• first
  second
  third
  previous arrow
  next arrow
 • ಕಾರವಾರ ಶಹರದಲ್ಲಿ ಸಂಚಾರ ನಿರ್ವಹಣಾ ಕೇಂದ್ರ ಉದ್ಘಾಟನೆ

  ಕಾರವಾರ: ಬೆಂಗಳೂರು ನಗರದ ಮಾದರಿಯಲ್ಲಿ ಸಾರ್ವಜನಿಕ ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಂಚಾರ ನಿರ್ವಹಣಾ ಕೇಂದ್ರವನ್ನು ಕಾರವಾರ ಸಂಚಾರ ಪೆÇಲೀಸ್ ಠಾಣೆಯಲ್ಲಿ ಇಂದು ಚಾಲನೆಗೊಳಿಸಿರುತ್ತೇನೆ. ನಗರದಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದ್ದು ಸಾರ್ವಜನಿಕರಿಗೆ ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ…

  Read More

  ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟಿಸಿದ ಗ್ರಾ.ಪಂ ಅಧ್ಯಕ್ಷೆ ಭಾರತಿ ಗೌಡ

  ಕುಮಟಾ: ಜಿಲ್ಲಾ ಪಂಚಾಯತಿ ಉತ್ತರಕನ್ನಡ, ತಾಲೂಕು ಪಂಚಾಯತಿ ಕುಮಟಾ ಹಾಗೂ ಗ್ರಾಮ ಪಂಚಾಯತಿ ಹನೇಹಳ್ಳಿ ಇವರ ಆಶ್ರಯದಲ್ಲಿ ನಿರ್ಮಾಣಗೊಂಡ ಸ್ವಚ್ಛ ಸಂಕಿರ್ಣ ಘಟಕವನ್ನು ಹನೇಹಳ್ಳಿ ಗ್ರಾ.ಪಂ ಅಧ್ಯಕ್ಷೆ ಭಾರತಿ ಗೌಡ ಉದ್ಘಾಟಿಸಿದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ಟಿ ನಾಯ್ಕ…

  Read More

  ಕುಮಟಾದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ

  ಕುಮಟಾ: ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಕುಮಟಾದ ಶ್ರೀ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ಕುಮಟಾ ತಾಲೂಕಾ ಛಾಯಾಗ್ರಾಹಕರ ಸಂಘದಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ದಿಮೆದಾರರಾದ ಜಯರಾಜ್ ಚಿಕ್ಕನಗೌಡರ ಉದ್ಘಾಟಿಸಿದರು. ಈ ವೇಳೆ ಮೈಸೂರಿನ ಜಿ ಎಸ್ ಬಾಬು…

  Read More

  ಬಿಜೆಪಿ ಕಾರ್ಯಕರ್ತರೊಟ್ಟಿಗೆ ಮಾತುಕತೆ ನಡೆಸಿದ ಸ್ಪೀಕರ್ ಕಾಗೇರಿ

  ಕುಮಟಾ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗಿ, ಕುಶಲೋಪರಿ ವಿಚಾರಿಸಿದರು. ತಾಲೂಕಿನಲ್ಲಿ ನೆರೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದು, ಹಾನಿಯ ಪ್ರಮಾಣ ಹಾಗೂ ವಿವರಗಳನ್ನು ಶೀಘ್ರವಾಗಿ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು…

  Read More

  ಚಂದ್ಗುಳಿ ಗ್ರಾ.ಪಂ ಜಮಾಬಂಧಿ ಸಭೆ

  ಯಲ್ಲಾಪುರ: ಚಂದ್ಗುಳಿ ಗ್ರಾಮ ಪಂಚಾಯತದ 2020-21 ನೇ ಸಾಲಿನ ಜಮಾಬಂದಿ ಸಭೆ ನೋಡೆಲ್ ಅಧಿಕಾರಿ ಬಿಇಓ ಎನ್.ಆರ್.ಹೆಗಡೆ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಯಾವುದೇ ವಿಶೇಷ ಚರ್ಚೆ ಗಳಿಲ್ಲದೇ ನಡೆದ ಈ ಸಭೆಯಲ್ಲಿ 2020-21 ನೇ ಸಾಲಿನ ಜಮಾ…

