Slide
Slide
Slide
previous arrow
next arrow

ಗೋಕರ್ಣದ ಬೀಚ್’ಗಳಿಗೆ ಎಸ್ಪಿ ಭೇಟಿ; ಪರಿಶೀಲನೆ

300x250 AD

ಗೋಕರ್ಣ: ಅತಿಹೆಚ್ಚು ಸಾವುಗಳುಂಟಾಗುತ್ತಿರುವ ಗೋಕರ್ಣದ ಮೇನ್ ಬೀಚ್, ಓಂ ಬೀಚ್ ಹಾಗೂ ಪ್ಯಾರಡೈಸ್ ಬೀಚ್ ಪ್ರದೇಶಗಳಿಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಶುಕ್ರವಾರ ಭೇಟಿ ನೀಡಿ, ಲೈಫ್ ಗಾರ್ಡ್ಸ್, ಪಂಚಾಯತಿ ಸದಸ್ಯರು, ಅಂಗಡಿಗಳ ಮಾಲೀಕರೊಂದಿಗೆ ಚರ್ಚೆ ನಡೆಸಿದರು.

300x250 AD

ಕಳೆದ ಕೆಲ ದಿನಗಳಿಂದ ಗೋಕರ್ಣದ ಬೀಚ್ ಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದವರ ಸಂಖ್ಯೆ ಹೆಚ್ಚುತ್ತಿರುವ ನಿಟ್ಟಿನಲ್ಲಿ ಎಸ್ಪಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Share This
300x250 AD
300x250 AD
300x250 AD
Back to top