ಯಲ್ಲಾಪುರ: ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನ ಹಿರಿಯರಿಂದ ಹಿಡಿದು ಮಕ್ಕಳವರೆಗೂ ಪರಿಣಾಮಕಾರಿಯಾಗಿ ತಲುಪುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಯಲ್ಲಾಪುರದ ಗಣೇಶ ಜಡ್ಡಿಪಾಲ ಅವರ ಪುತ್ರಿ, ಪುಟ್ಟ ಬಾಲಕಿ ಶ್ರಾವಣಿ ಭಗವದ್ಗೀತೆಯ ಶ್ಲೋಕಗಳನ್ನು ಹೇಳುವ…
Read Moreeuttarakannada.in
ವಿದ್ಯಾರ್ಥಿಗಳು ದೇಶ ಮೊದಲು ಎಂಬ ಭಾವನೆ ಮೂಡಿಸಿಕೊಳ್ಳಿ: ಸಂಸದ ಕಾಗೇರಿ
ಯಲ್ಲಾಪುರ : ನಿಮ್ಮ ಸಾಧನೆಯಲ್ಲಿ ಸಂಸ್ಥೆಯ ಯಶಸ್ಸಿದೆ ಎಂಬ ಭಾವನೆ ವಿದ್ಯಾರ್ಥಿಗಳು ಮೂಡಿಸಿಕೊಂಡು ಸಾಧಕರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಕಾಯ್ದಿರಿಸಿ. ಶಿಕ್ಷಣ ಚೆನ್ನಾಗಿ ಅಭ್ಯಾಸ ಮಾಡಿ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ನೀವು ದೇಶ ಮೊದಲು ಎಂಬ ಭಾವನೆ…
Read Moreದೇವಾಲಯಗಳು ಸೇವಾಕೇಂದ್ರಗಳಾಗಿ ಒಳ್ಳೆಯ ಕಾರ್ಯಗಳನ್ನು ಕೈಗೊಳ್ಳಬೇಕು: ವೀರೇಶಾನಂದ ಸ್ವಾಮೀಜಿ
ಯಲ್ಲಾಪುರ: ದೇವಾಲಯಗಳು ಸೇವಾ ಕೇಂದ್ರಗಳಾಗಬೇಕು. ಇನ್ನಷ್ಟು ಹೆಚ್ಚು ಒಳ್ಳೆಯ ಕೆಲಸ ಆಗಬೇಕು. ಅದನ್ನು ಗುರುತಿಸುವ ಕೆಲಸ ಆಗಬೇಕು ಎಂದು ತುಮಕೂರು ಸ್ವಾಮಿ ವಿವೇಕಾನಂದ ಮಠದ ಶ್ರೀ ವೀರೇಶಾನಂದ ಸ್ವಾಮೀಜಿ ನುಡಿದರು. ಅವರು ಆನಗೋಡಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾಮಾಜಿಕ ಮುಂದಾಳು…
Read Moreವೈಪಿಎಲ್ 4ನೇ ಆವೃತ್ತಿ ಯಶಸ್ವಿ: ಎಂ.ಎನ್.ಎಸ್ ಬುಲ್ಸ್ ತಂಡ ಚಾಂಪಿಯನ್
ಯಲ್ಲಾಪುರ: ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ಕಾಳಮ್ಮನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಾಯ್.ಪಿ.ಎಲ್. 4 ನೇ ಆವೃತ್ತಿಯಲ್ಲಿ ಎಂ.ಎನ್.ಎಸ್ ಬುಲ್ಸ್ ತಂಡ ಗೆಲುವು ಸಾಧಿಸಿದೆ. ನಾಗರಾಜ ಕವಡಿಕೆರೆ ನೇತೃತ್ವದ ಎಂ.ಎನ್.ಎಸ್. ಬುಲ್ಸ್ ತಂಡ ಅಂತಿಮ ಪಂದ್ಯದಲ್ಲಿ ರಾಘು ಜಡ್ಡಿಪಾಲ…
Read MoreAB Ethnic: ನವೀನ ವಿನ್ಯಾಸಗಳ ಉಡುಗೆಗಳು ಲಭ್ಯ- ಜಾಹೀರಾತು
AB Ethnic ಸುಂದರ, ಅತ್ಯಾಕರ್ಷಕ, ನವೀನ ವಿನ್ಯಾಸಗಳ ಉಡುಗೆಗಳು ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ವಿನ್ಯಾಸಗಳ ಉಡುಗೆಗಳೂ ಲಭ್ಯ ಉತ್ಕೃಷ್ಟ ದರ್ಜೆಯ ಲೇಡೀಸ್ ಬ್ಯಾಗುಗಳು, ಮಕ್ಕಳ ಮುದಗೊಳಿಸುವ ಆಟಿಕೆಗಳು, ಹಾಗೂ ಅನೇಕ ಉಪಯುಕ್ತ ವಸ್ತುಗಳು ಲಭ್ಯ ಎಲ್ಲವೂ ಮಾರುಕಟ್ಟೆಗಿಂತ ಸ್ಪರ್ಧಾತ್ಮಕ…
