Slide
Slide
Slide
previous arrow
next arrow

ಸಿಸಿ ಕ್ಯಾಮರಾಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ಕಳ್ಳರ ಕಾಟಕ್ಕೆ 📸ಸೋಲಾರ್ ಕ್ಯಾಮರಾ ಕಣ್ಣು👀! 👉ಎಲ್ಲೇ ಇರಿ.. ಹೇಗೇ ಇರಿ..ಸದಾ ನಿಮ್ಮ ಮನೆ🏡 ನೋಡುತ್ತೀರಿ👉ಗದ್ದೆ ತೋಟ ಮತ್ತುಅಡಿಕೆ ಕಣಕ್ಕೆ ಅನುಕೂಲವಾಗಿದೆ*ಕ್ಯಾಮರಾ ಮುಂದಿದ್ದವರ ಜೊತೆ ನೇರ ಮಾತು.. ಅಗತ್ಯವಿದ್ದರೆ ಸೈರನ್ ಸದ್ದು Jio4G – airtel4G – BSNL4G…

Read More

ರೋಟರಿ ಆಹಾರ ಮೇಳ: ಸ್ಟಾಲ್‌ಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ರೋಟರಿ ಕ್ಲಬ್, ಶಿರಸಿರೋಟರಿ ಸೇವಾ ಪ್ರತಿಷ್ಠಾನ, ಇನ್ನರ್‌ವೀಲ್ ಕ್ಲಬ್ ಆಫ್ ಶಿರಸಿ ಹೆರಿಟೇಜ್ ಆಶ್ರಯದಲ್ಲಿ, ಲೋಕಧ್ವನಿ ದಿನಪತ್ರಿಕೆ, ಶಿರಸಿ ಮೀಡಿಯಾ ಪ್ರಾಯೋಜಕತ್ವದಲ್ಲಿ ವಿವಿಧ ಸಮಾಜಮುಖೀ ಕಾರ್ಯಕ್ರಮಗಳ ಸಹಾಯಾರ್ಥ ಶಿರಸಿ ರೋಟರಿಯ ಆಹಾರ ಮೇಳ 5 ಆಲೆಮನೆ ಉತ್ಸವ-2025 ಮಳಿಗೆಗಳಿಗೆ…

Read More

ಶಬರಿಮಲೆ ಯಾತ್ರೆ: ಮಂಡಲ ಪೂಜೆ, ಅನ್ನಸಂತರ್ಪಣೆ

ಹೊನ್ನಾವರ: ಪಟ್ಟಣದ ಬಜಾರ ರಸ್ತೆಯ ಶ್ರೀರಾಮ ಮಂದಿರದ ಹಿಂಭಾಗದ ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ ಶ್ರೀಕ್ಷೇತ್ರ ಶಬರಿಮಲೆ ಯಾತ್ರೆ ನಿಮಿತ್ತ ಮಂಡಲ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಶ್ರೀ ಅಯ್ಯಪ್ಪಸ್ವಾಮಿ ಪೂಜಾ ಕಾರ್ಯಕ್ರಮ ನಿಮಿತ್ತ ಸನ್ನಿಧಾನದ…

Read More

ಹವ್ಯಕ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರ ಆಯ್ಕೆ

ಹೊನ್ನಾವರ : ಇಲ್ಲಿಯ ದಿ ಹೊನ್ನಾವರ ಹವ್ಯಕ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಸದಾನಂದ ಸದಾಶಿವ ಭಟ್ಟ, ಉಪಾಧ್ಯಕ್ಷರಾಗಿ ಗಣಪತಿ ಈಶ್ವರ ಜೋಶಿ, ಬಾರಾಗದ್ದೆ ಶುಕ್ರವಾರ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ. ೧೩ ನಿರ್ದೇಶಕರು…

Read More

ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು: ವಿಜಯಾ ನಾಯ್ಕ್

ಹೊನ್ನಾವರ : ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ? ಎನ್ನ ಕಾಲೇ ಕಂಬ, ದೇಹವೇ ದೇಗುಲ ಶಿರವೇ ಹೊನ್ನ ಕಲಶವಯ್ಯ ಎನ್ನುವ ವಚನದೊಂದಿಗೆ ಪ್ರಸ್ತುತ ವಿದ್ಯಾರ್ಥಿ ಜೀವನವಾಗಿದೆ. ಅದು ಅಮೂಲ್ಯವಾದುದ್ದು. ಅದನ್ನು ಹಾಳು ಮಾಡಿಕೊಳ್ಳದಂತೆ ಬದುಕು ಕಟ್ಟಿಕೊಳ್ಳಬೇಕು…

