ಯಲ್ಲಾಪುರ: ಕುಮಟಾ- ಅಂಕೋಲಾದಿ0ದ ಬಂದು ಜನವಸತಿ ಪ್ರದೇಶದಲ್ಲಿ ಮೀನು ಮಾರಾಟ ಮಾರುವ ಮಹಿಳೆಯರನ್ನು ತೆರವುಗೊಳಿಸುವ ಕಾರ್ಯಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂಗನಬಸಯ್ಯ ತೆರಳಿರಲಿಲ್ಲ ಎಂದು ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ ತಿಳಿಸಿದ್ದಾರೆ.ಟಿಎಂಎಸ್ ಪೆಟ್ರೋಲ್ ಪಂಪ್ ಎದುರು ನ್ಯೂ ಪ್ರಭು…
Read Moreeuttarakannada.in
ಪಟ್ಟಣ ಪಂಚಾಯತ ನಿಯಮದಂತೆ ಮೀನು ಮಾರಾಟ ನಡೆಯಬೇಕು: ಸುನಂದಾ ದಾಸ್
ಯಲ್ಲಾಪುರ: ಕೊರೋನಾ ಮೊದಲನೇ ಲಾಕ್‌ಡೌನ್‌ನಲ್ಲಿ ಮೀನು ಮಾರುಕಟ್ಟೆ ಬಂದ್ ಆದಾಗಾ ಹೊರಗಿನ ವ್ಯಾಪಾರಸ್ಥರಿಗೆ ಮನೆ ಮನೆಗೆ ಮೀನು ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈಗ ಕೊರೋನಾ ಹೊರಟು ಹೋಗಿದ್ದು, ಮೀನು ಮಾರಾಟಗಾರರು ಪಟ್ಟಣ ಪಂಚಾಯತಿ ನಿಯಮದಂತೆ ನಡೆಯಬೇಕು…
Read Moreಪ್ರಸನ್ನನಾಥ ಸ್ವಾಮೀಜಿಯವರ ವರ್ಧಂತಿ ಆಚರಣೆ
ಕುಮಟಾ: ಮಿರ್ಜಾನಿನ ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಾಖಾಮಠದ ಪ್ರಸನ್ನನಾಥ ಸ್ವಾಮೀಜಿಯವರ ವರ್ಧಂತಿ (ಜನ್ಮದಿನ) ಆಚರಿಸಲಾಯಿತು.ದಿವ್ಯ ಸಾನಿಧ್ಯ ವಹಿಸಿದ್ದ ಮಿರ್ಜಾನ್ ಶಾಖಾಮಠದ ನಿಶ್ಚಲಾನಂದನಾಥ…
Read Moreಡಿ.10ರಿಂದ ಕೋಟಿ ರಾಮತಾರಕ ಮಂತ್ರ ಪಠಣ
ಹೊನ್ನಾವರ: ರಾಮಕ್ಷತ್ರಿಯ ಸಮಾಜದ ವತಿಯಿಂದ ಡಿ.10ರಿಂದ 16ರವರೆಗೆ ಕೋಟಿ ರಾಮತಾರಕ ಮಂತ್ರ ಪಠಣ ನಡೆಯಲಿದೆ ಎಂದು ಸಮಾಜದ ಕಾರ್ಯಸಂಚಾಲಕ ಎಮ್.ಆರ್.ನಾಯ್ಕ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಕ್ಷತ್ರಿಯ ಸಮಾಜದ ಕುಲಗುರುಗಳಾದ ಸ್ವರ್ಣವಲ್ಲಿಯ ಗಂಗಾಧರೇ0ದ್ರ ಸರಸ್ವತೀ ಸ್ವಾಮೀಜಿಯವರು ಮಂಕಿಯಲ್ಲಿ 2019ರಲ್ಲಿ ನಡೆದ…
Read Moreಸಾಹಿತ್ಯ -ಸಂಗೀತ ಒಂದು ದಿವ್ಯ ಅನುಭೂತಿ: ದೇವರಾಜ್ ಆರ್.
