಬಡಜೂಗದವರೆಗಿನ ರಸ್ತೆ ಸಂಪೂರ್ಣ ಹೊಂಡಮಯವಾಗಿರುವದರಿಂದ…
Read Moreಓಸಿ- ಮಟಕಾ ಅಡ್ಡೆ ಮೇಲೆ ಪೊಲೀಸ್ ದಾಳಿ: ಆರೋಪಿಗಳ ಬಂಧನ
ಹಳಿಯಾಳ :ಪಟ್ಟಣದ ಫಿಶ್ ಮಾರ್ಕೇಟ್ ಸರ್ಕಲ್ ಬಳಿ ತಮ್ಮ ಅಕ್ರಮ ಲಾಭಕ್ಕೋಸ್ಕರ ಓಸಿ- ಮಟಕಾ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಹಳಿಯಾಳ ನೂತನ ಪಿಎಸ್ ಐ ವಿನೋದ ರೆಡ್ಡಿ ನೇತೃತ್ವದಲ್ಲಿ ಪೊಲಿಸ್ ತಂಡ ಕಾರ್ಯಾಚರಣೆ ನಡೆಸಿ ಆರೊಪಿ ಪರಶುರಾಮ…
Read Moreದುಡಿಯುವ ವಯಸ್ಸಿನಲ್ಲಿ ದುಡಿಯದಿರುವುದೇ ರಾಷ್ಟ್ರ ಅಭಿವೃದ್ಧಿಯಾಗದಿರಲು ಕಾರಣ: ಕರುಣಾಕರ ಜೈನ್
ಭಟ್ಕಳ: ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾದರೂ ದೇಶ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿಯೇ ಉಳಿದಿದೆ. ಇದಕ್ಕೆ ಪ್ರಮುಖ ಕಾರಣ ಭಾರತೀಯರಲ್ಲಿ ಬಹುಸಂಖ್ಯಾತರು ದುಡಿಯುವ ವಯಸ್ಸಿನಲ್ಲಿ ದುಡಿಯದೇ ಇರುವುದೇ ಕಾರಣವಾಗಿದೆ ಎಂದು ಉಡುಪಿ ಜಿಲ್ಲೆಯ ಬ್ರಹ್ಮಾವರದ ರುಡ್‌ಸೆಟ್ ಕೇಂದ್ರದ ಹಿರಿಯ…
Read Moreಕಡಲ ಕೊರೆತ ಪ್ರದೇಶಕ್ಕೆ ತಹಶೀಲ್ದಾರ ಭೇಟಿ
ಅಂಕೋಲಾ: ತಾಲೂಕಿನ ಬೊಬ್ರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೆಗುಡಿ ಕಡಲ ತೀರದಲ್ಲಿ ಕಡಲ ಕೊರೆತ ತೀವ್ರಗೊಂಡ ಪ್ರದೇಶಕ್ಕೆ ಅಂಕೋಲಾ ತಹಶೀಲ್ದಾರ ಉದಯ ಕುಂಬಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಬೊಬ್ರವಾಡ ಪಂಚಾಯಿತಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ…
Read Moreಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ:ತನಿಖೆಗೆ ಆದೇಶ
ಕಾರವಾರ: ತಾಲೂಕು ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ದುರಸ್ತಿಯ ನಂತರದ ಕಡಲ ಪ್ರಯೋಗದಲ್ಲಿದ್ದ ಯುದ್ಧವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ವಿಕ್ರಮಾದಿತ್ಯದ ದುರಸ್ತಿ ಕಾರ್ಯ ನಡೆಯುತ್ತಿರುವ ಕಾರಣ ಕೆಲವು ತಿಂಗಳುಗಳಿಂದ ನೌಕೆ ಬಳಕೆಯಲ್ಲಿರಲಿಲ್ಲ. ದುರಸ್ತಿ ಕಾರ್ಯ…
Read Moreತಾಲೂಕಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳಿಗೆ ಅಭಿನಂದನೆ
ಶಿರಸಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿರಸಿ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ಶಿರಸಿ ತಾಲೂಕಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್ ಜಿ ಹೆಗಡೆ, ಕಾರ್ಯದರ್ಶಿ ಎಚ್ ಎನ್ ನಾಯ್ಕ, ಖಜಾಂಚಿ ರಾಜೇಶ್ ನಾಯಕ್ ರಾಜ್ಯ…
Read Moreಚಿತ್ರದ ಮೂಲಕ ಮುರ್ಮುವಿಗೆ ಅಭಿನಂದನೆ ಸಲ್ಲಿಸಿದ ಸತೀಶ್
ಯಲ್ಲಾಪುರ: ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿ ಜು.25ಕ್ಕೆ ಪ್ರಮಾಣ ವಚನ ಸ್ವೀಕರಿಸಲಿರುವ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಸ್ಥಳೀಯ ಚಿತ್ರ ಕಲಾವಿದರಾದ ಸತೀಶ ಯಲ್ಲಾಪುರ ಕುಂಚದಲ್ಲಿ ದ್ರೌಪದಿ ಮುರ್ಮು ಅವರ…
Read Moreಉ.ಕ. ಜಿಲ್ಲಾ ಶಿಕ್ಷಕ / ಶಿಕ್ಷಕಿಯರ ನಿರಂತರ ಸಹಾಯವಾಣಿಯ ನೂತನ ಪದಾಧಿಕಾರಿಗಳ ಆಯ್ಕೆ
ಶಿರಸಿ: ಉ.ಕ. ಜಿಲ್ಲಾ ಶಿಕ್ಷಕ / ಶಿಕ್ಷಕಿಯರ ನಿರಂತರ ಸಹಾಯವಾಣಿಯ 2022-24ರ ಅವಧಿಗೆ ಶಿವಾಜಿ ಚೌಕನಲ್ಲಿರುವ ಸಂಘದ ಕಛೇರಿಯಲ್ಲಿ ಸರ್ವಸಾಧಾರಣ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.ಸಭೆಯಲ್ಲಿ ಅಧ್ಯಕ್ಷರಾಗಿ ವಿಶ್ವನಾಥ ಎಸ್. ಗೌಡ, ಚಿಪಗಿ, ಉಪಾಧ್ಯಕ್ಷರಾಗಿ ಡಾರ್ವಿನ್ ಡಯಾಸ್…
Read More