• Slide
  Slide
  Slide
  previous arrow
  next arrow
 • ಲಯನ್ಸ್ ಕ್ಲಬ್‍ನಿಂದ ಆಟೋರಿಕ್ಷಾಗಳ ಬೃಹತ್ ಮಾಲಿನ್ಯ ತಪಾಸಣಾ ಶಿಬಿರ

  ಶಿರಸಿ: ಲಯನ್ಸ್ ಕ್ಲಬ್ ವತಿಯಿಂದ ಶಿರಸಿಯ ಆಟೋರಿಕ್ಷಾಗಳಿಗೆ ಬೃಹತ್ ಮಾಲಿನ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಬನವಾಸಿ ರಸ್ತೆಯ ಖುಷಿ ಮಾಲಿನ್ಯ ತಪಾಸಣಾ ಕೇಂದ್ರದಲ್ಲಿ ಈ ಕಾರ್ಯಕ್ರಮ ಜರುಗಿತು. ಪ್ರಾದೇಶಿಕ ಸಾರಿಗೆ ಆಯುಕ್ತರಾದ ಲಯನ್ ಸಿ.ಡಿ.ನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ…

  Read More

  ಎಮ್.ಎಮ್. ಕಲಾ ಮತ್ತು ವಿಜ್ಞಾನ ಕಾಲೇಜ್ ಪ್ರಾಂಶುಪಾಲರಾಗಿ ಹಳೆಮನೆ ಅಧಿಕಾರ ಸ್ವೀಕಾರ

  ಶಿರಸಿ : ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆ ಯಾದ ಮೊಡರ್ನ ಎಜ್ಯುಕೇಶನ್ ಸೊಸೈಟಿಯ ವಾಣಿಜ್ಯ ಮಹಾವಿದ್ಯಾಲಯದ ಈ ವರೆಗೆ ಪ್ರಾಚಾರ್ಯರಾಗಿರುವ ಡಾ. ಟಿ.ಎಸ್.ಹಳೆಮನೆ ಅವರು ಈಗ ಎಮ್.ಎಮ್. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ನೇಮಕಗೊಂಡಿದ್ದು, ಅಧಿಕಾರ ಸ್ವೀಕರಿಸಿದ್ದಾರೆ.…

  Read More

  ಕುಮಟಾದಲ್ಲಿ ಅರಣ್ಯವಾಸಿಗಳನ್ನು ಉಳಿಸಿ ಬೃಹತ್- ಜಾಥಕ್ಕೆ ಚಾಲನೆ

  ಕುಮಟಾ: ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ವ್ಯಾಪಕ ಜಾಗೃತ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ‘ಅರಣ್ಯವಾಸಿಗಳನ್ನ ಉಳಿಸಿ’ – ಜಾಥಕ್ಕೆ ಇಂದು ತಾಲೂಕಿನಲ್ಲಿ ಸಹಸ್ರಾರು ಅರಣ್ಯವಾಸಿಗಳು ವಿಶೇಷ ರೀತಿಯಲ್ಲಿ ವಿನ್ಯಾಸದೊಂದಿಗೆ ರಚಿತಗೊಂಡ ಹೋರಾಟದ ವಾಹಿನಿಯೊಂದಿಗೆ, ವಿವಿಧ ರೀತಿಯ ಸಾಂಸ್ಕ್ರತಿಕ…

  Read More

  ನಾವು ನಮ್ಮಿಷ್ಟ ಬಳಗದಿಂದ ಗಿರಿಧರ ಕಬ್ನಳ್ಳಿ, ಗಣಪತಿ ಬೆಂಡೆಗದ್ದೆಗೆ ಸನ್ಮಾನ

  ಶಿರಸಿ:ಇಂದಿನ ಪೇಸ್‍ಬುಕ್ ಜಾಲತಾಣದಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ಹವ್ಯಕ ಗ್ರೂಪ್ ನಾವು ನಮ್ಮಿಷ್ಟ ಸರಿ ಸುಮಾರು ನಾಲ್ಕುವರೆ ಸಾವಿರ ಸದಸ್ಯರನ್ನು ಹೊಂದಿದ್ದು ಈ ಗ್ರೂಪ್ ನಿಂದ ಶಿರಸಿಯ ಅಪೋಲೋ ಇಂಟರನ್ಯಾಶನಲ್ ಸಭಾಭವನದಲ್ಲಿ ಗೆಟ್ ಟುಗೆದರ್ ಕಾಯಕ್ರಮ ಆಯೋಜಿಸಲಾಗಿದ್ದು, ಗ್ರೂಪ್ ಸದಸ್ಯ…

