Slide
Slide
Slide
previous arrow
next arrow

ಹಿಂಸಾತ್ಮಕ ರೀತಿಯಲ್ಲಿ ಎತ್ತುಗಳ ಸಾಗಾಟ: ಮೂವರ ಬಂಧನ

ಅಂಕೋಲಾ: ಬೊಲೆರೊದಲ್ಲಿ ಹಿಂಸಾತ್ಮಕವಾಗಿ 6 ಎತ್ತುಗಳನ್ನು ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಅಲಗೇರಿ ಕ್ರಾಸ್ ಬಳಿ ಬಂಧಿಸಿದ್ದಾರೆ. ಕಲಘಟಗಿಯ ಕಲ್ಲಪ್ಪ ರಾಮನಕೋಪ್ಪ (32), ಅಲಗೇರಿ ಗ್ರಾಮದ ಸುರೇಶ ನಾಯ್ಕ, ಸುಭಾಷ್ ನಾಯ್ಕ ಬಂಧಿತರು. ಸುಮಾರು 60 ಸಾವಿರ…

Read More

ಕಾಡು ಹಂದಿಗಳಿಂದ ಅಡಿಕೆ ಗಿಡ ನಾಶ: ರೈತರಿಗೆ ಹಾನಿ

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಗದ್ದೆಯಲ್ಲಿ ಬೆಳೆದು ನಿಂತ ಸುಮಾರು 2- 3 ವರ್ಷದ ಅಡಿಕೆ ಗಿಡಗಳನ್ನು ಕಾಡು ಹಂದಿಗಳು ಬೇರು ಸಮೇತ ಕಿತ್ತೆಸೆದು ತಿಂದು ಹಾಕಿದ್ದರಿಂದ ರೈತರಿಗೆ ಅಪಾರವಾದ ಹಾನಿ ಉಂಟಾಗಿದೆ. ಈ ಕುರಿತು ರೈತ ಭೀಮಣ್ಣಾ…

Read More

ಕಲೋತ್ಸವ ಸ್ಪರ್ಧೆ: ರಾಜ್ಯಮಟ್ಟಕ್ಕೆ  ಪ್ರಥಮ ನಾಯ್ಕ ಆಯ್ಕೆ

 ಶಿರಸಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ  ಕರ್ನಾಟಕ ಸರಕಾರ ನಡೆಸಿದ ಕಲೋತ್ಸವ ಸ್ಪರ್ಧೆ 2022-23 ರ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ವಿಭಾಗದಲ್ಲಿ ನಗರದ ನರೇಬೈಲ ಚಂದನ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಪ್ರಥಮ ಉಮೇಶ…

Read More

ಲಯನ್ಸ್ ಸುವರ್ಣ ಸಂಭ್ರಮ: ಸಂಗೀತ ಸಿಂಚನ- ಜಾಹಿರಾತು

🎉 ಸರ್ವರಿಗೂ ಆದರದ ಸ್ವಾಗತ 🎉 ಲಯನ್ಸ್ ಕ್ಲಬ್ ಶಿರಸಿ, ಶಿರಸಿ ಲಯನ್ಸ್ ಎಜುಕೇಷನ್ ಸೊಸೈಟಿ, ಶಿರಸಿ ಶಿರಸಿ ಲಯನ್ಸ್ ಸುವರ್ಣ ಸಂಭ್ರಮ🎶 ಸಂಗೀತ ಸಿಂಚನ 🎶 ಹಿಂದೂಸ್ತಾನಿ ಗಾಯನ ಹಾಗೂ ದಾಸವಾಣಿ🎤 ಪದ್ಮಶ್ರೀ ಪಂಡಿತ್. ವೆಂಕಟೇಶ ಕುಮಾರ್…

Read More

ದೇವನಳ್ಳಿಯಲ್ಲಿ ಯಶಸ್ವಿಯಾದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ

ಶಿರಸಿ: ತಾಲೂಕಿನ ದೇವನಳ್ಳಿ ಪಂಚಾಯತದ ಸಭಾಭವನದಲ್ಲಿ ಇತ್ತೀಚಿಗೆ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ನಡೆಯಿತು. ಮಕ್ಕಳ ಪರವಾಗಿ ಬೆಣಗಾಂವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕು. ಗಣೇಶ ಶಂಕರ ಗೌಡ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ…

Read More

ಸೌಲಭ್ಯ ಉಪಯೋಗಿಸಿಕೊಂಡು ವಿದ್ಯಾರ್ಥಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಶಾಸಕರ ಕರೆ

ಕುಮಟಾ: ವಿದ್ಯಾರ್ಥಿಗಳು ಕಠಿಣ ಪರಿಶ್ರಮಿಗಳಾಗಿರಬೇಕು. ಕಾಲೇಜಿನ ಎಲ್ಲ ಸೌಲಭ್ಯದ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ಶಾಸಕ ದಿನಕರ ಶೆಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ…