  Read More

  ಬ್ಯಾಂಕುಗಳ ಸೇವೆ ಜನಸಾಮಾನ್ಯರಿಗೆ ತಲುಪಲಿ; ಜಿ.ಎಂ. ಮುಳಖಂಡ

  ಶಿರಸಿ: ಬ್ಯಾಂಕುಗಳ ಸೇವೆ ಸಮಾಜದ ಪ್ರತಿಯೊಬ್ಬರಿಗೂ ತಲುಪಲಿ. ಸಮಾಜದ ಕಟ್ಟಕಡೆಯ ವ್ಯಕ್ತಿ ಬ್ಯಾಂಕುಗಳ ಪ್ರಯೋಜನ ಪಡೆಯುವಂತಾಗಲಿ. ಕೇವಲ ಸಾರಿಗೆ, ಗೃಹ, ಕೈಗಾರಿಕೆಗಳಿಗೆ ಮಾತ್ರವಲ್ಲದೇ ಕೃಷಿ ರಂಗಕ್ಕೂ ಬ್ಯಾಂಕುಗಳ ಲಾಭ ವಿಸ್ತರಿಸಲಿ ಎಂದು ಎಂ.ಇ.ಎಸ್. ಸಂಸ್ಥೆಯ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ…

  Read More

  ಕಲ್ಯಾಣ ಸಂಘದ ಫಲಾನುಭವಿಗಳಿಗೆ ಚೆಕ್ ವಿತರಿಸಿದ ಸುರೇಶ್ಚಂದ್ರ ಕೆಶಿನ್ಮನೆ

  ಶಿರಸಿ: ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ವತಿಯಿಂದ ಹೆಗಡೆಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಯಾಣ ಸಂಘದ ಸದಸ್ಯ ವೆಂಕಟೇಶನಾಗೇಶ ಶೇಟ್ ಮತ್ತು ಧೋರಣಗಿರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಯಾಣ ಸಂಘದ ಸದಸ್ಯರುಗಳಾದ ಜಯರಾಮ ತಿಮ್ಮಣ್ಣ…

  Read More

  ಆ. 21ರಂದು ಮಾರ್ಕೆಟ್ ಹಕೀಕತ್ ಹೇಗಿದೆ ನೋಡಿ !

  ಶೇರುಮಾರುಕಟ್ಟೆಯ ದಿನನಿತ್ಯದ ವಹಿವಾಟಿನ ಕುರಿತು ಮುಂಚಿತವಾಗಿ ತಿಳಿದುಕೊಳ್ಳಲು ಈ ಕೆಳಗಿನ ಯೂಟ್ಯೂಬ್ ಚ್ಯಾನೆಲ್ ಸಬ್ ಸ್ಕ್ರೈಬ್ ಮಾಡಿ. https://youtube.com/channel/UCXLiSd9vM3DaStIVV3vTAYg OFFILUS & WINCH STOCK MARKET KANNADA NEWS CHANNEL (ಇದು ಜಾಹಿರಾತು ಆಗಿರುತ್ತದೆ)

  Read More

  ಪ.ಪಂಚಾಯತಿಯಿಂದ ಗಣಪತಿ ಮೂರ್ತಿ ವಿಸರ್ಜನೆ ಹೊಂಡ ಸ್ವಚ್ಛ ಕಾರ್ಯ

  ಮುಂಡಗೋಡ: ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮುಂದೆ ನಿಂತು ಪೌರ ಕಾರ್ಮಿಕರರಿಂದ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡುವ ಹೊಂಡವನ್ನು ಸ್ವಚ್ಛಗೊಳಿಸಿದರು. ಆ. 3ರಂದು ಬಿಜೆಪಿ ಯುವ ಮೋರ್ಚಾ ಅವರು ಪಟ್ಟಣ ಪಂಚಾಯಿತಿ ಅಧ್ಯಕ್ಷರಿಗೆ ಬಸವನ ಹೊಂಡದಲ್ಲಿ ಕಳೆದ…

  Read More

  ಸಖತ್ ಟೇಸ್ಟಿ ಕ್ಯಾರೇಟ್ ದೋಸಾ ಮಾಡಿ ಸವಿಯಿರಿ

  ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: 1 ಕಪ್- ಕ್ಯಾರೆಟ್ ತುರಿ, 1 ಕಪ್- ಅಕ್ಕಿ ಹಿಟ್ಟು, ಅರ್ಧ ಕಪ್ ತೆಂಗಿನಕಾಯಿ ತುರಿ, 2 ಟೀ ಸ್ಪೂನ್-ಸಕ್ಕರೆ, 2 ಟೀ ಸ್ಪೂನ್ ಸಣ್ಣದಾಗಿ ಕತ್ತರಿಸಿದ ಹಸಿಮೆಣಸು, 5 ಟೇಬಲ್ ಸ್ಪೂನ್…

  Read More
  Back to top