Read Moreಪತ್ರಕರ್ತ ಬಿ.ಎನ್.ವಾಸರೆಗೆ ‘ರಜತ ರಂಗು’ ಪ್ರಶಸ್ತಿ ಪ್ರದಾನ
ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಬಿ.ಎನ್. ವಾಸರೆಯವರಿಗೆ ಮಂಗಳೂರಿನ ಕಲ್ಲಚ್ಚು ಪ್ರಕಾಶನದ 25ನೇ ವರ್ಷದ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಸಾಹಿತ್ಯ ಸಂಘಟನೆ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ‘ರಜತ…
Read Moreಬಂಗೂರನಗರ ಶಾಲೆಯಲ್ಲಿ ಗುರುವಂದನೆ: ಸ್ನೇಹ ಸಮ್ಮಿಲನ
ದಾಂಡೇಲಿ: ನಗರದ ಬಂಗೂರನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 2002-03 ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು. ನಿವೃತ್ತ ಸಿ.ಆರ್.ಪಿ ನಿಂಗಬಸಪ್ಪ ಚಲವಾದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಳೆ ವಿದ್ಯಾರ್ಥಿಗಳು ತಮ್ಮ…
Read Moreಜ.8ಕ್ಕೆ ಜೋಯಿಡಾದ ತಾಲ್ಲೂಕು ಆಡಳಿತ ಸೌಧದ ಲೋಕಾರ್ಪಣೆ
ಜೋಯಿಡಾ : ಕರ್ನಾಟಕ ಸರಕಾರ, ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಇವರ ಸಂಯುಕ್ತ ಆಶ್ರಯದಡಿ ಅಂದಾಜು ಮೊತ್ತ 893.22 ಲಕ್ಷ ರೂ ಮೊತ್ತದಲ್ಲಿ ನಿರ್ಮಾಣಗೊಂಡಿರುವ ಜೋಯಿಡಾ ತಾಲ್ಲೂಕಿನ ತಾಲ್ಲೂಕು ಆಡಳಿತ ಸೌಧ ಕಟ್ಟಡದ ವಿದ್ಯುಕ್ತ ಲೋಕಾರ್ಪಣೆಯು ಶಾಸಕರು…
Read Moreಜೋಯಿಡಾದಲ್ಲಿ ಜ.8ಕ್ಕೆ ಗಡ್ಡೆಗೆಣಸು ಮೇಳ: ಆಹಾರೋತ್ಸವ
ಜೋಯಿಡಾ : ತಾಲೂಕು ಕುಣಬಿ ಸಮಾಜ ಅಭಿವೃದ್ಧಿ ಸಂಘ, ಕಾಳಿ ರೈತ ಉತ್ಪಾದಕ ಕಂಪನಿ, ಕುಂಬಾರವಾಡ, ಕಾಳಿ ಪರಿಸರ ಪ್ರವಾಸೋದ್ಯಮ ಸಂಸ್ಥೆ ಮತ್ತು ಗಡ್ಡೆಗೆಣಸು ಬೆಳಗಾರರ ಸಂಘ ಜೋಯಿಡಾ ಇವರ ಸಂಯುಕ್ತ ಆಶ್ರಯದಡಿ ಜನವರಿ 8ರಂದು ತಾಲೂಕು ಕೇಂದ್ರದಲ್ಲಿರುವ…
Read Moreಮುಗದೂರು ಸರಕಾರಿ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿಗಳ ಸಂಘ ಉದ್ಘಾಟನೆ
ಸಿದ್ದಾಪುರ: ತಾಲೂಕಿನ ಮುಗದೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. ಮುಗದೂರಿನ ಸ.ಹಿ.ಪ್ರಾ.ಶಾಲೆಯ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಟಿ.ಬಿ ಪಟಗಾರ ಸಂಘವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳು ಶಿಕ್ಷಣದ ಜೊತೆಗೆ ಸಂಸ್ಕಾರವಂತರಾಗಿ ಬದುಕಬೇಕು.…
Read More