Slide
Slide
Slide
previous arrow
next arrow

ಭರ್ತಿಯಾಗುವ ಸನಿಹದಲ್ಲಿ ಸೂಪಾ ಜಲಾಶಯ

300x250 AD

ಜೋಯಿಡಾ : ತಾಲ್ಲೂಕಿನ ಗಣೇಶಗುಡಿಯಲ್ಲಿರುವ ಸೂಪಾ ಜಲಾಶಯದಲ್ಲಿ ಭಾನುವಾರ ನೀರಿನ ಮಟ್ಟ 557.03 ಮೀ ಇದೆ ಎಂದು ಕೆಪಿಸಿ ಗಣೇಶಗುಡಿಯ ಕಾರ‍್ಯನಿರ್ವಾಹಕ ಅಭಿಯಂತರರಾದ ಅಶೋಕ್ ಕುಮಾರ್ ಎಚ್.ಎಸ್ ಮಾಹಿತಿ ನೀಡಿದ್ದಾರೆ. 564 ಮೀಟರ್ ನೀರಿನ ಗರಿಷ್ಟ ಮಿತಿಯನ್ನು ಹೊಂದಿರುವ ಸೂಪಾ ಜಲಾಶಯದಲ್ಲಿ ಒಳ ಹರಿವು 29,579 ಕ್ಯೂಸೆಕ್ಸ್ ಮತ್ತು ಹೊರ ಹರಿವು 4,698 ಕ್ಯೂಸೆಕ್ಸ್ ಇದೆ ಎಂದು ಹಾಗೂ ಜಲಾನಯನ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ 29.4 ಮೀ.ಮೀ ಮಳೆಯಾಗಿದೆ ಎಂದು ಅಶೋಕ್ ಕುಮಾರ್ ಎಚ್.ಎಸ್ ಮಾಹಿತಿ ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top