ಸಿದ್ದಾಪುರ: ಪಿಎಸ್ ಐ ಅಕ್ರಮ ಹಗರಣ ಸಂಬಂಧ ಡಿವೈಎಸ್ ಪಿ ಶಾಂತಕುಮಾರ್ ಜೊತೆ ಭಾಗಿಯಾಗಿದ್ದ ಗಣಪತಿ ಭಟ್ ನೆಲೆಮಾಂವು ಎಂಬಾತನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 62 ವರ್ಷ ಪ್ರಾಯದ ಗಣಪತಿ ಭಟ್ ಅವರನ್ನು ಸಿದ್ದಾಪುರ ತಾಲೂಕಿನ ಹೇರೂರು ಬಳಿ ವಶಕ್ಕೆ ಪಡೆದ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
PSI ಅಕ್ರಮ ಹಗರಣ; ಜಿ.ಬಿ.ಭಟ್ಟ ನೆಲೆಮಾವು ಸಿಐಡಿ ವಶಕ್ಕೆ
![](https://euttarakannada.in/wp-content/uploads/2022/07/images-4-3-730x413.jpeg?v=1657624843)