Slide
Slide
Slide
previous arrow
next arrow

ಹೊನ್ನಾವರದಲ್ಲಿ ಶಾಸಕ ಸುನೀಲ್ ನಾಯ್ಕ ಕಛೇರಿ ಉದ್ಘಾಟನೆ

ಹೊನ್ನಾವರ: ಶಾಸಕ ಸುನೀಲ್ ನಾಯ್ಕ ಅವರ ಸರ್ಕಾರಿ ಕಛೇರಿಯನ್ನು ತಾಲೂಕಿನ ಹಳೆಯ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಉದ್ಘಾಟಿಸಲಾಯಿತು. ಈ ವೇಳೆ ಪಕ್ಷದ ವಿವಿಧ ಸ್ಥರದ ಕಾರ್ಯಕರ್ತರು ಮತ್ತು ಪಕ್ಷದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

Read More

ಗೋಕರ್ಣದ ಬೀಚ್’ಗಳಿಗೆ ಎಸ್ಪಿ ಭೇಟಿ; ಪರಿಶೀಲನೆ

ಗೋಕರ್ಣ: ಅತಿಹೆಚ್ಚು ಸಾವುಗಳುಂಟಾಗುತ್ತಿರುವ ಗೋಕರ್ಣದ ಮೇನ್ ಬೀಚ್, ಓಂ ಬೀಚ್ ಹಾಗೂ ಪ್ಯಾರಡೈಸ್ ಬೀಚ್ ಪ್ರದೇಶಗಳಿಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಶುಕ್ರವಾರ ಭೇಟಿ ನೀಡಿ, ಲೈಫ್ ಗಾರ್ಡ್ಸ್, ಪಂಚಾಯತಿ ಸದಸ್ಯರು, ಅಂಗಡಿಗಳ ಮಾಲೀಕರೊಂದಿಗೆ ಚರ್ಚೆ ನಡೆಸಿದರು.…

Read More

ಭಾನುವಾರವೂ ತೆರೆದಿರುತ್ತದೆ. – TMS ಸೂಪರ್ ಮಾರ್ಟ್

ಹಬ್ಬಗಳ ತಯಾರಿ ಟಿ.ಎಂ.ಎಸ್ ಸೂಪರ್ ಮಾರ್ಟ್ ಜೊತೆಯಿರಲಿ. ಆಕರ್ಷಕ ರಿಯಾಯಿತಿಯೊಂದಿಗೆ ನಿಮ್ಮ ಸೇವೆಗೆ ಲಭ್ಯ. ಕೊವಿಡ್ 19 ಭಯ ಬೇಡ, ಜಾಗೃತಿ ಇರಲಿ. ಟಿ.ಎಂ.ಎಸ್ ಸೂಪರ್ ಮಾರ್ಟ್ಎ.ಪಿ.ಎಂ.ಸಿ ಯಾರ್ಡ್, ಶಿರಸಿ 9483682828

Read More

CET ಫಲಿತಾಂಶ 20 ದಿನದಲ್ಲಿ ಪ್ರಕಟ; ಸಚಿವ ಅಶ್ವತ್ಥ್ ನಾರಾಯಣ

ಬೆಂಗಳೂರು: ರಾಜ್ಯಾದ್ಯಂತ ಸಿಇಟಿ ಪರೀಕ್ಷೆ (  KECT-2021 Exam ) ಸುಸೂತ್ರವಾಗಿ ನಡೆಯುತ್ತಿದ್ದು 20 ದಿನದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಬೆಂಗಳೂರಿನಲ್ಲಿ ಶನಿವಾರ ಅವರು ಶೇಷಾದ್ರಿಪುರಂ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ…

Read More

ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ ಸ್ಟೇಡಿಯಂಗೆ ನೀರಜ್ ಚೋಪ್ರಾ ಹೆಸರು ಮರುನಾಮಕರಣ

ನವದೆಹಲಿ: ಮಹಾರಾಷ್ಟ್ರದ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ ಸ್ಟೇಡಿಯಂಗೆ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ ಅವರ ಹೆಸರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮರುನಾಮಕರಣ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜ. ಎಂ.…

