ಸಿದ್ದಾಪುರ: ಪಿಎಸ್ ಐ ಅಕ್ರಮ ಹಗರಣ ಸಂಬಂಧ ಡಿವೈಎಸ್ ಪಿ ಶಾಂತಕುಮಾರ್ ಜೊತೆ ಭಾಗಿಯಾಗಿದ್ದ ಗಣಪತಿ ಭಟ್ ನೆಲೆಮಾಂವು ಎಂಬಾತನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 62 ವರ್ಷ ಪ್ರಾಯದ ಗಣಪತಿ ಭಟ್ ಅವರನ್ನು ಸಿದ್ದಾಪುರ ತಾಲೂಕಿನ ಹೇರೂರು ಬಳಿ ವಶಕ್ಕೆ…
Read Moreeuttarakannada.in
ಜು.13 ಕ್ಕೆ ಜಿಲ್ಲೆಗೆ ಸಿಎಂ ಬೊಮ್ಮಾಯಿ
ಬೆಂಗಳೂರು: ಅತಿವೃಷ್ಟಿಯಿಂದ ಹಾನಿಗೊಳಗಾದ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದು ಇದೀಗ ಜುಲೈ 13 ಕ್ಕೆ ಮುಖ್ಯಮಂತ್ರಿ ಗಳು ಉತ್ತರಕನ್ನಡಕ್ಕೆ ಭೇಟಿನೀಡುವ ಬಗ್ಗೆ ಮಾಹಿತಿ ಲಭ್ಯವಾಗಿದೆ.…
Read Moreಗಾಳಿ-ಮಳೆ ಪರಿಣಾಮ: ಹಲವೆಡೆ ಭಾರೀ ಹಾನಿ
ಯಲ್ಲಾಪುರ: ತಾಲೂಕಿನಲ್ಲಿ ಗಾಳಿ-ಮಳೆ ಮುಂದುವರೆದಿದ್ದು ಜೋರಾದ ಗಾಳಿಯ ಪರಿಣಾಮ ಹಲಸಖಂಡ ಶಾಲೆಯ ರಸ್ತೆಯಲ್ಲಿ ಮರವೊಂದು ಉರುಳಿ ಬಿದ್ದಿದೆ. ಎಪಿಎಂಸಿ-ಗುಂಡ್ಕಲ್ ರಸ್ತೆಯಿಂದ ಹಲಸಖಂಡ ಶಾಲೆಗೆ ಹೋಗುವ ರಸ್ತೆ ಕವಲೊಡೆದಲ್ಲಿ ಮರ ಬಿದ್ದಿದೆ. ಇಡೀ ರಸ್ತೆಗೆ ಮರ ಆವರಿಸಿರುವುದರಿಂದ ಓಡಾಟಕ್ಕೆ ತೊಂದರೆ…
Read Moreಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪ್ರಮುಖರಿಂದ ವಿ. ನಾಗೇಂದ್ರ ಭಟ್’ಗೆ ಗೌರವ ಸಮರ್ಪಣೆ
ಯಲ್ಲಾಪುರ:ತಾಲೂಕಿನ ಹಿತ್ಲಳ್ಳಿಯ ಜ್ಯೋತಿಷ್ಯಾಚಾರ್ಯ ವಿದ್ವಾನ್ ನಾಗೇಂದ್ರ ಭಟ್ಟ ಅವರಿಗೆ ಫ್ಲೋರಿಡಾದ ಶ್ರೀವಿದ್ಯಾ ವೈದಿಕ ವಿಜ್ಞಾನ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲಿದೆ. ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಮುಖರು ಹಿತ್ಲಳ್ಳಿಗೆ ಭೇಟಿ ನೀಡಿ ನಾಗೇಂದ್ರ ಭಟ್ಟ…
Read Moreಮಳೆಯ ಅಬ್ಬರ ಇಳಿಮುಖ:ಹಾನಿಗಳ ಲೆಕ್ಕಾಚಾರ
ಹೊನ್ನಾವರ: ತಾಲೂಕಿನಲ್ಲಿ ಮಳೆಯ ಅಬ್ಬರ ಕೊಂಚ ಇಳಿಮುಖವಾಗಿದ್ದು, ಮನೆ- ತೋಟಕ್ಕೆ ನುಗ್ಗಿದ ನೀರು ಇಳಿಮುಖವಾಗಿದೆ. ಸತತವಾಗಿ ಸುರಿದ ಮಳೆಗೆ ತಾಲೂಕಿನಲ್ಲಿ ಅನೇಕ ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ತಾಲೂಕಿನ ಮಾಡಗೇರಿಯ ನಾರಾಯಣ ಆಚಾರಿ ಅವರ ಮನೆ ತೀವ್ರವಾಗಿ ಹಾನಿಯಾಗಿದ್ದು,…
Read Moreಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮಂಜುನಾಥ ನಾಯಕ ಆಯ್ಕೆ