Read More

ಪ್ರಾಂಶುಪಾಲೆ ಡಾ.ದಾಕ್ಷಾಯಣಿ ಹೆಗಡೆಗೆ ಪದೋನ್ನತಿ

ಶಿರಸಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ದಾಕ್ಷಾಯಿಣಿ ಜಿ.ಹೆಗಡೆ ಅವರು ಪ್ರೊಫೆಸರ್ ಆಗಿ ಪದೋನ್ನತಿ ಹೊಂದಿದ್ದು, ಅವರನ್ನು ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ ಅಭಿನಂದಿಸಿದರು.ದಾಕ್ಷಾಯಿಣಿಯವರುತಾಲೂಕಿನ ಮತ್ತಿಗಾರ್ ಗ್ರಾಮದ ಗುಬ್ಬಿಮನೆಯ ಗಣಪತಿ ಹೆಗಡೆ ಹಾಗೂ ಭಾಗೀರಥಿ…

Read More

ನಿಯಮ ಉಲ್ಲಂಘಿಸಿ ಶಾರ್ಟ್ ರ‍್ಯಾಪ್ಟಿಂಗ್: ಕ್ರಮಕ್ಕೆ ಆಗ್ರಹ

ದಾಂಡೇಲಿ: ದಾಂಡೇಲಿ- ಜೊಯಿಡಾದ ಪ್ರವಾಸೋದ್ಯಮಕ್ಕೆ ಮಹತ್ವದ ಶಕ್ತಿಯಾಗಿ ರ‍್ಯಾಪ್ಟಿಂಗನ್ನು ಹಣ ಮಾಡುವ ಹಪಾಹಪಿತನಕ್ಕೆ ಬಿದ್ದು, ನಿಯಮ ಮೀರಿ ನಡೆಸಲಾಗುತ್ತಿದೆ. ಇದು ಬೆಳೆಯುತ್ತಿರುವ ಪ್ರವಾಸೋದ್ಯಮಕ್ಕೆ ಮಾರಕವಾಗಬಹುದಾದ ಸಾಧ್ಯತೆ ಸ್ಪಷ್ಟವಾಗತೊಡಗಿದೆ. ಈ ಬಗ್ಗೆ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕೆಂದು ವಕೀಲ ಹಾಗೂ…

Read More

ಹೊನ್ನೆಬೈಲ್ ಅವಲಹಬ್ಬ ಮುಂದೂಡಿಕೆ

ಅಂಕೋಲಾ: ತಾಲೂಕಿನ ಹೊನ್ನೆಬೈಲ್ ಗ್ರಾಮದೇವರಾದ ಶ್ರೀ ಬೊಮ್ಮಯ್ಯ, ಮಾಣಿಬೀರ, ಕುಸ್ಲಿದೇವರ ಅವಲ ಹಬ್ಬವು ಡಿ.20ರಂದು ನಡೆಯಬೇಕಿದ್ದ ಈ ಹಬ್ಬ ಅನಿವಾರ್ಯ ಕಾರಣಗಳಿಂದ ಮುಂದುಡಲ್ಪಟ್ಟಿದೆ. ಹೀಗಾಗಿ ಮುಂದಿನ ದಿನಾಂಕ ನಿಗದಿಪಡಿಸಿ ತಿಳಿಸಲಾಗುವುದು ಎಂದು ಹೊನ್ನೆಬೈಲ್ ಟೆಂಪಲ್ ಟ್ರಸ್ಟ್ ಅಧ್ಯಕ್ಷ ಹನುಮಂತ…

Read More

ಪ್ರಣವಾನಂದರ ನೇತೃತ್ವದಲ್ಲಿ ಪಾದಯಾತ್ರೆಯ ಯಶಸ್ವಿಗೆ ಕರೆ

ಅಂಕೋಲಾ: ಈಡಿಗ ನಿಗಮ ಮಂಡಳಿ ರಚನೆ, ಸೇಂದಿ ತೆಗೆಯಲು ಅನುಮತಿ ಸೇರಿದಂತೆ ಹಲವು ಬೇಡಿಕೆಗಳನ್ನು ಸರಕಾರ ಈಡೇರಿಸುವಂತೆ ಆಗ್ರಹಿಸಿ ಜನವರಿ 6 ರಿಂದ ಮಂಗಳೂರಿನಿಂದ ಬೆಂಗಳೂರಿನವರೆಗೆ ಶ್ರೀ ಪ್ರಣವಾನಂದ ಸ್ವಾಮೀಜಿಯವರು ಹಮ್ಮಿಕೊಂಡಿರುವ ಪಾದಯಾತ್ರೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು…

Read More
Back to top