Read More

ಡಿಜಿಟಲ್ ತಂತ್ರಜ್ಞಾನದಿಂದ ಕೆಲಸಗಳು ಶೀಘ್ರವಾಗಿ ಸಂಪೂರ್ಣ: ಮಂಕಾಳ ವೈದ್ಯ

ಹೊನ್ನಾವರ :  ನಾವು ಇಂದು ಡಿಜಿಟಲ್‌ ಯುಗದಲ್ಲಿದ್ದೇವೆ. ಇದುವರೆಗೆ ನಾವು ಪ್ರತಿಯೊಂದಕ್ಕೂ ಅರ್ಜಿ ನೀಡಬೇಕಿತ್ತು. ಅದಾದ ನಂತರ ಇಲಾಖೆಯವರು ದಾಖಲೆಗಳನ್ನು ಹುಡುಕಿ ಅರ್ಜಿ ವಿಲೆವಾರಿ ಮಾಡುವವರೆಗೆ ವಿಳಂಬವಾಗುತ್ತಿತ್ತು. ಇನ್ನೂ ಮುಂದೆ ಆನ್ಲೈನ್‌ ಮೂಲಕ ದಾಖಲೆಗಳು ಸಿಗುತ್ತದೆ. ಈಗಾಗಲೇ 70%…

Read More

‘ಸಂಘ ಕಷ್ಟಕಾಲದಲ್ಲಿದ್ದಾಗ ಚುಕ್ಕಾಣಿ ಹಿಡಿದು, ಅಭಿವೃದ್ಧಿಗೆ ಕಾರಣರಾಗಿದ್ದು ಮಹಾಬಲೇಶ್ವರ ಭಟ್’

ಸಿದ್ದಾಪುರ: ಸಂಘ ಕಷ್ಟದ ಕಾಲದಲ್ಲಿದ್ದಾಗ ಅದರ ಚುಕ್ಕಾಣಿ ಹಿಡಿದು ಇಂದು ಸಂಘ ತನ್ನ ಪ್ರಾಮಾಣಿಕ ಹಾಗೂ ಪಾರದರ್ಶಕ ವ್ಯವಹಾರದ ಮೂಲಕ ಸಂಘದ ಅಭಿವೃದ್ಧಿಗೆ ಕಾರಣೀಕರ್ತರಾದ ಮಹಾಬಲೇಶ್ವರ ದೇವರು ಭಟ್ಟ ಅಗ್ಗೇರೆ ಅವರ ಆದರ್ಶ ಎಲ್ಲರಿಗೂ ಮಾದರಿಯಾಗಿದೆ ಎಂದು ಸಿದ್ದಾಪುರ…

Read More

ಕ್ರೀಡೆಗಳಿಂಷ ಮನುಷ್ಯನ ಚಟುವಟಿಕೆಗಳು ಅತ್ಯಂತ ಕ್ರಿಯಾಶೀಲ: ನ್ಯಾ.ಭರತ್‌ಚಂದ್ರ

ಸಿದ್ದಾಪುರ: ಕ್ರೀಡೆಗಳು ಮನುಷ್ಯನ ಚಟುವಟಿಕೆಗಳನ್ನು ಕ್ರೀಯಾಶೀಲವಾಗಿಡುತ್ತದೆ. ಸಾರ್ವಜನಿಕ ಜೀವನದಲ್ಲಿರುವ ನೌಕರ ವೃಂದದವರು ಪರಸ್ಪರ ವಿವಿಧ ಇಲಾಖೆಗಳೊಂದಿಗೆ ಬೆರೆಯಲು, ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಸಿದ್ದಾಪುರ ಜೆಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ…

Read More

ಕಡವಿನಕಟ್ಟೆ ಡ್ಯಾಮ್‌ಗೆ ಸಚಿವ ಎನ್.ಎಸ್. ಬೋಸರಾಜು ಭೇಟಿ: ಪರಿಶೀಲನೆ

ಭಟ್ಕಳ: ಜಿಲ್ಲೆಯ ಪ್ರವಾಸದಲ್ಲಿರುವ ನೀರಾವರಿ ಹಾಗೂ ವಿಜ್ಞಾನ, ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಭಟ್ಕಳದ ಕಡವಿನಕಟ್ಟೆ ಡ್ಯಾಂ ಗೆ ಭೇಟಿ ಪರಿಶೀಲನೆ ನಡೆಸಿದರು. ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಜನರು ಕುಡಿಯುವ ನೀರಿಗಾಗಿ ಕಡವಿನಕಟ್ಟಾ ನೀರನ್ನು ಅವಲಂಬಿತರಾಗಿದ್ದಾರೆ. …

Read More

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ವಿಶ್ವಾಸ ಮುಖ್ಯ: ಡಾ. ಬಾಲು ಕೆಂಚಪ್ಪ.

ಕಾರವಾರ: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ, ನಿಯತ್ತು ಮತ್ತು ವಿಶ್ವಾಸ ಬಹಳ ಮುಖ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿಂಗ್ ಒಂಬುಡ್ಸಮನ್ ಡಾ. ಬಾಲು ಕೆಂಚಪ್ಪ  ತಿಳಿಸಿದರು. ಅವರು ಶನಿವಾರ ಕಾರವಾರ ನಗರದ ಸಾಗರ ದರ್ಶನದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು…

Read More
Back to top