Slide
Slide
Slide
previous arrow
next arrow

ತಾರಿಬಾಗಿಲಲ್ಲಿ ದುರ್ವಾಸನೆ ಬೀರುತ್ತಿದೆ ಅಘನಾಶಿನಿ: ಕ್ರಮಕ್ಕೆ ಆಗ್ರಹ

ಕುಮಟಾ: ತಾಲೂಕಿನ ಮಿರ್ಜಾನ್ ಅಘನಾಶಿನಿ ನದಿಯ ಬದಿಗೆ ತಗ್ಗು ಸ್ಥಳವಿದ್ದು, ನದಿಯಿಂದ ಹರಿದು ಬರುವ ತಾಜ್ಯ ವಸ್ತುಗಳು, ಸತ್ತ ಪ್ರಾಣಿಗಳು ಕೊಳೆತು ದುರ್ವಾಸನೆಗೆ ಕಾರಣವಾಗಿದೆ. ಇದರಿಂದ ಸ್ಥಳೀಯರು ಕಿರಿಕಿರಿ ಅನುಭವಿಸುವಂತಾಗಿದೆ.ತಾಲೂಕಿನ ಮಿರ್ಜಾನ್ ಗ್ರಾ.ಪಂ ವ್ಯಾಪ್ತಿಯ ತಾರಿಬಾಗಿಲಲ್ಲಿ ಅಂಬಿಗ ಸಮಾಜದವರೇ…

Read More

ಲೋಟದಲ್ಲೇ ವಾದ್ಯ ನುಡಿಸುವ ಬಾಲಕ ಗೋಕರ್ಣದ ವಿಘ್ನೇಶ್ ಖೂರ್ಸೆ

ಕುಮಟಾ: ಮ್ಯೂಸಿಕಲ್ ಇನ್ಸ್ಟ್ರುಮೆಂಟ್’ನಿಂದ ವಿಭಿನ್ನ ಮ್ಯೂಸಿಕ್ ನುಡಿಸೋದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಬಾಲಕ ಅಡುಗೆ ಮನೆಯಲ್ಲಿ ಸಿಗುವ ಲೋಟವನ್ನೆ ಬಳಸಿಕೊಂಡು ವಾದ್ಯವನ್ನು ಸಿದ್ಧಪಡಿಸಿಕೊಂಡು ಇಂಪಾಗಿ ಮ್ಯೂಸಿಕ್ ನುಡಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.ಲೋಹ ತರಂಗದ ಮೇಲೆ ಅಪಾರ…

Read More

ಡಿ. 10, 11ಕ್ಕೆ ಇಮ್ಯಾಜಿನ್ ಕ್ರೀಡಾ ಉತ್ಸವ

ದಾಂಡೇಲಿ: ನಗರದ ರೋಟರಿ ಕ್ಲಬ್ ಆಶ್ರಯದಲ್ಲಿ ರೋಟರಿ ಕ್ಲಬ್ ಹಾಗೂ ರೋಟರಿ ಪರಿವಾರದವರಿಗಾಗಿ ಇಮ್ಯಾಜಿನ್ ಕ್ರೀಡಾ ಉತ್ಸವ ಕಾರ್ಯಕ್ರಮವಾದ ಧಾರವಾಡ ಮತ್ತು ಕಾರವಾರ ರೆವಿನ್ಯೂ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಮೀಟ್-2022-23 ಕಾರ್ಯಕ್ರಮವನ್ನು ಡಿ.10 ಮತ್ತು 11ರಂದು ನಗರದ ಡಿಎಫ್‌ಎ ಮೈದಾನದಲ್ಲಿ…

Read More

ಬಂಗೂರನಗರ ಪದವಿ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

ದಾಂಡೇಲಿ: ನಗರದ ಬಂಗೂರನಗರದ ಪದವಿ ಮಹಾ ವಿದ್ಯಾಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ, ಮಾನವ ಹಕ್ಕುಗಳ ಸಂಘ ಮತ್ತು ಮತದಾರರ ಸಾಕ್ಷರತಾ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ…

Read More

ಪೌರ ಕಾರ್ಮಿಕರಿಗೆ ಸಂಕಷ್ಟ ಭತ್ಯೆ ನೀಡಲು ಆಗ್ರಹ

ದಾಂಡೇಲಿ: ಪೌರ ಕಾರ್ಮಿಕರಿಗೆ ಸಂಕಷ್ಟ ಭತ್ಯೆ ನೀಡುವಂತೆ ಹಾಗೂ ಪೌರಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆ ಮತ್ತು ಸಮಸ್ಯೆಗಳನ್ನು ಪರಿಹರಿಸುವಂತೆ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿಯು ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ…