Read More

ಆ.29ಕ್ಕೆ ರಾಮಾಶ್ರಮದಲ್ಲಿ ರಕ್ತದಾನ ಶಿಬಿರ

ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ವಿಶ್ವವಿದ್ಯಾ ಚಾತುರ್ಮಾಸ್ಯ ಅಂಗವಾಗಿ ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಆ.29ರಂದು ಬೆಂಗಳೂರಿನ ಗಿರಿನಗರ ಶ್ರೀರಾಮಾಶ್ರಮದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಸಾಮಾಜಿಕ ಬಳಗ ಮತ್ತು ರಾಷ್ಟೋತ್ಥಾನ ಬಡ್ ಬ್ಯಾಂಕ್…

Read More

ದಾಂಡೇಲಿ- ಕಾರವಾರಕ್ಕೆ ನೂತನ ಬಸ್ ಸಂಚಾರ

ದಾಂಡೇಲಿ: ದಾಂಡೇಲಿಯಿಂದ ಕಾರವಾರಕ್ಕೆ ಹೊಸಮಾರ್ಗದಿಂದ ನೂತನ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಈ ಬಸ್ ಪ್ರತಿದಿನ ಬೆಳಿಗ್ಗೆ 7.45ಕ್ಕೆ ದಾಂಡೇಲಿಯಿಂದ ಹೊರಟು ಕುಳಗಿ, ಯಲ್ಲಾಪುರ, ಬಾಳೆಗುಳಿಯಿಂದ ಕಾರವಾರಕ್ಕೆ ತಲುಪಲಿದೆ. ಇದೇ ಮಾರ್ಗವಾಗಿ ಕಾರವಾರದಿಂದ ಪ್ರತಿದಿನ ಸಂಜೆ 4…

Read More

ನೂತನ ರಾಷ್ಟ್ರೀಯ ಶಿಕ್ಷಣ ನೀತಿ; ಪದವಿಯಲ್ಲಿ 2 ವರ್ಷ ಕಡ್ಡಾಯ ಕನ್ನಡ ಅಧ್ಯಯನ

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಪದವಿ ಕೋರ್ಸ್‍ನ ಮೊದಲೆರಡು ವರ್ಷಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡ ಭಾಷೆ ಅಧ್ಯಯನ ಮಾಡಲಿದ್ದಾರೆ ಎಂದು ಸಚಿವ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ. ಪದವಿಯ ಮೊದಲ ಎರಡು ವರ್ಷಗಳ…

Read More

ನಂದಿನಿ ಸಿಹಿ ಉತ್ಸವ – TMS ಸೂಪರ್ ಮಾರ್ಟ್

ಶ್ರಾವಣದ ಸಂಭ್ರಮಕ್ಕೆ ಈಗ ಮತ್ತಷ್ಟು ಮೆರಗು. ನಂದಿನಿ ಸಿಹಿ ಉತ್ಸವ ಇನ್ನು ಕೆಲವೇ ದಿನಗಳು ಮಾತ್ರ. ನಂದಿನಿಯ ಯಾವುದೇ ಸಿಹಿ ಖಾದ್ಯಗಳ ಮೇಲೆ 10% ರಿಯಾಯಿತಿ ಪಡೆಯಿರಿ ಶ್ರಾವಣದ ಸಡಗರವನ್ನು ಸಿಹಿ ಉತ್ಸವದೊಂದಿಗೆ ಆಚರಿಸಿ ಕೂಡಲೇ ಭೇಟಿ ನೀಡಿ.. ಟಿ.ಎಮ್.ಎಸ್ ಸೂಪರ್ ಮಾರ್ಟ್ ಎ.ಪಿ.ಎಂ.ಸಿ ಯಾರ್ಡ್,…

Read More

ಆ.29ಕ್ಕೆ ರಾಮಕೃಷ್ಣ ಹೆಗಡೆ ಜನ್ಮದಿನ ಆಚರಣೆ

ಶಿರಸಿ: ನಗರದ ಯಲ್ಲಾಪುರ ನಾಕೆಯಲ್ಲಿರುವ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಆ.29ರಂದು ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮ ದಿನ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರಣ ರಾಮಕೃಷ್ಣ ಹೆಗಡೆ ಅಭಿಮಾನಿಗಳು ಆಗಮಿಸಿ ಕೊವಿಡ್ ನಿಯಮವನ್ನು ಪಾಲಿಸಬೇಕೆಂದು ವೆಂಕಟೇಶ ಹೆಗಡೆ ಹೊಸಬಾಳೆ…

Read More
Back to top