ಶಿರಸಿ: ಉ.ಕ. ಜಿಲ್ಲಾ ಶಿಕ್ಷಕ / ಶಿಕ್ಷಕಿಯರ ನಿರಂತರ ಸಹಾಯವಾಣಿಯ 2022-24ರ ಅವಧಿಗೆ ಶಿವಾಜಿ ಚೌಕನಲ್ಲಿರುವ ಸಂಘದ ಕಛೇರಿಯಲ್ಲಿ ಸರ್ವಸಾಧಾರಣ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.
ಸಭೆಯಲ್ಲಿ ಅಧ್ಯಕ್ಷರಾಗಿ ವಿಶ್ವನಾಥ ಎಸ್. ಗೌಡ, ಚಿಪಗಿ, ಉಪಾಧ್ಯಕ್ಷರಾಗಿ ಡಾರ್ವಿನ್ ಡಯಾಸ್ ಹೊನ್ನಾವರ,ಭವಾನಿ ಗೌಡ ಬೆಳಸೆ ಅಂಕೋಲಾ, ಕಾರ್ಯದರ್ಶಿಯಾಗಿ ಅಕ್ಷಯಕುಮಾರ ಎಮ್.ವಿ. ಮುಂಡಗೋಡ,ಖಜಾಂಚಿಯಾಗಿ ದಿವ್ಯ ಗೌಡ ಶಿರಸಿ, ಸಂಘಟನಾ ಕಾರ್ಯದರ್ಶಿಯಾಗಿ ಭಾರತಿ ಜ. ನಾಯ್ಕ ಶಿರಸಿ,ಸದಸ್ಯರಾಗಿ ಶ್ರೀಮತಿ ಕವಿತಾ ಗೌಡ ಚಿಪಗಿ ಶಿರಸಿ,ಹನುಮಂತ ಗೌಡ, ಶಿರಸಿ,ಧನಂಜಯ ಗೌಡ, ಶಿರಸಿ,ನೀಲಕಂಠ ಗೌಡ, ಶಿರಸಿ ಇವರನ್ನು ಮುಂದಿನ ಅವಧಿಗೆ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಮಾಡಲಾಯಿತು.
ಉ.ಕ. ಜಿಲ್ಲಾ ಶಿಕ್ಷಕ / ಶಿಕ್ಷಕಿಯರ ನಿರಂತರ ಸಹಾಯವಾಣಿಯ ನೂತನ ಪದಾಧಿಕಾರಿಗಳ ಆಯ್ಕೆ
