Slide
Slide
Slide
previous arrow
next arrow

ಕಾನಮುಸ್ಕಿ ಸುಮಾ ಹೆಗಡೆ ನಿಧನ

ಶಿರಸಿ: ತಾಲೂಕಿನ ಕಾನಮುಸ್ಕಿ ನಿವಾಸಿ ಸುಮಾ ಹೆಗಡೆ (47) ಡಿಸೆಂಬರ್ 29 ಶುಕ್ರವಾರ ನಿಧನರಾಗಿದ್ದು, ಅವರು ಬ್ರೈನ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.ಮೃತರು ಪತಿ ಗಜಾನನ ಹೆಗಡೆ, ಇಬ್ಬರು ಪುತ್ರರು, ಅತ್ತೆ, ತಾಯಿ, ಇಬ್ಬರು ಸಹೋದರರು, ಸಹೋದರಿ ಲೋಕಧ್ವನಿ ಸುದ್ದಿಸಂಪಾದಕಿ ವಿನುತಾ…

Read More

ಗ್ರಾಮೀಣ ಜನತೆಯ ನೆಚ್ಚಿನ ವೈದ್ಯ ಡಾ.ಟಿ.ಎನ್.ಭಾಸ್ಕರ ಇನ್ನಿಲ್ಲ

ಹೊನ್ನಾವರ : ಖ್ಯಾತ ಹಿರಿಯ ವೈದ್ಯರು ಹಲವು ದಶಕಗಳಿಂದ ತಾಲೂಕಿನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ, ಗ್ರಾಮೀಣ ಪ್ರದೇಶದ ಜನತೆಯ ನೆಚ್ಚಿನ ವೈದ್ಯರಾಗಿದ್ದ, ಕರ್ಕಿ ಶಾರದಾ ನರ್ಸಿಂಗ್ ಹೋಂನ ಡಾ. ಟಿ.ಎನ್. ಭಾಸ್ಕರ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಹೊನ್ನಾವರ ಸರ್ಕಾರಿ…

Read More

ಬಿ.ಕೆ.ಹಳ್ಳಿಯಲ್ಲಿ ಶ್ರೀಅಯ್ಯಪ್ಪ ಸ್ವಾಮಿಯ ಪೂಜೆ, ದೀಪೋತ್ಸವ ಸಂಪನ್ನ

ಹಳಿಯಾಳ : ತಾಲ್ಲೂಕಿನ ಬಿ.ಕೆ.ಹಳ್ಳಿಯಲ್ಲಿ ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಆಶ್ರಯದಡಿ ಶ್ರೀಅಯ್ಯಪ್ಪ ಸ್ವಾಮಿಯ ಪೂಜೋತ್ಸವ ಹಾಗೂ ದೀಪೋತ್ಸವ ಕಾರ್ಯಕ್ರಮವು ಶುಕ್ರವಾರ ಶ್ರದ್ಧಾಭಕ್ತಿಯಿಂದ ಜರುಗಿತು. ಮಹಾಪೂಜೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಶಿವಪ್ಪ ಗುರುಸ್ವಾಮಿ ಹಾಗೂ ಆಕಾಶ್ ಗುರುಸ್ವಾಮಿ…

Read More

ಸರ್ಕಾರದ ಪ್ರತಿ ಆಸ್ತಿಯ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಬೇಕು: ದೇಶಪಾಂಡೆ

ಹಳಿಯಾಳ : ಸರ್ಕಾರದ ಪ್ರತಿಯೊಂದು ಆಸ್ತಿಯ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಬೇಕು. ಸರ್ಕಾರಿ ಆಸ್ತಿಪಾಸ್ತಿ ರಕ್ಷಣೆಯ ಹೊಣೆ ಅಧಿಕಾರಿಗಳದ್ದಾಗಿದೆ. ಪ್ರತಿಯೊಂದು ಇಲಾಖೆಯವರು ಪರಸ್ಪರ ಸಮನ್ವಯತೆಯಿಂದ, ದೂರದೃಷ್ಟಿಯನ್ನಿಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕೆಂದು ಶಾಸಕ ಆರ್.ವಿ.ದೇಶಪಾಂಡೆ ಕರೆ ನೀಡಿದರು ಅವರು ಪಟ್ಟಣದ ತಾಪಂ…

