ಕಾರವಾರ: ಮಂಗಳೂರಿನಿಂದ ಮಡಗಾಂವ್ ಗೆ ಆರಂಭಗೊಂಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಶನಿವಾರ ಮಧ್ಯಾಹ್ನ 3.30 ಕ್ಕೆ ಕಾರವಾರ ರೈಲ್ವೆ ನಿಲ್ದಾಣ ತಲುಪಿದಾಗ ರೈಲಿಗೆ ಪುಷ್ಪಾರ್ಚನೆ ಮತ್ತು ಡೋಲು ವಾದನದ ಮೂಲಕ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ಸೈಲ್…
Read Moreeuttarakannada.in
ವಿಶೇಷ ಚೇತನರಿಗೆ ಲಯನ್ಸ್ ಸಂಸ್ಥೆ ಮಾಡುತ್ತಿರುವ ಸೇವೆ ಅನುಕರಣೀಯ: ಬಿ.ಎಸ್.ರಾಜಶೇಖರಯ್ಯ
ಸಿದ್ದಾಪುರ: ಅಂಧರಿಗೆ ವಿಶೇಷ ದೃಷ್ಟಿ ಉಪಕರಣ ನೀಡಿದ್ದರಿಂದ ಜಗತ್ತನ್ನು ನೋಡುವ ದಿವ್ಯ ದೃಷ್ಟಿ ಕೊಟ್ಟಂತಾಗಿದೆ ಎಂದು ಮಲ್ಟಿಪಲ್ ಚೆರಮನ್ ಲಯನ್ ಬಿ.ಎಸ್.ರಾಜಶೇಖರಯ್ಯ ಹೇಳಿದರು. ಪಟ್ಟಣದ ಜಗದ್ಗುರು ಮುರುಘ ರಾಜೇಂದ್ರ ಅಂಧ ಮಕ್ಕಳ ಶಾಲೆಯಲ್ಲಿ ಆಶಾಕಿರಣ ಟ್ರಸ್ಟ್,ಲಯನ್ಸ್ ಕ್ಲಬ್ ಸಿದ್ದಾಪುರ…
Read Moreಜ.10ರಿಂದ ಅಯ್ಯಪ್ಪ ಸ್ವಾಮಿ ಜಾತ್ರೋತ್ಸವ
ಸಿದ್ದಾಪುರ: ಸ್ಥಳೀಯ ಬಾಲಿಕೊಪ್ಪದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 6ನೇ ವರ್ಷದ ಜಾತ್ರೋತ್ಸವ ಜ.10ರಿಂದ 15ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಡಾ. ಕೆ.ಶ್ರೀಧರ ವೈದ್ಯ ಹೇಳಿದರು.…
Read Moreವಿಶ್ವ ಕನ್ನಡ ಹಬ್ಬದ ಪೋಸ್ಟರ್ ಬಿಡುಗಡೆ: ಕಲಾವಿದರನ್ನು ಅಭಿನಂದಿಸಿದ ಉಸ್ತುವಾರಿ ಸಚಿವ ವೈದ್ಯ
ಶಿರಸಿ: ನಗರದ ಕೆಡಿಸಿಸಿ ಬ್ಯಾಂಕ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಾಂಕಾಳು ವೈದ್ಯ ಸಿಂಗಪೂರ್ ವಿಶ್ವಕನ್ನಡ ಹಬ್ಬಕ್ಕೆ ಜಿಲ್ಲೆಯಿಂದ ಆಯ್ಕೆಗೊಂಡ ಕಲಾವಿದರಾದ ಶಿರಸಿ ರತ್ನಾಕರ್ ಹಾಗೂ ದಿವ್ಯಾ ಶೇಟ್ ಇವರನ್ನು ಅಭಿನಂದಿಸಿ ಶ್ಲಾಘಿಸಿದರು. ಈ ಸಂದರ್ಭದಲ್ಲಿ…
Read Moreಲಯನ್ಸ್ ಶಾಲೆ ಯುತ್ ಫೆಸ್ಟಿವಲ್: ಜನಮನ ರಂಜಿಸಿದ ‘ಮಾರುತಿ ಪ್ರತಾಪ’
ಶಿರಸಿ: ನಗರದ ಲಯನ್ಸ್ ಎಜ್ಯುಕೇಶನ್ ಸಂಸ್ಥೆಯ ಮೈದಾನದಲ್ಲಿ ಢಾ,ಭಾಸ್ಕರ ಸ್ವಾದಿ ಮೆಮೊರಿಯಲ್ ಲಯನ್ಸ್ ಪಿ.ಯು. ಕಾಲೇಜು ಕಟ್ಟಡ ಸಹಾಯಾರ್ಥ ಸಂಘಟಿಸಲಾಗಿದ್ದ ಪೌರಾಣಿಕ ಪ್ರಸಂಗ ಕಿಕ್ಕಿರಿದ ಅಭಿಮಾನಿಗಳ ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಲಯನ್ ಮಲ್ಟಿಪಲ್ ಕೌನ್ಸಿಲ್ ಚೇರ್ ಪರ್ಸನ್ ಬಿ. ಎಸ್.…
Read Moreಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ಯಶಸ್ವಿ