Read More

ಭಗವದ್ಗೀತಾ ಅಭಿಯಾನದ ಭಾಷಣ ಸ್ಪರ್ಧೆ; ದಾಂಡೇಲಿಯ ಇಳಾ ರಾಜ್ಯಕ್ಕೆ ದ್ವಿತೀಯ

ದಾಂಡೇಲಿ: ಸ್ವರ್ಣವಲ್ಲಿ ಮಠದ ಶ್ರೀಗಂಗಾಧರೇOದ್ರ ಸರಸ್ವತಿ ಮಹಾಸ್ವಾಮೀಜಿಯವರ ಕೃಪಾಶೀರ್ವಾದದಿಂದ ಸ್ವರ್ಣವಲ್ಲಿ ಮಠದ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಭಗವದ್ಗೀತಾ ಅಭಿಯಾನದ ನಿಮಿತ್ತ ಹಮ್ಮಿಕೊಂಡಿದ್ದ ಭಾಷಣಾ ಸ್ಪರ್ಧೆಯಲ್ಲಿ ಜನತಾ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಇಳಾ ಜಿ.ಹೆಗಡೆ ದ್ವಿತೀಯ ಸ್ಥಾನ…

Read More

ವರ್ಗಾವಣೆಗೊಂಡ ಉದಯ ಕುಂಬಾರಗೆ ಸನ್ಮಾನ

ಅಂಕೋಲಾ: ಉಪವಿಭಾಗಾಧಿಕಾರಿಗಳಾಗಿ ಬಾಗಲಕೋಟ ಜಿಲ್ಲೆಗೆ ವರ್ಗಾವಣೆಗೊಂಡ ತಹಶೀಲ್ದಾರ ಉದಯ ಕುಂಬಾರ ಇವರಿಗೆ ಕೆ.ಸಿ ರಸ್ತೆಯಲ್ಲಿರುವ ಆರ್ಯ ಕಾರ್ಯಾಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಉದಯ ಕುಂಬಾರ ಇವರು ತಾಲೂಕಿನಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನಪ್ರಿಯತೆ ಹೊಂದಿದ್ದರು. ಆರ್ಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ…

Read More

ಪ್ಯಾಕೇಜ್ ಮಾಡದೇ ಸಂಘಕ್ಕೆ ಕಾಮಗಾರಿಯ ಮಾಹಿತಿ ಒದಗಿಸಲು ಗುತ್ತಿಗೆದಾರರ ಆಗ್ರಹ

ಕಾರವಾರ: ಕಾಮಗಾರಿಗಳನ್ನು ಪ್ಯಾಕೇಜ್ ಟೆಂಡರ್ ಕರೆಯುವುದರಿಂದ ಎಸ್‌ಸಿ- ಎಸ್‌ಟಿ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಇದನ್ನು ತಡೆಯಲು ಹಾಗೂ ಸರ್ವರಿಗೂ ಸಮಾನ ಕಾಮಗಾರಿ ಸಿಗುವಂತಾಗಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗುತ್ತಿಗೆದಾರರ ಸಂಘಕ್ಕೆ ಕಾಮಗಾರಿಗಳ ಮಾಹಿತಿ ನೀಡಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ…

Read More

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಸವಾಲಿನ ನಡುವೆಯೂ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ:ಬಿ.ಎನ್.ವಾಸರೆ

ಕಾರವಾರ: ಜೊಯಿಡಾ ತಾಲೂಕಿನ ಉಳವಿಯಲ್ಲಿ ಡಿ.17 ಮತ್ತು 18ರಂದು 22ನೇ ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ದಟ್ಟಾರಣ್ಯದ ಮಧ್ಯೆ ಇರುವ ಉಳವಿಯಲ್ಲಿ ಸಮ್ಮೇಳನ ಆಯೋಜನೆ ಮಾಡುವುದು ಸವಾಲಾಗಿದ್ದರೂ ಕೂಡ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಸಾಪ…

Read More

ಸಿದ್ದಿಗಳ ಹಾಡಿಯಲ್ಲಿ ಸಚಿವ ಶ್ರೀರಾಮುಲು ವಾಸ್ತವ್ಯ: ಸಂವಾದ

ಯಲ್ಲಾಪುರ: ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ಪರಿಶಿಷ್ಟ ಪಂಗಡದ ಸಿದ್ದಿ ಸಮುದಾಯದವರ ಮನೆಯಲ್ಲಿ ಗುರುವಾರ ವಾಸ್ತವ್ಯ ಹೂಡಿ, ಸಮುದಾಯದವರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.ಹುಬ್ಬಳ್ಳಿಯಿಂದ ಆಗಮಿಸಿದ ಸಚಿವರನ್ನು ವಿಧಾನ ಪರಿಷತ್ ಸದಸ್ಯ ಶಾಂತಾರಾಮ…

Read More
Back to top