• first
  second
  third
  Slide
  previous arrow
  next arrow
 • ಯುವಕ ಮಂಡಳದವರಿಂದ ಕನ್ನಡ ರಾಜ್ಯೋತ್ಸವ ಆಚರಣೆ

  300x250 AD

  ಶಿರಸಿ: ತಾಲೂಕಿನ ಅಂಬಾಗಿರಿ ವಿಜಯನಗರ ಯುವಕ ಮಂಡಳದವರು ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ಆಚರಿಸಿದರು. ನಿವೃತ್ತ ಯೋಧ ಜೀವನ್ ನಾಯ್ಕ ಧ್ವಜಾರೋಹಣವನ್ನು ನೆರವೇರಿಸಿದರು. ರಾಷ್ಟ್ರೀಯ ಮೀನುಗಾರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಉಗ್ರಾಣಕರ, ನಗರಸಭಾ ಸದಸ್ಯರಾದ ನಾಗರಾಜ್ ನಾಯ್ಕ, ರಮಾಕಾಂತ ಭಟ್, ಮನೋಹರ ಭಟ್, ಮಾಜಿ ನಗರಸಭಾ ಸದಸ್ಯೆ ಪವಿತ್ರಾ ಹೊಸೂರು, ಕಿರಣ್ ಜೊಗಳೇಕರ್ ಮಾತನಾಡಿದರು.

  300x250 AD
  Share This
  300x250 AD
  300x250 AD
  300x250 AD
  Back to top