ಹಳಿಯಾಳ: ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯು ಶಾಸಕರಾದ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿತು. ಈ ಸಂದರ್ಭದಲ್ಲಿ ಆರ್.ವಿ.ದೇಶಪಾಂಡೆ ಆರೋಗ್ಯ ಕೇಂದ್ರದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಜನಸಾಮಾನ್ಯರಿಗೆ ಹೆಚ್ಚುವರಿ ಆರೋಗ್ಯ ಸೇವೆ ನೀಡುವ ಕುರಿತು…
Read Moreಮೇವು ಕತ್ತರಿಸುವ ಯಂತ್ರಗಳ ಸದ್ಬಳಕೆಗೆ ದೇಶಪಾಂಡೆ ಕರೆ
ಹಳಿಯಾಳ : ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ತಾಲೂಕು ಪಂಚಾಯತ್ ಹಾಗೂ ಪಶುಪಾಲನಾ ಸೇವಾ ಇಲಾಖೆ ಹಳಿಯಾಳ ಇವರ ಸಹಯೋಗದಲ್ಲಿ ಪಟ್ಟಣದ ಪಶುವೈದ್ಯ ಆಸ್ಪತ್ರೆಯ ಆವರಣದಲ್ಲಿ ಅರ್ಹ ಫಲಾನುಭವಿಗಳಿಗೆ ಮೇವಿನ ಬೀಜ ಹಾಗೂ ಮೇವು ಕತ್ತರಿಸುವ ಯಂತ್ರಗಳನ್ನು ಶನಿವಾರ…
Read Moreಬೆಂಕಿಯಿಂದ ಕಾಡಿನ ರಕ್ಷಣೆ ಕುರಿತು ಕಾರ್ಯಾಗಾರ
ದಾಂಡೇಲಿ : ನಗರದ ಹಾರ್ನಬಿಲ್ ಸಭಾಭವನದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶ ದಾಂಡೇಲಿ ವಿಭಾಗದ ಆಶ್ರಯದಡಿ ಅಗ್ನಿಶಾಮಕ ದಳದವರ ಸಹಯೋಗದೊಂದಿಗೆ ಬೆಂಕಿಯಿಂದ ಕಾಡಿನ ರಕ್ಷಣೆ ಕುರಿತು ಕಾರ್ಯಗಾರವನ್ನು ಶನಿವಾರ ಆಯೋಜಿಸಲಾಗಿತ್ತು. ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಾಳಿ…
Read Moreಕಾನಮುಸ್ಕಿ ಸುಮಾ ಹೆಗಡೆ ನಿಧನ
ಶಿರಸಿ: ತಾಲೂಕಿನ ಕಾನಮುಸ್ಕಿ ನಿವಾಸಿ ಸುಮಾ ಹೆಗಡೆ (47) ಡಿಸೆಂಬರ್ 29 ಶುಕ್ರವಾರ ನಿಧನರಾಗಿದ್ದು, ಅವರು ಬ್ರೈನ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.ಮೃತರು ಪತಿ ಗಜಾನನ ಹೆಗಡೆ, ಇಬ್ಬರು ಪುತ್ರರು, ಅತ್ತೆ, ತಾಯಿ, ಇಬ್ಬರು ಸಹೋದರರು, ಸಹೋದರಿ ಲೋಕಧ್ವನಿ ಸುದ್ದಿಸಂಪಾದಕಿ ವಿನುತಾ…
Read Moreಗ್ರಾಮೀಣ ಜನತೆಯ ನೆಚ್ಚಿನ ವೈದ್ಯ ಡಾ.ಟಿ.ಎನ್.ಭಾಸ್ಕರ ಇನ್ನಿಲ್ಲ
ಹೊನ್ನಾವರ : ಖ್ಯಾತ ಹಿರಿಯ ವೈದ್ಯರು ಹಲವು ದಶಕಗಳಿಂದ ತಾಲೂಕಿನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ, ಗ್ರಾಮೀಣ ಪ್ರದೇಶದ ಜನತೆಯ ನೆಚ್ಚಿನ ವೈದ್ಯರಾಗಿದ್ದ, ಕರ್ಕಿ ಶಾರದಾ ನರ್ಸಿಂಗ್ ಹೋಂನ ಡಾ. ಟಿ.ಎನ್. ಭಾಸ್ಕರ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಹೊನ್ನಾವರ ಸರ್ಕಾರಿ…
Read More