Slide
Slide
Slide
previous arrow
next arrow

ದಾಂಡೇಲಿ- ಕಾರವಾರಕ್ಕೆ ನೂತನ ಬಸ್ ಸಂಚಾರ

300x250 AD

ದಾಂಡೇಲಿ: ದಾಂಡೇಲಿಯಿಂದ ಕಾರವಾರಕ್ಕೆ ಹೊಸಮಾರ್ಗದಿಂದ ನೂತನ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಈ ಬಸ್ ಪ್ರತಿದಿನ ಬೆಳಿಗ್ಗೆ 7.45ಕ್ಕೆ ದಾಂಡೇಲಿಯಿಂದ ಹೊರಟು ಕುಳಗಿ, ಯಲ್ಲಾಪುರ, ಬಾಳೆಗುಳಿಯಿಂದ ಕಾರವಾರಕ್ಕೆ ತಲುಪಲಿದೆ. ಇದೇ ಮಾರ್ಗವಾಗಿ ಕಾರವಾರದಿಂದ ಪ್ರತಿದಿನ ಸಂಜೆ 4 ಗಂಟೆಗೆ ದಾಂಡೇಲಿಗೆ ಬಸ್ ಸಂಚರಿಸಲಿದೆ ಎಂದು ನಗರದ ಸಾರಿಗೆ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top