ಹಳಿಯಾಳ : ನಗರದ ಗಣೇಶ ನಗರದಲ್ಲಿರುವ ಸಂತ ಶ್ರೀಜ್ಞಾನೇಶ್ವರ ಶ್ರೀ ಸಿದ್ದೇಶ್ವರ ಮಂದಿರದಲ್ಲಿ ತಾಲೂಕಿನ ವಾರಕರಿ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ 6 ನೇ ಅಖಂಡ ಹರಿನಾಮ ಸಪ್ತಾಹ ಗ್ರಂಥರಾಜ ಶ್ರೀಜ್ಞಾನೇಶ್ವರ ಪಾರಾಯಣ ಹಾಗೂ ನಾಟ್ಯ ಭಜನೆ ಪಾರಾಯಣ ಸೋಹಳಾ…
Read Moreeuttarakannada.in
ಮರಳಿ ಸಿಗದ ಡಿಪೋಸಿಟ್ ಹಣ: ಸಂಕಷ್ಟದಲ್ಲಿ ಕೂಲಿ ಕಾರ್ಮಿಕ ಪ್ರೇಮಾನಂದ
ಜೋಯಿಡಾ : ಕೋಟ್ಯಾಂತರ ರೂಪಾಯಿ ಅವ್ಯವಹಾರದ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಸಂಚಲನವನ್ನು ಮೂಡಿಸಿದ್ದ ಜೋಯಿಡಾ ಸೇವಾ ಸಹಕಾರಿ ಸಂಘದಲ್ಲಿ ರೂ: 50 ಸಾವಿರ ಡಿಪೋಸಿಟ್ ಇಟ್ಟು, ಡಿಪೋಸಿಟ್ ಇಟ್ಟಿರುವ ಹಣ ಮರಳಿ ಸಿಗದೆ ಸಂಕಷ್ಟದಲ್ಲಿರುವ ಜೋಯಿಡಾ ತಾಲೂಕಿನ ಪಟ್ಟೇಗಾಳಿ…
Read Moreಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸಾವು
ಭಟ್ಕಳ: ಅಪರಿಚಿತ ವಾಹನವೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಾವರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-66 ರ ದೊಡ್ಡಬಲಸೆ ಕ್ರಾಸ್ ಸಮೀಪದ ಹವ್ಯಕ ಸಭಾಭವನ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ನಾರಾಯಣ ಮಾದೇವ ನಾಯ್ಕ…
Read Moreಜ.1ಕ್ಕೆ ತತ್ವಮಸಿ ಅಯ್ಯಪ್ಪ ಸೇವಾ ಸನ್ನಿಧಿಯ ವಾರ್ಷಿಕ ಮಹಾಪೂಜೆ: ಸಾಂಸ್ಕೃತಿಕ ಕಾರ್ಯಕ್ರಮ
ಬನವಾಸಿ: ಇಲ್ಲಿನ ಅಜ್ಜರಣಿ ರಸ್ತೆಯಲ್ಲಿರುವ ಶ್ರೀ ತತ್ವಮಸಿ ಅಯ್ಯಪ್ಪ ಸೇವಾ ಸನ್ನಿಧಿಯ ವಾರ್ಷಿಕ ಮಹಾಪೂಜಾ ಕಾರ್ಯಕ್ರಮ ಜ.1ರಂದು ನಡೆಯಲಿದೆ. ಮುಂಜಾನೆ 8.30ಗಂಟೆಗೆ ಗಣಹೋಮದೊಂದಿಗೆ ಪೂಜಾ ಕಾರ್ಯಕ್ರಮ ಆರಂಭವಾಗಲಿದೆ. ಮಧ್ಯಾಹ್ನ 1ಗಂಟೆಗೆ ಮಹಾಪೂಜೆ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಲಿದ್ದು,ನಂತರ…
Read Moreಎನ್ಎಸ್ಎಸ್. ಶಿಬಿರದ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಎಸ್.ಎನ್.ಹೆಗಡೆ
ಶಿರಸಿ: ವಿದ್ಯಾರ್ಥಿಗಳಾದವರು ಎನ್.ಎಸ್.ಎಸ್. ಶಿಬಿರದಲ್ಲಿ ಪಡೆಯುವ ಅನುಭವವನ್ನು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು. ಎನ್.ಎಸ್.ಎಸ್. ಎಂಬುದು ನೀತಿಪಾಠದ ಶಾಲೆಯಾಗಿದೆ ಇಲ್ಲಿ ಶಿಬಿರಾರ್ಥಿಗಳು ಶಿಸ್ತು ಸಂಯಮದಿಂದ ವರ್ತಿಸಬೇಕು ಎಂದು ನರೇಬೈಲ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಹೆಗಡೆ ಹೇಳಿದರು. ಅವರು ದೊಡ್ನಳ್ಳಿ…
