• Slide
    Slide
    Slide
    previous arrow
    next arrow
  • ಹೆಸ್ಕಾಂನಿಂದ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ

    300x250 AD

    ಶಿರಸಿ: ಭಾರತೀಯ ಹವಾಮಾನ ಇಲಾಖೆಯು ಉತ್ತರಕನ್ನಡ ಜಿಲ್ಲಾದ್ಯಂತ ಭಾರೀ ಮಳೆ ಬೀಳುವ ಸೂಚನೆ ನೀಡಿರುವುದರಿಂದ ವಿದ್ಯುತ್ ಕಂಬದ/ತಂತಿಯ ಮೇಲೆ ಗಿಡ ಬೀಳುವುದಾಗಲಿ, ವಿದ್ಯುತ್ ಪರಿವರ್ತಕ ತಂತಿಯಲ್ಲಿ ವಿದ್ಯುತ್ ಸ್ಪಾರ್ಕ್ ಇರುವ ಬಗ್ಗೆ ಹಾಗೂ ವಿದ್ಯುತ್‌ ತಂತಿ ತುಂಡಾಗಿರುವ ಬಗ್ಗೆ ಕಂಡರೆ ಈ ಕೆಳಗೆ ಸೂಚಿಸಿರುವ ಪ್ರದೇಶಗಳ ಅನುಗುಣವಾಗಿ ನಿರ್ವಹಣಾ ಸಿಬ್ಬಂದಿ/ಶಾಖಾಧಿಕಾರಿಗಳಿಗೆ ತುರ್ತಾಗಿ ಕರೆ ಮಾಗಿ ತಿಳಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿರುತ್ತಾರೆ.

    ಪಟ್ಟಣ ಶಾಖೆಯ ಎಲ್ಲಾ ಪ್ರದೇಶಗಳು – 08384226350 / 9480881805 / 9480881801

    ಬನವಾಸಿ ಶಾಖೆ: ಶಾಖಾಧಿಕಾರಿ- ಕೆಂಚಪ್ಪ ಕೆ.ಎಂ 9480881770

    • ಉಂಚಳ್ಳಿ- ಸಂದೀಪ್- 9482210679
    • ಕುಳವೆ, ಆಗ್ನೇಲ್- 9480254897
    • ಸುಗಾವಿ-ಶಂಕರ- 9480881797
    • ಅಂಡಗಿ-ರಾಜು- 9538265932
    • ಬನವಾಸಿ-ಇಂದೂಧರ-8105091232 
    • ಗುಡ್ಡಾಪುರ-ಕಿರಣ- 9740948652
    • ಹಲಗದ್ದೆ-ಸಿದ್ದಪ್ಪ- 9740602585 
    • ಭಾಶಿ- ಮಂಜುನಾಥ – 9972620412

    ಹುಲೇಕಲ್ ಶಾಖೆ:ಪ್ರಶಾಂತ ಡಿಸೋಜಾ ಶಾಖಾಧಿಕಾರಿ- 9480881771 

    • ಇಟಗುಳಿ:-ಮಾಲತೇಶ – 9480881800
    • ವಾನಳ್ಳಿ-ದರ್ಶನ- 8277786629
    • ಕೋಡಗದ್ದೆ ವಿನೋದರಾಜ- 9449994394
    • ಸಾಲ್ಕಣಿ ಮೇಲಿನ ಓಣಿಕೇರಿ- ಶಿವಾಜಿ- 9535242587 
    • ಹುಲೇಕಲ್,ಸೋಂದಾ-ಕಿರಣ- 9591609923

    ಗ್ರಾಮೀಣ 1 ಶಾಖೆ- ನಾರಾಯಣ ಜಿ ಕರ್ಕಿ- ಶಾಖಾಧಿಕಾರಿ- 9480881760

    •  ಭೈರುಂಬೆ-ಅರುಣ- 9483879159 
    • ಬಂಕನಾಳ-ಅಡಿವೇಶ- 9483632972 
    • ಬದನಗೋಡ- ಶ್ರೀಪಾಲ 9164913583
    •  ಸದಾಶಿವಳ್ಳಿ (ತಾರಗೋಡ) – ನಾಗರಾಜ 8277647545
    • ಬಿಸಲಕೊಪ್ಪ ಲಕ್ಷ್ಮಿಕಾಂತ 9449190605
    • ಇಸಳೂರು- ಪ್ರಶಾಂತ- 9483133797 
    • ದೊಡ್ನಳ್ಳಿ-ಕಿಶೋರ- 9036687430

    ಗ್ರಾಮೀಣ-2 ಶಾಖೆ– ಶಾಂತೇಶ ತೊಗರಳ್ಳಿ-ಶಾಖಾಧಿಕಾರಿ- 9480881759

    • ಕಾನಗೋಡ, ಯಡಳ್ಳಿ ಸಂಗಪ್ಪ 9481373299
    • ಹುಣಸೆಕೊಪ್ಪ ನೆಗ್ಗು ನಿಂಗಪ್ಪ: 6363469803 
    • ಜಾನ್ಮನೆ-ವೇಣು- 9481111441
    • ಬಂಡಲ-ಮಂಜುಗುಣಿ-ವಿಜಯ- 9481382052 
    • ಶಿವಳ್ಳಿ-ಧೀರಜ್ 9483500388
    •  ದೇವನಳ್ಳಿ-ಅರವಿಂದ- 9482719812
    • ಹುತ್ಗಾರ್-ರಾಹುಲ್- 8197714059

    ಸಾರ್ವಜನಿಕರು ಪಾಲಿಸಬೇಕಾದ ನಿಯಮಗಳು:

    300x250 AD

    1. ತುಂಡಾಗಿರುವ ವಿದ್ಯುತ್ ತಂತಿಗಳನ್ನು ಸ್ಪರ್ಷಿಸಬೇಡಿ

    2. ವಿದ್ಯುತ್ ಕಂಬಗಳು/ಟ್ರಾನ್ಸಫಾರ್ಮರ್ ಹತ್ತಿರ ನಿಲ್ಲಬೇಡಿ

    3. ವಿದ್ಯುತ್ ತಂತಿ ಹಾಗೂ ಕಂಬಗಳ ಸಮೀಪವಿರುವ ಅಪಾಯದ ಅಂಚಿನಲ್ಲಿರುವ ಮರ ಗಿಡದ ಬಗ್ಗೆ ಈ ಕಛೇರಿಯಲ್ಲಿ ದೂರು ದಾಖಲಿಸುವುದು.

    4. ಕಂಬಗಳಿಗೆ/ಗೆಗಳಿಗೆ ಜಾನುವಾರಗಳನ್ನು ಕಟ್ಟಬೇಡಿ.

    5. ಹೊಲ ಗಡ್ಡೆಗಳಲ್ಲಿ ಕೆಲಸ ಮಾಡುವಾಗ ಮೇಲೆ ಹಾದು ಹೋಗಿರುವ ಲೈನಗಳ ಬಗ್ಗೆ ಎಚ್ಚರವಿರಲಿ.

    Share This
    300x250 AD
    300x250 AD
    300x250 AD
    Leaderboard Ad
    Back to top