Read More

ಶಿಕ್ಷಕಿ ಭಾರತಿ‌ ನಲವಾಡೆಗೆ ‘ಸಾವಿತ್ರಿ ಬಾಯಿಫುಲೆ’ ಪ್ರಶಸ್ತಿ

ಹಳಿಯಾಳ :ತಾಲ್ಲೂಕಿನ ಮಂಗಳವಾಡ ಗ್ರಾಮದ ಶಿಕ್ಷಕಿ ಭಾರತಿ ಕೇದಾರಿ ನಲವಾಡೆ ಸಾವಿತ್ರಿ ಬಾಯಿ ಫುಲೆ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ. ಜ.7ರಂದು ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್‌ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು,…

Read More

ವರ್ಗಾವಣೆಗೊಂಡ ಎಸಿ ಜಯಲಕ್ಷ್ಮೀ ರಾಯಕೋಡಗೆ ಬೀಳ್ಕೊಡುಗೆ

ಜೋಯಿಡಾ: ಕಳೆದ 2 ವರ್ಷಗಳಿಂದ ತಾಲೂಕಿನ ಅಭಿವೃದ್ಧಿಗೆ ಹಾಗೂ ಜನತೆಯ ಭಾವನೆಗಳಿಗೆ ಸ್ಪಂದಿಸಿದ ಜನಪ್ರಿಯ ಅಧಿಕಾರಿ ಎಂದು ಕರೆಸಿಕೊಂಡ ಸಹಾಯಕ ಆಯುಕ್ತೆ ಜಯಲಕ್ಷ್ಮಿ ರಾಯಕೋಡ ಅವರನ್ನು ತಹಶೀಲ್ದಾರ್ ಕಾರ್ಯಾಲಯದಲ್ಲಿ ಶುಕ್ರವಾರ ಗೌರವಪೂರ್ವಕವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ…

Read More

ಮಣ್ಣು ಮನುಷ್ಯನ ಪಾಪವನ್ನು ತೊಳೆಯುತ್ತದೆ: ಡಾ.ಕೇಶವ ಕಿರಣ್

ಹೊನ್ನಾವರ: ಗುಣವಂತೆಯಲ್ಲಿರುವ ಒಕ್ಕಲಿಗರ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಣವಂತೆ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ಡಾ.…

Read More

ಶೈಕ್ಷಣಿಕ ಪ್ರವಾಸಕ್ಕೆ ರಿಯಾಯಿತಿ ದರದಲ್ಲಿ ಸಾರಿಗೆ ಬಸ್ ಒದಗಿಸಲು ಅಕ್ರಂ‌ ಖಾನ್ ಮನವಿ

ದಾಂಡೇಲಿ : ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ರಿಯಾಯಿತಿ ದರದಲ್ಲಿ ಸಾರಿಗೆ ಬಸ್ ಒದಗಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ‌ ಖಾನ್ ಮಾಧ್ಯಮದ ಮೂಲಕ ಶಿಕ್ಷಣ ಸಚಿವರಿಗೆ ಮತ್ತು…

Read More

ರಾಜ್ಯದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಆರ್.ವಿ. ದೇಶಪಾಂಡೆ

ದಾಂಡೇಲಿ : ರಾಜ್ಯದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಹಳಿಯಾಳ -ಜೋಯಿಡಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್.ವಿ.ದೇಶಪಾಂಡೆಯವರನ್ನು ನೇಮಕ‌ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಅಧಿಕೃತವಾಗಿ ನೇಮಕ ಮಾಡಿ ಈ ಆದೇಶವನ್ನು ಹೊರಡಿಸಿದ್ದಾರೆ. 9ನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ…

Read More

ರೋಟರಿ ವತಿಯಿಂದ ಪ್ರಾಥಮಿಕ ಜೀವ ರಕ್ಷಣೆ ಕಾರ್ಯಾಗಾರ

ಕಾರವಾರ: ಕಾರವಾರ ರೋಟರಿ ಕ್ಲಬ್ ಹಾಗೂ ರೋಟರಿ ಇ-ಕ್ಲಬ್ ಬೆಳಗಾವಿ ಮತ್ತು ಉತ್ತರಕನ್ನಡ ಜಿಲ್ಲಾ ಹೋಂಗಾರ್ಡ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕಾರವಾರದ ಹೋಂಗಾರ್ಡಗಳಿಗೆ ರೋ.ಡಾ.ಪ್ರಕಾಶ ಫಡ್ನಿಸ್ ಹೃದಯ ಸ್ತಂಭನ ಮುಂತಾದ ತುರ್ತು ವೈದ್ಯಕೀಯ ಸಂದರ್ಭದಲ್ಲಿ ಹೇಗೆ ನೆರವಾಗಬಹುದು…

Read More
Back to top