ಯಲ್ಲಾಪುರ: ತಾಲೂಕಿನ ಮೊಟ್ಟೆಗದ್ದೆ ಬಳಿ ಮಾಗೋಡ ಜಲಪಾತದ ರಸ್ತೆ ಕುಸಿತವಾದ ಸ್ಥಳಕ್ಕೆ ಭಾನುವಾರ ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ಟ ಕಿರಕುಂಭತ್ತಿ, ಪ್ರಮುಖರಾದ ತಮ್ಮಣ್ಣ ಭಟ್ಟ ಕವಡಿಕೆರೆ, ಗಣೇಶ ಹೆಗಡೆ ಸವಣಗೇರಿ ಇತರರಿದ್ದರು.
ಮಾಗೋಡ ಜಲಪಾತ ರಸ್ತೆ ಕುಸಿತ: ಶಾಸಕ ಹೆಬ್ಬಾರ್ ಪರಿಶೀಲನೆ