Read Moreಜ.18ರಿಂದ ವಿಜ್ಞಾನ, ತಂತ್ರಜ್ಞಾನ ಅಕಾಡೆಮಿಯ ಕಾರ್ಯಾಗಾರ
ಕಾರವಾರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು “Statistical Data Analysis for Research Work” ಎಂಬ ವಿಷಯದ ಮೇಲೆ 2024 ರ ಜನವರಿ 18 ರಿಂದ 22 ರವರೆಗೆ 5 ದಿನಗಳ ಕಾರ್ಯಗಾರವನ್ನು ಅಕಾಡೆಮಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.…
Read Moreವಿಕಲಚೇತನರಿಗೆ ರಿಯಾಯಿತಿ ದರದ ಬಸ್ ಪಾಸ್ ವಿತರಣೆ
ಕಾರವಾರ: ಪ್ರಸಕ್ತ ಸಾಲಿನ ವಾ.ಕ.ರ.ಸಾ ಸಂಸ್ಥೆಯು ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ವಿತರಿಸುತ್ತಿದ್ದು, ವಿತರಿಸಿರುವ ಡಿ.31 ರ ವರೆಗೆ ಮಾನ್ಯತೆ ಹೊಂದಿರುವ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸುಗಳನ್ನು ದಿ:29-02-2024 ರ ವರೆಗೆ ಮಾನ್ಯತೆ ಮಾಡಲಾಗಿದೆ. ಸದರಿ…
Read Moreಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ
ಕಾರವಾರ: ತಾಲೂಕಿನ ಹೊಟೆಗಾಳಿ, ಹೊನ್ನಾವಾರ ತಾಲೂಕಿನ ಮಂಕಿ ಸಿ(ಚಿತ್ತಾರ) ಮತ್ತು ಮಾಗೋಡ, ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿ, ಶಿರಸಿ ತಾಲೂಕಿನ ಸೋಂದಾ, ಹಳಿಯಾಳ ತಾಲೂಕಿನ ತಟ್ಟಿಗೇರಿ, ಹಾಗೂ ಸಿದ್ದಾಪುರ ತಾಲೂಕಿನ ತಂಡಾಗುಂಡಿ ಗ್ರಾಮ ಪಂಚಾಯತ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಾಮ…
Read Moreಗ್ರಾಮ ಪಂಚಾಯತಿಗಳಿಗೆ ಜಿ.ಪಂ.ಸಿಇಒ ಭೇಟಿ: ಪರಿಶೀಲನೆ
ಕಾರವಾರ: ಜಿಲ್ಲೆಯ ಕಾರವಾರ ತಾಲ್ಲೂಕಿನ ದೇವಳಮಕ್ಕಿ, ಕೆರವಡಿ, ಕಿನ್ನರ, ಕಡವಾಡ ಗ್ರಾಮ ಪಂಚಾಯತಿಗಳಿಗೆ ಶುಕ್ರವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಭೇಟಿ ನೀಡಿ ಮಹಾತ್ಮಗಾಂಧಿ ನರೇಗಾ, ಎಸ್ಬಿಎಂ ಸೇರಿದಂತೆ ವಿವಿಧ ಯೋಜನೆಗಳಡಿ ಗ್ರಾಮ ಪಂಚಾಯತಿ…
Read Moreರಿಯಾಯಿತಿ ದರಗಳಲ್ಲಿ ಪುಸ್ತಕ ಮಾರಾಟ
ಕಾರವಾರ: ಗಣರಾಜ್ಯೋತ್ಸವದ ದಿನಾಚರಣೆಯ ಅಂಗವಾಗಿ 2024ರ ಜನವರಿ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಖಡಾ 50%ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು. ಪುಸ್ತಕ ಪ್ರಿಯರು ಈ ಅವಕಾಶ ಬಳಸಿಕೊಳ್ಳಬೇಕು ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ಕನ್ನಡ…
Read More