• Slide
    Slide
    Slide
    previous arrow
    next arrow
  • ಹಳೇ ದ್ವೇಷದ ಹಿನ್ನೆಲೆ: ಮುಂಡಗೋಡಿನಲ್ಲಿ ವ್ಯಕ್ತಿ ಕೊಲೆ

    300x250 AD

    ಮುಂಡಗೋಡ: ವ್ಯಕ್ತಿ ಯೋರ್ವನ ಕತ್ತನ್ನು ಚಾಕುವಿನಿಂದ ಕುಯ್ದು ಭೀಕರವಾಗಿ ಕೊಲೆಮಾಡಿದ ಘಟನೆ ಮುಂಡಗೋಡಿನ ಅಯ್ಯಪ್ಪ ದೇವಸ್ಥಾನದ ಬಳಿ ನಡೆದಿದೆ. ಇಂದು ಬೆಳಗಿನ ಜಾವ ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದ್ದು ದುಷ್ಕರ್ಮಿಗಳು ಕೊಲೆ ಮಾಡಿ ವ್ಯಕ್ತಿಯ ಮೃತದೇಹವನ್ನು ಪಕ್ಕದ ಚರಂಡಿಗೆ ಎಸೆದು ಹೋಗಿದ್ದಾರೆ.
    ಕೊಲೆಯಾದ ವ್ಯಕ್ತಿಯನ್ನು ಕುಂಬಾರಗಟ್ಟಿ ನಿವಾಸಿ ವಿಜಯ ಈಳಿಗೇರಿ(25) ಎಂದು ಗುರುತಿಸಲಾಗಿದೆ. ಹಳೇ ದ್ವೇಷದ ವಿಚಾರವಾಗಿ ಈ ಕೊಲೆ ನಡೆದಿರಬಹುದೆಂದು ಹೇಳಲಾಗಿದೆ. ಈ ಕುರಿತಾಗಿ ಮುಂಡಗೋಡ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ತನಿಖೆ ಪ್ರಾರಂಭಿಸಿದ್ದಾರೆ‌.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top