ಸಿದ್ದಾಪುರ: ವರ್ತಮಾನ ಕಾಲದಲ್ಲಿ ಮಕ್ಕಳಿಗೆ ಯಕ್ಷಗಾನ ಕಲೆಯನ್ನು ಕಲಿಸುವುದರಿಂದ ಮುಂದಿನ ಜನಾಂಗಕ್ಕೂ ಕಲೆಯ ಪ್ರಯೋಜನವನ್ನು ತಿಳಿಸಿದಂತಾಗುತ್ತದೆ. ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಯಲು ಯಕ್ಷಗಾನ ಕಲಿಕೆ ಅನುಕೂಲವಾಗುತ್ತದೆ ಎಂದು ಶ್ರೀಮನ್ನೆಲೆಮಾವು ಮಠದ ಪೀಠಾಧೀಶ್ವರರಾದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು…
Read Moreeuttarakannada.in
ಮಾಗೋಡ ಜಲಪಾತ ರಸ್ತೆ ಕುಸಿತ: ಶಾಸಕ ಹೆಬ್ಬಾರ್ ಪರಿಶೀಲನೆ
ಯಲ್ಲಾಪುರ: ತಾಲೂಕಿನ ಮೊಟ್ಟೆಗದ್ದೆ ಬಳಿ ಮಾಗೋಡ ಜಲಪಾತದ ರಸ್ತೆ ಕುಸಿತವಾದ ಸ್ಥಳಕ್ಕೆ ಭಾನುವಾರ ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ಟ ಕಿರಕುಂಭತ್ತಿ, ಪ್ರಮುಖರಾದ ತಮ್ಮಣ್ಣ ಭಟ್ಟ ಕವಡಿಕೆರೆ,…
Read Moreಜಬರ್ದಸ್ತ್ ತಲೆ ಓಡಿಸ್ಯಾರೆ, ಗಾಂಗೋಡದ ಸುಬ್ರಾಯ ಹೆಗಡೆಯವರು
ಸಂದೇಶ್ ಎಸ್.ಜೈನ್, ದಾಂಡೇಲಿ ಜೋಯಿಡಾ : ಅವರು ಅಂತಿಂಥವರಲ್ಲ, ಒಟ್ಟಿನಲ್ಲಿ ಸುಮ್ಮನೆ ಕೂರುವ ಜಾಯಮಾನದವರಂತೂ ಅಲ್ಲವೇ ಅಲ್ಲ. ಏನೇ ಮಾಡಿದರೂ ಅದು ಡಿಫ್ರೆಂಟ್ ಇರಬೇಕು ಅಂದುಕೊಂಡವರು ಅವರು. ಹಾಲನ್ನು ಕರೆಯಲು ಯಂತ್ರದ ಬಳಕೆ ಇತ್ತೀಚಿನ ಕೆಲವು ವರ್ಷಗಳಿಂದ ಸಾಮಾನ್ಯವಾಗಿದೆ.…
Read Moreಭರ್ತಿಯಾಗುವ ಸನಿಹದಲ್ಲಿ ಸೂಪಾ ಜಲಾಶಯ
ಜೋಯಿಡಾ : ತಾಲ್ಲೂಕಿನ ಗಣೇಶಗುಡಿಯಲ್ಲಿರುವ ಸೂಪಾ ಜಲಾಶಯದಲ್ಲಿ ಭಾನುವಾರ ನೀರಿನ ಮಟ್ಟ 557.03 ಮೀ ಇದೆ ಎಂದು ಕೆಪಿಸಿ ಗಣೇಶಗುಡಿಯ ಕಾರ‍್ಯನಿರ್ವಾಹಕ ಅಭಿಯಂತರರಾದ ಅಶೋಕ್ ಕುಮಾರ್ ಎಚ್.ಎಸ್ ಮಾಹಿತಿ ನೀಡಿದ್ದಾರೆ. 564 ಮೀಟರ್ ನೀರಿನ ಗರಿಷ್ಟ ಮಿತಿಯನ್ನು ಹೊಂದಿರುವ…
Read Moreಪೋಟೋಲಿ-ಅವರ್ಲಿ ರಸ್ತೆಯಲ್ಲಿ ಧರೆಗುರುಳಿದ ಮರ : ಸಂಚಾರ ಅಸ್ತವ್ಯಸ್ತ
ಜೋಯಿಡಾ : ತಾಲೂಕಿನ ಶ್ರೀ ಕ್ಷೇತ್ರ ಉಳವಿಗೆ ಹೋಗುವ ಪೋಟೋಲಿ – ಅವರ್ಲಿ ರಸ್ತೆಯಲ್ಲಿ ಬರುವ ಅವರ್ಲಿ ಅರಣ್ಯ ಇಲಾಖೆಯ ಕ್ಯಾಂಪ್ ಬಳಿ ಬೃಹತ್ ಗಾತ್ರದ ಮರವೊಂದು ರಸ್ತೆ ಮೇಲೆ ಬಿದ್ದು, ಕೆಲ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ…
Read More‘ಯುವಜನತೆ ಕ್ರಿಯಾಶೀಲ ಹವ್ಯಾಸ ರೂಢಿಸಿಕೊಂಡು ಉತ್ತಮ ಸಮಾಜ ನಿರ್ಮಿಸಲು ಸಹಕರಿಸಿ’
ಬನವಾಸಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪಿಸಿರುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಇದರ ಯಶಸ್ವಿ ಅನುಷ್ಠಾನಕ್ಕೆ ವ್ಯಾಪಕ ಪ್ರಚಾರ ಮತ್ತು ಅನುಸರಣಾ ಕಾರ್ಯ ರೂಢಿಸಲಾಗುತ್ತಿದೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಘವೇಂದ್ರ…
Read Moreರಾಜ್ಯ ಸರ್ಕಾರದ ಹಗರಣ ವಿರೋಧಿಸಿ ಪಾದಯಾತ್ರೆ
ಯಲ್ಲಾಪುರ: ರಾಜ್ಯ ಕಾಂಗ್ರೆಸ್ ಸರಕಾರದ ಹಗರಣಗಳ ವಿರುದ್ಧ ಬೆಂಗಳೂರಿನಿಂದ ಮೈಸೂರು ವರೆಗೆ ಬಿಜೆಪಿ ಜೆಡಿಎಸ್ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಯಲ್ಲಾಪುರ ಬಿಜೆಪಿ ಕಾರ್ಯಕರ್ತರು ಹೆಜ್ಜೆಹಾಕಿ ಕೈ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಪ್ರಮುಖರಾದ ಸೋಮೇಶ್ವರ…
Read Moreವಿದ್ಯಾರ್ಥಿನಿಯರನ್ನು ಚುಡಾಯಿಸುವ ಪಡ್ಡೆ ಹುಡುಗರ ಮೇಲೆ ಸೂಕ್ತ ಕ್ರಮಕ್ಕೆ ರವಿ ಗಾಂವಕರ ಆಗ್ರಹ
ದಾಂಡೇಲಿ : ನಗರದ ವಿವಿಧ ಕಾಲೇಜುಗಳನ್ನು ಹೊಂದಿರುವ ರಸ್ತೆಗಳ ಹತ್ತಿರ ಕಾಲೇಜು ಆರಂಭವಾಗುವ ಮುನ್ನ ಮತ್ತು ಕಾಲೇಜು ಬಿಡುವ ವೇಳೆಯಲ್ಲಿ ಪಡ್ಡೆ ಹುಡುಗರು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಇದರಿಂದ ವಿದ್ಯಾರ್ಥಿನಿಯರು ಮಾನಸಿಕವಾಗಿ ನೊಂದುಕೊಳ್ಖುತ್ತಿದ್ದಾರೆ. ಇದು ಹೀಗೆನೇ ಬಿಟ್ಟರೆ…
Read Moreರಾಜ್ಯ ಸರಕಾರದ ವಿರುದ್ಧ ಪಾದಯಾತ್ರೆಯಲ್ಲಿ ದಾಂಡೇಲಿಯ ಬಿಜೆಪಿಗರು
ದಾಂಡೇಲಿ : ಮುಡಾ ಹಗರಣ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಟು ಮೈಸೂರು ಪಾದಯಾತ್ರೆಯಲ್ಲಿ ದಾಂಡೇಲಿಯಿಂದ ತಾಲೂಕು ಬಿಜೆಪಿ ಅಧ್ಯಕ್ಷರಾದ ಬುಧವಂತ ಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದಾರೆ.…
Read Moreಕರಡಿ ದಾಳಿ : ಓರ್ವನ ಸ್ಥಿತಿ ಗಂಭೀರ
ದಾಂಡೇಲಿ : ಎಮ್ಮೆಗಳನ್ನು ಮೇಯಿಸಲು ಹೋಗಿದ್ದ ವ್ಯಕ್ತಿಯೋರ್ವನ ಮೇಲೆ ಕರಡಿಯೊಂದು ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಭಾನುವಾರ ಸಂಜೆ ನಗರದ ಸಮೀದಲ್ಲಿರುವ ಬಿರಂಪಾಲಿ ಗೌಳಿವಾಡದಲ್ಲಿ ನಡೆದಿದೆ. ಸ್ಥಳೀಯ ಬಿರಂಪಾಲಿ ಗೌಳಿವಾಡದ ನಿವಾಸಿ ಬಾಳು ಕಾನು ಶೆಳಕೆ ಎಂಬಾತನೆ…
Read More