  Read More

  ಸಂಗೀತ ಅರ್ಥಪೂರ್ಣ ಸಾಹಿತ್ಯಗಳನ್ನು ಒಳಗೊಂಡಿದೆ; ಉಮಾಕಾಂತ್ ಕೆರೆಕೈ

  ಶಿರಸಿ: ಶಾಸ್ತ್ರೀಯ ಸಂಗೀತದ ರಾಗ ವಿನ್ಯಾಸಗಳು ನಮ್ಮ ಮನಸ್ಸಿನ ದುರಾಲೋಚನೆಗಳನ್ನು ಹೋಗಲಾಡಿಸುತ್ತದೆ. ಕಲಾವಿದರು ಸಂಗೀತದ ಪ್ರಕಾರದಲ್ಲಿ ಆಲವಾಗಿ ಅಭ್ಯಾಸ ನಡೆಸಿದರೆ ಜೀವನದ ಅತ್ಯಂತ ಯಶಸ್ಸಿನ ಗುರಿ ಮುಟ್ಟಲು ಹೆಚ್ಚಿನ ಸಹಾಯ ಆಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಖ್ಯಾತ…

  Read More

  ಶ್ರೀನಿಕೇತನ ವಿದ್ಯಾರ್ಥಿನಿ ವಿಭಾ ಭಟ್’ಗೆ ಬಾಲವಿಜ್ಞಾನಿ ಪ್ರಶಸ್ತಿ

  ಶಿರಸಿ: ರಾಜರಾಜೇಶ್ವರೀ ವಿದ್ಯಾಸಂಸ್ಥೆ ಸೋಂದಾ, ಸ್ವರ್ಣವಲ್ಲೀ ಮಹಾಸಂಸ್ಥಾನ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಯಾದ ವಿಭಾ ಕೆ. ಭಟ್ ಈಕೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮಂಡಿಸಿದ “ಅಪ್ರಾಪ್ರಿಯೇಟ್ ಟೆಕ್ನಾಲಜಿ ಫಾರ್…

  Read More

  ಕಾರು ಬೈಕ್ ನಡುವೆ ಡಿಕ್ಕಿ; ಬೈಕ್ ಸವಾರನಿಗೆ ಗಂಭೀರ ಗಾಯ

  ಅಂಕೋಲಾ: ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಹೆಗ್ಗಾರನ ಪದ್ಮಾಪುರದ ಬಳಿ ಸಂಭವಿಸಿದೆ. ಗೋಕರ್ಣದ ಮೇಲಿನಕೇರಿ ನಿವಾಸಿಯಾಗಿರುವ ಚಿದಾನಂದ ಶೆಟ್ಟಿ (36) ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾನೆ.…

  Read More

  ಕ್ರೀಡಾಕೂಟದಲ್ಲಿ ಗ್ರಾಮೀಣ ಯುವಕರ ಭಾಗವಹಿಸುವಿಕೆ ಇನ್ನಷ್ಟು ಹೆಚ್ಚಬೇಕು;ಉಪೇಂದ್ರ ಪೈ

  ಸಿದ್ದಾಪುರ: ಗ್ರಾಮೀಣ ಪ್ರದೇಶದಲ್ಲಿ ಯುವಕರು ಇಂತಹ ಟೂರ್ನಿಗಳನ್ನು ಹೆಚ್ಚು ಹೆಚ್ಚು ಆಯೋಜನೆ ಮಾಡಬೇಕು. ಈ ಮೂಲಕ ಗ್ರಾಮೀಣ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಯುವಕರ ಭಾಗವಹಿಸುವಿಕೆ ಇನ್ನಷ್ಟು ಹೆಚ್ಚಬೇಕು ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು…

  Read More

  ಜಗದೀಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಲಿರುವ ಮಹಾ ಶಿವರಾತ್ರಿ

  ಶಿರಸಿ:ತಾಲೂಕಿನ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಒಕ್ಕಲಕೊಪ್ಪ ಗ್ರಾಮದಲ್ಲಿ ವಿರಾಜಮಾನವಾಗಿ ನೆಲೆಸಿರುವ ಸುಪ್ರಸಿದ್ಧ ಹಾಗೂ ಹರಕೆಯ ಜಗದೀಶ್ವರ ಎಂದೆ ಪ್ರಖ್ಯಾತಿಗೊಂಡಿರುವ ದೇವರ ಸನ್ನಿದಾನದಲ್ಲಿ ಮಾ.1 ರ ಮಂಗಳವಾರ ದಂದು ಮಹಾ ಶಿವರಾತ್ರಿ ವಿಜೃಂಭಣೆಯಿಂದ ನಡೆಯಲಿದೆ. ಬೆಳಿಗ್ಗೆ 7 ಗಂಟೆಯಿಂದ ದೇವರ…

  Read More

  ಯಲ್ಲಾಪುರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಜಾಗ್ರತಿ ಜಾಥಾ

  ಯಲ್ಲಾಪುರ: ಪಟ್ಟಣದಲ್ಲಿ ಇಂದು ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಜಾಗ್ರತಿ ಜಾಥಾ ನಡೆಯಿತು.ಆಟೋರಿಕ್ಷಾಗಳ ಮೇಲೆ ಶಿವಲಿಂಗ ಪ್ರತಿಕೃತಿ ಇಟ್ಟು ಜಾಥಾ ನಡೆಸಲಾಯಿತು.

  Read More
  Leaderboard Ad
  Back to top