Slide
Slide
Slide
previous arrow
next arrow

SSLC ವಿದ್ಯಾರ್ಥಿಗಳಿಗೆ ಶಿರಸಿ ಆಟೋರಿಕ್ಷಾ ಸಂಘದಿಂದ ಉಚಿತ ವಾಹನ ವ್ಯವಸ್ಥೆ

300x250 AD

ಶಿರಸಿ: ರಾಜ್ಯದಾದ್ಯಂತ ಜು.19, 22 ರಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಶಿರಸಿ ತಾಲೂಕಾ ರಿಕ್ಷಾ ಚಾಲಕರ ಮಾಲಕರ ಸಂಘದವರು ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದ್ದಾರೆ.ತಾಲೂಕಿನಲ್ಲಿ ಏಸ್‍ಏಸ್‍ಏಲ್‍ಸಿ ಪರೀಕ್ಷೆ ಬರೆಯುತ್ತಿರುವ ಅಂಗವಿಕಲ, ಬಡ ಮತ್ತು ಬಸ್ ಸಂಚಾರ ಸೌಲಭ್ಯಗಳು ಇಲ್ಲದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಗಳಿಗೆ ಹೋಗಿ ಬರಲು ಅನುಕೂಲವಾಗುವ ಉದ್ದೇಶದಿಂದ ಕಳೆದ ವರ್ಷದಂತೆ ಈ ವರ್ಷವೂ ಕೂಡ ಉಚಿತವಾಗಿ ಆಟೊ ರಿಕ್ಷಾಗಳನ್ನು ಹಾಗೂ ಟ್ಯಾಕ್ಸಿಗಳನ್ನು ರಿಕ್ಷಾ ಚಾಲಕರ ಮಾಲಕರ, ಸಹಾಯ ಸಹಕಾರದಿಂದ ಶಿರಸಿ ನಗರ ಪ್ರದೇಶಗಳಿಗೆ ಹಾಗೂ ಹತ್ತು ಕಿಲೋಮೀಟರ್ ಒಳಗಿನ ಗ್ರಾಮೀಣ ಪ್ರದೇಶಗಳಿಗೆ ಬಿಡುತ್ತಿದ್ದಾರೆ. 
ಅದರಂತೆ ವಿವಿರ ಹೀಗಿದೆ ನೋಡಿ: 
ಚಿಪಗಿ – ವಿವೇಕಾನಂದ ನಗರ: ಜೀವನ ಪೈ – ಟಾಟಾ ಸುಮೋ-9243974144., ಲಂಡಕನಹಳ್ಳಿ – ಕೆ ಏಚ್ ಬಿ ಕಾಲನಿ: ಶರತ್: 9242671582 .,ಕಸ್ತೂರಬಾ ನಗರ, ಕೋಟೆಕೆರೆ ರಸ್ತೆ: ನರೇಂದ್ರ ಶೆಟ್ಟಿ: 8277486588, ಮಹೇಶ್ ಶೆಟ್ಟಿ 9972139463., ಹುಲೇಕಲ್ ರಸ್ತೆ, ಹೊಸಬಸ್ ನಿಲ್ದಾಣ, ಗಣೇಶ ನಗರ: ಗೋಪಾಲ: 9916247186, ಮೈದಿನ: 8217205536, ರಾಘು: 9986712154, ನಿಲೇಕಣಿ, ಗಾಂಧಿ ನಗರ : ಧನಂಜಯ: 9538570363, ಅನಿಷ: 9916008768., ಬನವಾಸಿ ರಸ್ತೆ, ವೀರಭದ್ರ ಗಲ್ಲಿ : ಅಣ್ಣಪ್ಪ ಶೆಟ್ಟಿ: 9481706391, ಚಕ್ರಸಾಲಿ: 9448894018 ಮರಾಠಿಕೊಪ್ಪ, ವಿದ್ಯಾನಗರ, ಯಲ್ಲಾಪುರ ರಸ್ತೆ, ರೋಟರಿ ಆಸ್ಪತ್ರೆ: ವಿಠ್ಠಲ: 9740674724, ಗಣಪತಿ ಶೆಟ್ಟಿ: 9008800312, ನಾರಾಯಣ: 9986319216, ಸತೀಶ್: 6363225215, ಮಂಜು: 6364764931, ಅನಂತ: 9945103545 .,ಹಳೆಬಸ್ ನಿಲ್ಲಾಣ ಮಾರ್ಗದಲ್ಲಿ ಅರುಣ್ ಸಾಗರ: 9986122638, ನರಸಿಂಹ ನಾಯ್ಕ: 7349497552 ಸಂಪರ್ಕಿಸಬಹುದಾಗಿದ್ದು, ಇನ್ನೂ ಹೆಚ್ಚಿನ ಅವಶ್ಯಕತೆಯಿದ್ದಲ್ಲಿ ದೀಪಕ್: 9242202820, ವಿಶ್ವನಾಥ: 9880179177 ಕರೆ ಮಾಡಲು ಕೋರಿದೆ. 
ಇನ್ನು ಹೆಚ್ಚಿನ ಅವಶ್ಯಕತೆ ಇರುವ ಪ್ರದೇಶದಲ್ಲಿ ಅಗತ್ಯಕ್ಕೆ ಅನುಗುಣವಾಗಿ ರಿಕ್ಷಾಗಳನ್ನು ಬಿಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷರು ಹಾಗೂ ಶ್ರೀ ಮಾರಿಕಾಂಬಾ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಗೌಡ 9880179177, 7483382074 ಅವರನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top