Slide
Slide
Slide
previous arrow
next arrow

TMS ಸೂಪರ್ ಮಾರ್ಟ್ ನಲ್ಲಿ ವಾರಾಂತ್ಯದ ವಿಶೇಷ ರಿಯಾಯಿತಿ-ಜಾಹೀರಾತು

ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS SATURDAY WEEKEND OFFER SALE 🎊 ದಿನಾಂಕ…

Read More

ಇಬ್ಬನಿ ಜಂಗಲ್ ರೆಸಾರ್ಟ್-ಜಾಹಿರಾತು

ಇಬ್ಬನಿ ಜಂಗಲ್ ರೆಸಾರ್ಟ್ಇಸಳೂರು – ಶಿರಸಿ -ಉತ್ತರ ಕನ್ನಡ ಸುಂದರವಾದ ಪ್ರಕೃತಿಯ ಮಡಿಲಲ್ಲಿ ರೂಪಗೊಂಡ ಇಬ್ಬನಿ ಜಂಗಲ್ ರೆಸಾರ್ಟ್ ಪರಿಪೂರ್ಣವಾಗಿ ಗ್ರಾಹಕರ ಸೇವೆಗೆ ಸಿದ್ಧವಾಗಿದೆ.  ಉತ್ತಮ ಗುಣಮಟ್ಟದ ವಸತಿಯ ವ್ಯವಸ್ಥೆ  ಸಾಹಸ ಕ್ರೀಡೆಗಳು, ಒಳಾಂಗಣ ಕ್ರೀಡೆ, ಹೊರಾಂಗಣ ಕ್ರೀಡೆ…

Read More

ದಿವ್ಯಾಂಗ ಮಕ್ಕಳ ಶಾಲೆಗೆ ಲಯನ್ಸ ಶಾಲೆಯ ಲಿಯೋ ಕ್ಲಬ್ ಭೇಟಿ

ಶಿರಸಿ: ನಗರದ ಬನವಾಸಿ ರಸ್ತೆಯಲ್ಲಿರುವ ಮಹಾದೇವ ಭಟ್ಟ ಕೂರ್ಸೆ ಕಿವುಡು ಮಕ್ಕಳ ಶಾಲೆಗೆ ಇತ್ತೀಚೆಗೆ ಶಿರಸಿ ಲಿಯೋ ಕ್ಲಬ್ ಸದಸ್ಯರುಗಳು ಭೇಟಿ ನೀಡಿ ಅಲ್ಲಿನ ಮಕ್ಕಳ ಜೊತೆಯಲ್ಲಿ ಕೆಲ ಸಮಯ ಕಳೆದು ಮಕ್ಕಳ ಕಾರ್ಯ ಸಾಧನೆಗಳನ್ನು, ಕಲಿಕಾ ಬಗೆಯನ್ನು…

Read More

ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಜು.2 ಕ್ಕೆ ಶಿರಸಿಯಲ್ಲಿ ಬೃಹತ್‌ ಪ್ರತಿಭಟನೆ

ಶಿರಸಿ: ಟೇಲರ್ಸ್ ಅಸೋಸಿಯೇಷನ್ ಶಿರಸಿ, ಹಿಂದು ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಜು.2, ಬೆಳಿಗ್ಗೆ 10.30 ಕ್ಕೆ ಶನಿವಾರ ನಗರದ ಬಸ್ಟ್ಯಾಂಡ್ ವೃತ್ತದಿಂದ ಸಹಾಯಕ…

Read More

ವೃಕ್ಷಲಕ್ಷ ಆಂದೋಲನ ತಂಡದಿಂದ ಅರಣ್ಯ ಸಚಿವರ ಭೇಟಿ: ಶಿಫಾರಸ್ಸು ಮನವಿ ಸಲ್ಲಿಕೆ

ಶಿರಸಿ: ರಾಜ್ಯದ ಅರಣ್ಯ ನಿರ್ವಹಣೆ ಅಭಿವೃದ್ಧಿ ಬಗ್ಗೆ ಇತ್ತೀಚಿಗೆ ವೃಕ್ಷಲಕ್ಷ ಆಂದೋಲನದ ತಂಡ ಅರಣ್ಯ ಸಚಿವ ಉಮೇಶ ಕತ್ತಿ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಪಿಸಿಸಿಎಫ್ ಆರ್, ಕೆ.ಸಿಂಗ್ ಪರಿಸರ ಇಲಾಖೆ ಕಾರ್ಯದರ್ಶಿ ವಿಜಯ ಮೋಹನ…

