Slide
Slide
Slide
previous arrow
next arrow

ವಿವಿಧ‌ ಬೇಡಿಕೆಗಾಗಿ ಆಗ್ರಹ: ಸಚಿವ ಮಧು ಬಂಗಾರಪ್ಪಗೆ ಮನವಿ

ಭಟ್ಕಳ: ಮುಖ್ಯೋಪಾಧ್ಯಯಕರ ಹುದ್ದೆಗೆ ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಬೇಕು. ವರ್ಗಾವಣೆ ಸಮಯದಲ್ಲಿ ೬-೭ನೇ ತರಗತಿಯ ಖಾಲಿ ಹುದ್ದೆಗೆ ಪಿ.ಎಸ್.ಟಿ ಶಿಕ್ಷಕರಿಗೆ ಅವಕಾಶ ನೀಡಬೇಕು.೨೦೧೭ರ ವೃಂದ ಮತ್ತು ನೇಮಕಾತಿ ನಿಯಮ ಬದಲಾವಣೆ, ಪಿ.ಎಸ್.ಟಿ ಶಿಕ್ಷಕರಿಗೆ ಅರ್ಹತೆ ಆಧಾರದ…

Read More

ವಿದ್ಯುತ್ ತಂತಿ‌ ಸ್ಪರ್ಶ: ಜಾನುವಾರುಗಳ ಸಾವು

ಯಲ್ಲಾಪುರ: ಹಿತ್ಲಕಾರಗದ್ದೆಯಲ್ಲಿ ಹಾದು ಹೋದ ವಿದ್ಯುತ್ ತಂತಿ ತುಂಡಾದ ಪರಿಣಾಮ ಅಲ್ಲಿ ಮೇವಿಗೆ ತೆರಳಿದ್ದ ಮೂರು ದೊಡ್ಡ ಹಸು ಹಾಗೂ ಒಂದು ಕರು ಸೇರಿದಂತೆ ನಾಲ್ಕು ಜಾನುವಾರು ಸಾವನಪ್ಪಿದೆ. ಸಾವನಪ್ಪಿದ್ದ ಮೂರು ಹಸುಗಳು ದೇಶಿಯ ಹಸುಗಳಾಗಿದ್ದು, ಒಂದು ಮಾತ್ರ…

Read More

ಕ್ಷುಲ್ಲಕ ಕಾರಣಕ್ಕೆ ನೇಣಿಗೆ ಶರಣಾದ ವ್ಯಕ್ತಿ

ಕುಮಟಾ: ಅಳ್ವೆಕೊಡಿಯ ಶಾಂತಾ ನರೋನಾ (65) ಎಂಬಾತರು ಮನೆಯವರ ಮೇಲಿನ ಮುನಿಸಿನಿಂದ ಮರಕ್ಕೆ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ. ಅಳ್ವೆಕೊಡಿ ಕಲಭಾಗದ ಶಾಂತಾ ನರೋನಾ ವಿಪರೀತ ಸರಾಯಿ ಕುಡಿಯುತ್ತಿದ್ದರು. ಮದ್ಯ ಸೇವನೆ ಮಾಡದಂತೆ ಅವರ ಪತ್ನಿ ಬುದ್ದಿ ಹೇಳಿದ್ದರು. ಇದೇ…

Read More

ಅನಾರೋಗ್ಯದಿಂದ ವ್ಯಕ್ತಿ ಸಾವು

ಕಾರವಾರ: ಮುದುಗಾದ ಎಲ್ ಆಂಡ್ ಟಿ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದ ಉತ್ತರ ಪ್ರದೇಶದ ಉಮೇಶ ಕುಶವಾಲಾ (43) ಎಂಬಾತರು ಅತಿಯಾದ ಹೊಟ್ಟೆನೋವು ಹಾಗೂ ಎದೆನೋವಿನಿಂದ ಸಾವನಪ್ಪಿದ್ದಾರೆ. ಅಮದಳ್ಳಿಯ ಕಾರ್ಮಿಕ ಕಾಲೋನಿಯಲ್ಲಿ ವಾಸವಾಗಿದ್ದ ಉಮೇಶ್ ಕಳೆದ ಒಂದು ವಾರದಿಂದ ಹೊಟ್ಟೆನೋವು…

Read More

ಮುಶ್ಕಿ ಘಟ್ಟ ಪ್ರದೇಶ ರಸ್ತೆ ಕುಸಿತ: ಸಂಚಾರ ಬಂದ್

ಯಲ್ಲಾಪುರ: ಅತಿಯಾದ ಮಳೆ, ಭೂ ಕಂಪನದ ಕಾರಣ ಶಿರಸಿ ಯಲ್ಲಾಪುರ ಹಾಗೂ ಅಂಕೋಲಾ ಸಂಪರ್ಕಕ್ಕೆ ಅನುಕೂಲವಾಗಿದ್ದ ಕನಕನಳ್ಳಿಯ ಬಳಜಗ್ಗೆ ಮೇಲ್ಬಾಗದ ಬಳಿ ಶನಿವಾರ ಸಂಜೆ ರಸ್ತೆ ಇಬ್ಭಾಗವಾಗಿದೆ. ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪ್ರದೇಶದ…