ಶಿರಸಿ: ಸಂಗೀತಕ್ಕೆ ತಲೆದೂಗುತ್ತ ಗಿಡಮರಗಳೂ ಕೂಡ ಒಳ್ಳೆಯ ಇಳುವರಿಯನ್ನ ನೀಡುತ್ತವೆ ಎನ್ನುವ ಸಂಗತಿ ಸಂಗೀತಕ್ಕಿರುವ ಶಕ್ತಿಯನ್ನ ಪ್ರತಿಪಾದಿಸುವಾಗ, ಇನ್ನು ಸಂಘಜೀವಿ ಮಾನವನ ಸಂತೋಷ, ನೆಮ್ಮದಿ ಹಾಗೂ ಸಾಧನೆಗೆ ಸಂಗೀತ ಶ್ರೇಷ್ಠ ಸಾಧನವಾಗಿದೆ. ನಮ್ಮ ಬದುಕಿನ ಬಹುಪಾಲನ್ನ ಮೊಬೈಲ್ ಟೀವಿ…
Read Moreಡಿ.11ಕ್ಕೆ ಯಕ್ಷಸಂಜೆ- ಹಿರಿಯ ಕಲಾವಿದರ ನೆನಪು, ಯಕ್ಷಗಾನ ಕಾರ್ಯಕ್ರಮ
ಹೊನ್ನಾವರ: ಯಕ್ಷನಾದ ಕಲಾ ಪ್ರತಿಷ್ಠಾನ ಸಾಲ್ಕೋಡ್ ವತಿಯಿಂದ ಹಿರಿಯ ಕಲಾವಿದರ ನೆನಪು ಮತ್ತು ಯಕ್ಷಗಾನ ಕಾರ್ಯಕ್ರಮ ಯಕ್ಷಸಂಜೆಯನ್ನು ಡಿ.11ರಂದು ಸ್ಥಿತಿಗಾರ ಶಾಲಾ ಆವರಣದಲ್ಲಿ ಹಾಸ್ಯ ದಿಗ್ಗಜ ದಿ.ಗಣಪತಿ ಹೆಗಡೆ ವೇದಿಕೆಯಲ್ಲಿ ಆಯೋಜಿಸಲಾಗಿದೆ.ಸಭಾ ಕಾರ್ಯಕ್ರಮದ ಉದ್ಘಾಟಕರಾಗಿ ಚಲನಚಿತ್ರ ನಿರ್ದೇಶಕ ಸುಬ್ರಾಯ…
Read Moreಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನ; ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿ
ಕಾರವಾರ: ಸಂವಿಧಾನ ಶಿಲ್ಪಿ, ಆಧುನಿಕ ಭಾರತದ ನಿರ್ಮಾತೃ ಬಾಬಾಸಾಹೇಬ ಡಾ.ಭೀಮರಾವ್ ರಾಮಜೀ ಅಂಬೇಡ್ಕರ್ ಅವರ 66ನೇಯ ಮಹಾಪರಿನಿರ್ವಾಣ ದಿನದ ನೆನಪಿನ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರುಗಿತು.ಶಿಬಿರದಲ್ಲಿ 32 ದಾನಿಗಳು ಭಾಗವಹಿಸಿದರು. ಹದಿನೆಂಟು ವರುಷದ ಯುವ ವಿದ್ಯಾರ್ಥಿನಿ…
Read Moreಹಕ್ಕು,ಕರ್ತವ್ಯಗಳ ಅರಿವು ಮೂಡಿಸಲು ಶಾಲಾ ಮಕ್ಕಳ ಗ್ರಾಮ ಸಭೆ
ಕುಮಟಾ: ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ತಮ್ಮ ಹಕ್ಕು,ಕರ್ತವ್ಯಗಳ ಅರಿವು ಮೂಡಿಸಲು ಮಿರ್ಜಾನ ಕ್ಲಸ್ಟರ್ ಮಟ್ಟದ 15 ಶಾಲೆಗಳ ವಿದ್ಯಾರ್ಥಿಗಳಿಗೆ ಮಿರ್ಜಾನ ಗ್ರಾ.ಪಂ. ಕಚೇರಿಯಲ್ಲಿ ಮಕ್ಕಳ ಗ್ರಾಮ ಸಭೆ ನಡೆಸಲಾಯಿತು.ಮಕ್ಕಳ ಗ್ರಾಮ ಸಭೆ ನಿಮಿತ್ತ ಮಿರ್ಜಾನ ಗ್ರಾ.ಪಂ. ಗೆ…
Read Moreವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದ ಕೊಟ್ಟಿಗೆಗೆ ಬೆಂಕಿ: ಎರಡು ಹಸುಗಳ ಸಜೀವ ದಹನ
ಶಿರಸಿ: ತಾಲೂಕಿನ ಹೊಸಕೊಪ್ಪ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದಾಗಿ ಕೊಟ್ಟಿಗೆಗೆ ಹೊತ್ತಿಕೊಂಡ ಬೆಂಕಿಗೆ ಎರಡು ಹಸುಗಳು ಜೀವಂತವಾಗಿ ದಹನವಾದ ಘಟನೆ ನಿನ್ನೆ ರಾತ್ರಿ ನಡೆದಿದೆ.ಫಕೀರವ್ವ ಲಿಂಗಪ್ಪ ಜಾಡರ್ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದ ರಾತ್ರಿ 8…
Read MoreTSS: ಮಕ್ಕಳ ಬಟ್ಟೆಗಳ ಮೇಲೆ ವಿಶೇಷ ರಿಯಾಯಿತಿ- ಜಾಹಿರಾತು
🎊Weekend offer for Kids🧒🏻🎊 Buy one T-shirt and get one Ramraj innerwear free 😊 From 9.12.2022 to 11.12.2022 At TSS Super market Sirsi
Read More