Read More

ಇಂದಿನಿಂದ ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧ

ನವದೆಹಲಿ: ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ, ತಯಾರಿಕೆ, ಆಮದು, ದಾಸ್ತಾನು, ವಿತರಣೆ, ಮಾರಾಟ ನಿಷೇಧ ಇಂದಿನಿಂದ ದೇಶಾದ್ಯಂತ ಜಾರಿಗೆ ಬಂದಿದೆ. ಏಕ ಬಳಕೆಯ ಪ್ಲಾಸ್ಟಿಕ್ ಎಂದರೆ ಒಮ್ಮೆ ಮಾತ್ರ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ವಸ್ತು. ನಿಷೇಧಿತ ವಸ್ತುಗಳಲ್ಲಿ …

Read More

ಹಂಗೇರಿಯಲ್ಲಿ ಶಿರಸಿ ಕಲಾವಿದನ ಕಲಾಕೃತಿ ಪ್ರದರ್ಶನ

ಶಿರಸಿ:ಹಂಗೇರಿ ದೇಶದ ಬುದ್ದಪೆಸ್ಟ್ ನಲ್ಲಿ ನಡೆಯುತ್ತಿರುವ ಅಂತರ್ ರಾಷ್ಟ್ರೀಯ ಕಲಾಪ್ರದರ್ಶನದಲ್ಲಿ ಜುಲೈ 1 ರಿಂದ 15ರ ತನಕ ಶಿರಸಿಯ ಯುವ ಕಲಾವಿದ ಪ್ರಕಾಶ್ ನಾಯಕ ಅವರ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ. 8 ಭಾರತೀಯ ಕಲಾವಿದರು,9 ವಿದೇಶೀ ಕಲಾವಿದರು ಸೇರಿದಂತೆ ಒಟ್ಟು…

Read More

ಪಕ್ಷಿಧಾಮ ದಾಖಲೆಯನ್ವಯ ಕಳೆದ 7 ವರ್ಷಗಳಲ್ಲಿ ಈ ಬಾರಿ ಅತೀ ಕಡಿಮೆ ಮಳೆ

ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದಲ್ಲಿ ಮತ್ತು ಮುಂಡಿಗೆಕೆರೆ ಪಕ್ಷಿಧಾಮದ ಸರಹದ್ದಿನಲ್ಲಿ ಮುಂಗಾರು ಪೂರ್ವ ಮಳೆ 213.3 ಮಿಮೀ ಆಗಿರುತ್ತದೆ.2015 ರಿಂದ ಪ್ರತಿವರ್ಷ ಜೂನ್ 1 ರಿಂದ 30ರ ವರೆಗೆ ಬಿದ್ದ ಮಳೆಯನ್ನು ಅವಲೋಕಿಸಿದಾಗ ,ಈ ವರ್ಷ ಅತೀ ಕಡಿಮೆ…

Read More

ಮತದಾನದ ಪ್ರಕ್ರಿಯೆ ಅರಿವು ಮೂಡಿಸಲು ಚಂದನದಲ್ಲಿ ‘ಶಾಲಾ ಸಂಸತ್ ಚುನಾವಣೆ’

ಶಿರಸಿ: ನರೆಬೈಲಿನ ‘ಇಲಕ್ಟೋರಲ್ ಲಿಟರಸಿ ಕ್ಲಬ್’ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆ ಇದರ ಅಡಿಯಲ್ಲಿ ಜು.01 ರಂದು ಶಾಲಾ ಸಂಸತ್ತಿನ ಚುನಾವಣೆ ಮತ್ತು ಆಯ್ಕೆಯ ಪ್ರಕ್ರಿಯೆ ನಡೆಯಿತು. 6ನೇ ತರಗತಿಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಮತದಾನ…

Read More

ಪ್ರಭಾತನಗರ ಶಾಲಾ ಕಾಂಪೌಂಡ್ ಗೋಡೆ ಕುಸಿತ

ಹೊನ್ನಾವರ:ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆಯು ಕುಸಿದು ಹಾನಿ ಸಂಭವಿಸಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಾಲೆಯ ಮೈದಾನ ಮತ್ತು ಗಟಾರಕ್ಕೆ ನೀರು ನುಗ್ಗಿದ ಪರಿಣಾಮ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ.…

Read More
Back to top