Read More

ಹೊಲದಲ್ಲಿ ಕಳ್ಳರ ಕೈಚಳಕ: 2 ಲಕ್ಷ ರೂ. ನಷ್ಟ

ಮುಂಡಗೋಡು: ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪರಶುರಾಮ ಕಟ್ಟಿಮನಿ ಎಂಬಾತರ ಹೊಲದಲ್ಲಿ ಕಳ್ಳತನ ನಡೆದಿದೆ. ಕೋಡಂಬಿಯಲ್ಲಿ ಪಶುರಾಮ ಕಟ್ಟಿಮನಿ ಅವರು 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗಂಧದ ಗಿಡಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಜು.15ರ ರಾತ್ರಿ ಹೊಲಕ್ಕೆ…

Read More

ಇನ್ನರ್‌ವೀಲ್ ಕ್ಲಬ್‌ನಿಂದ ಸ್ನೇಹಿತರ ದಿನಾಚರಣೆಯ ಸಂಭ್ರಮ

ದಾಂಡೇಲಿ : ಸಾಮಾಜಿಕ, ಶೈಕ್ಷಣಿಕ, ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತಾವು ತೊಡಗಿಸಿಕೊಂಡ ಪ್ರತಿಷ್ಠಿತ ಇನ್ನರ್ ವೀಲ್ ಕ್ಲಬ್ಬಿನ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಸ್ನೇಹಿತರ ದಿನಸಚರಣೆಯನ್ನು ಸಂಭ್ರಮದಿಂದ ಆಚರಿಸಿದರು. ಇನ್ನರ್ ವೀಲ್ ಕ್ಲಬ್ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು…

Read More

ಧೀರಜ್ ಎಕ್ಸ್ಪೋರ್ಟ್ಸ್: ಆ.5,6 ಮಹಾಮೇಳ

ಇಂದಿನಿಂದ ಮಹಾಮೇಳ.ಅದರ ವಿವರಗಳು ಹೀಗಿವೆ.⤵️⤵️⤵️⤵️ 🛵19000/- ರಿಂದ ಬೈಕ್ ಲಭ್ಯ.🏍️🚙 ಕಾರ್ 46,999/- ರಿಂದ ಲಭ್ಯ. ಕಾರ್ – ಬೈಕ್ ಲೋನ್ ವ್ಯವಸ್ಥೆ ಇದೆ. 🗿 ನಿಮ್ಮ ಬಳಿ ಸೆಕೆಂಡ್ ಹ್ಯಾಂಡ್ ಗಾಡಿಗಳು ಮಾರಾಟಕ್ಕಿದೆ ಅಂತಾದಲ್ಲಿ ನಮ್ಮನ್ನು ಭೇಟಿ…

Read More

ಆ.5ಕ್ಕೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು ಪ್ರಾರಂಭ

ಕಾರವಾರ: ಗಾಳಿ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಯಾವ ಶಾಲಾ ಕಾಲೇಜುಗಳಿಗೂ ರಜೆ ನೀಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ‌ ಕಛೇರಿ ಆದೇಶ ಹೊರಡಿಸಿದೆ. ಆ.5ರಂದು ಪುನಃ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು ತೆರೆಯಲಿದ್ದು, ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಶಾಲಾ…

Read More

ಅಡಿಕೆಗೆ ಕೊಳೆ: ಕೈ ತಪ್ಪೀತೆ ವರ್ಷದ ಬೆಳೆ..!??

ಅಂಕೋಲಾ: ಪ್ರಸಕ್ತ ವರ್ಷ ಬಿಡುವಿಲ್ಲದೇ ಸುರಿದ ಅತಿಯಾದ ಮಳೆಯಿಂದಾಗಿ ಸುಂಕಸಾಳ, ರಾಮನಗುಳಿ, ಕೊಡ್ಲಗದ್ದೆ, ಕಲ್ಲೇಶ್ವರ, ಹಳವಳ್ಳಿ, ಕನಕನಹಳ್ಳಿ, ಹೆಗ್ಗಾರ, ಶೇವ್ಕಾರ ಹಾಗೂ ಬಹುತೇಕ ಭಾಗದ ಗ್ರಾಮದ ರೈತರ ತೋಟಗಳಲ್ಲಿ ವಿಪರೀತ ಕೊಳೆರೋಗ ಕಾಣಿಸಿಕೊಂಡಿದ್ದು ರೈತರು ಕಂಗಾಲಾಗಿದ್ದಾರೆ.  ಮೇ ತಿಂಗಳಲ್ಲಿ…

Read More
Back to top