ಭಟ್ಕಳ: ತಾಲೂಕಿನ ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸೋನಾರಕೇರಿಯ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಮಂಜುನಾಥ ನಾಯಕ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಕುಂಟವಾಣಿ ಪ್ರೌಢಶಾಲೆಯ ಶಿಕ್ಷಕ ಕುಮಾರ ನಾಯ್ಕ ಹಾಗೂ ಖಜಾಂಚಿಯಾಗಿ ಕುಂಟವಾಣಿ ಪ್ರೌಢಶಾಲೆಯ ಶಿಕ್ಷಕ ಸುರೇಶ ತಾಂಡೇಲ್…
Read Moreಸ್ಪೀಕರ್ ಕಾಗೇರಿ ಜನ್ಮದಿನ:ರಕ್ತದಾನ ಮೂಲಕ ಅರ್ಥಪೂರ್ಣ ಆಚರಣೆ
ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರು, ವಿಧಾನಸಭಾ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಜನ್ಮದಿನವನ್ನು ಅವರ ಅಭಿಮಾನಿಗಳು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದರು.ಅವರ 62ನೇ ಹುಟ್ಟು ಹಬ್ಬದ ಅಂಗವಾಗಿ ಕೊಂಡ್ಲಿ ಮಾರಿಕಾಂಬಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರದಲ್ಲಿ ಪಟ್ಟಣದ ಶ್ರೇಯಸ್…
Read Moreಅಕ್ರಮವಾಗಿ ಕೋಣಗಳ ಸಾಗಾಟ:ಓರ್ವನ ಬಂಧನ ಇನ್ನೊಬ್ಬ ಪರಾರಿ
ಭಟ್ಕಳ: ತಾಲ್ಲೂಕಿನ ಮುಂಡಳ್ಳಿಯಲ್ಲಿ ಅಕ್ರಮವಾಗಿ ಕೋಣಗಳ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮುಂಡಳ್ಳಿ ಹೊಸ್ಮನೆಯ ನಾಗಪ್ಪ ನಾಯ್ಕ ಬಂಧಿತ. ಇನ್ನೊಬ್ಬ ಆರೋಪಿ ಗೋವಿಂದ ನಾಯ್ಕ ನಾಪತ್ತೆ ಆಗಿದ್ದಾನೆ. ಈ ಇಬ್ಬರು ಆರೋಪಿಗಳು ಸೇರಿಕೊಂಡು ವಧೆ ಮಾಡುವ ಉದ್ದೇಶದಿಂದ 40…
Read Moreಜು.13ರಿಂದ ಸ್ವರ್ಣವಲ್ಲೀ ಶ್ರೀಗಳ 32ನೇ ಚಾತುರ್ಮಾಸ್ಯ ವೃತ ಸಂಕಲ್ಪ
ಶಿರಸಿ: ಹಸಿರು ಸ್ವಾಮೀಜಿ ಎಂದೇ ಪ್ರಸಿದ್ದರಾದ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಆಷಾಢ ಪೂರ್ಣಿಮೆ ಬುಧವಾರ ಜು.13 ರಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ತಮ್ಮ 32ನೇ ಚಾತುರ್ಮಾಸ್ಯ ವ್ರತವನ್ನು ಸಂಕಲ್ಪಿಸಲಿದ್ದಾರೆ. ಅದೇ ದಿನ ಚಾತುರ್ಮಾಸ್ಯದುದ್ದಕ್ಕೂ ನಡೆಯುವ…
Read Moreಹೆಸ್ಕಾಂನಿಂದ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ
ಶಿರಸಿ: ಭಾರತೀಯ ಹವಾಮಾನ ಇಲಾಖೆಯು ಉತ್ತರಕನ್ನಡ ಜಿಲ್ಲಾದ್ಯಂತ ಭಾರೀ ಮಳೆ ಬೀಳುವ ಸೂಚನೆ ನೀಡಿರುವುದರಿಂದ ವಿದ್ಯುತ್ ಕಂಬದ/ತಂತಿಯ ಮೇಲೆ ಗಿಡ ಬೀಳುವುದಾಗಲಿ, ವಿದ್ಯುತ್ ಪರಿವರ್ತಕ ತಂತಿಯಲ್ಲಿ ವಿದ್ಯುತ್ ಸ್ಪಾರ್ಕ್ ಇರುವ ಬಗ್ಗೆ ಹಾಗೂ ವಿದ್ಯುತ್ ತಂತಿ ತುಂಡಾಗಿರುವ ಬಗ್ಗೆ…
Read More