ಶಿರಸಿ: ಹಳಿಯಾಳದಲ್ಲಿ ಇತ್ತೀಚೆಗೆ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆದ ಅಂತರ್ ಕಾಲೇಜುಗಳ ವಲಯ ಮಟ್ಟದ ಯುವಜನೋತ್ಸವದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು 20 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ 16 ಬಹುಮಾನಗಳನ್ನು ಪಡೆಯುವ ಮೂಲಕ ಕಾಲೇಜಿನ ಕೀರ್ತಿ…
Read Moreeuttarakannada.in
ಜ.8ಕ್ಕೆ ಮುಕ್ತ ಚದುರಂಗ ಪಂದ್ಯಾವಳಿ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘ ಹಾಗೂ ಭಟ್ ಚದುರಂಗ ಶಾಲಾ ಆಶ್ರಯದಲ್ಲಿ ಜ.08ರ ಮುಂಜಾನೆ 9 ಗಂಟೆಗೆ ಮುಕ್ತ ಚದುರಂಗ ಪಂದ್ಯಾವಳಿಯನ್ನು ಸಾಮ್ರಾಟ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದೆ.ಪಂದ್ಯಾವಳಿಯು ರೂ.70 ಸಾವಿರ ನಗದು ಹಾಗೂ 24 ಟ್ರೋಫಿಗಳನ್ನೊಳಗೊಂಡಿರುತ್ತದೆ. ಪ್ರವೇಶ…
Read Moreಜೀವನದ ದೃಷ್ಟಿಕೋನ ಸಕಾರಾತ್ಮಕವಾಗಿರಲಿ: ಸಂಜಯ ಶಾನಭಾಗ
ಕಾರವಾರ: ನಾವು ಕಾರ್ಯವನ್ನು ಸಂತೋಷದಿoದ ಮನಸ್ಸಿನಿಂದ ಮಾಡಬೇಕು. ನಮ್ಮ ಪ್ರತಿಭೆ, ಸಾಮರ್ಥ್ಯವನ್ನು ನಾವೇ ಗುರುತಿಸಿಕೊಂಡು ಗುರಿ ತಲುಪಬೇಕು ಎಂದು ಚಾರ್ಟರ್ಡ್ ಅಕೌಂಟೆoಟ್ ಹಾಗೂ ಹಿಂದೂ ಪ್ರೌಢಶಾಲೆಯ ಮಾಜಿ ವಿದ್ಯಾರ್ಥಿಯೂ ಆಗಿರುವ ಸಂಜಯ ಎಸ್.ಶಾನಭಾಗ ಹೇಳಿದರು.ಅವರು ಹಿಂದೂ ಪ್ರೌಢಶಾಲೆಯ 125ನೇ…
Read Moreಇಹಲೋಕ ಯಾತ್ರೆ ಮುಗಿಸಿದ ಸಿದ್ದೇಶ್ವರ ಸ್ವಾಮೀಜಿ: ಸ್ವರ್ಣವಲ್ಲೀ ಶ್ರೀ ಶೋಕ
ಶಿರಸಿ: ವಿಜಯಪುರದ ಜ್ಞಾನ ಯೋಗಾಶ್ರಮ ಶ್ರೀಗಳಾದ ಸಿದ್ದೇಶ್ವರ ಸ್ವಾಮೀಜಿಯವರ ಅಗಲಿಕೆಗೆ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಗಂಗಾಧರೇAದ್ರ ಸರಸ್ವತೀ ಸ್ವಾಮೀಜಿ ಶೋಕ ವ್ಯಕ್ತಪಡಿಸಿದ್ದಾರೆ.ತಮ್ಮ ಅರ್ಥಗರ್ಭಿತವಾದ ಪ್ರವಚನಗಳ ಮೂಲಕ, ಭಕ್ತಾದಿಗಳ ಮನದಲ್ಲಿ ಭಕ್ತಿಭಾವವನ್ನು ಮೂಡಿಸಿದ ಸಿದ್ದೇಶ್ವರರು ಉತ್ತರಾಯಣದ ಶುಕ್ಲ…
Read Moreಸಿದ್ದೇಶ್ವರ ಶ್ರೀ ಜ್ಞಾನಲೋಕದ ಮಹಾಚೇತನ: ರಾಘವೇಶ್ವರ ಶ್ರೀ
ಗೋಕರ್ಣ: ಸರಳ, ಸಹಜ, ಸುಂದರ ಪ್ರವಚನದ ಮೂಲಕ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಅಪೂರ್ವ ಸಂತ, ದಾರ್ಶನಿಕ, ತತ್ವಜ್ಞಾನಿ, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಅಸ್ತಂಗತರಾಗಿರುವುದು ನಾಡಿಗೆ ತುಂಬಲಾರದ ನಷ್ಟ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.ಬಹುಭಾಷಾ ಪಂಡಿತರಾಗಿದ್ದ ಅವರು ಕನ್ನಡ,…
Read Moreಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ: ಸಂಸದ ಅನಂತಕುಮಾರ ಹೆಗಡೆ ಸಂತಾಪ
ಶಿರಸಿ: ನಡೆದಾಡುವ ದೇವರು, ಆಧ್ಯಾತ್ಮಿಕ ಚಿಂತಕರಾದ ಕೋಟ್ಯಾಂತರ ಭಕ್ತರ ಆರಾಧ್ಯ ದೈವರಾದ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಸುದ್ದಿ ತಿಳಿದು ತುಂಬಾ ದುಃಖವಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಸಂತಾಪ ಸೂಚಿಸಿದ್ದಾರೆ.ಸರಳ ಸ್ವಭಾವದ ಅಪರೂಪದ ಸಂತ…
Read Moreದಿನ ವಿಶೇಷ: ಸಿಂಧುತಾಯಿ ಸಪ್ಕಾಲ್ ಪುಣ್ಯ ಸ್ಮರಣೆ
“Sindhutai_Sapkal“💐🎂🙏🏻ಅನಾಥರ ತಾಯಿ” ಎಂದು ಪ್ರೀತಿಯಿಂದ ಕರೆಯಲ್ಪಡುವ ದಿವಂಗತ ಸಿಂಧುತಾಯಿ ಸಪ್ಕಾಲ್ ಅವರ ಪುಣ್ಯ ಸ್ಮರಣೆ ಗೌರವ ನಮನಗಳು. ಅವರು ಭಾರತೀಯ ಸಮಾಜ ಸೇವಕಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿದ್ದರು, ವಿಶೇಷವಾಗಿ ಭಾರತದಲ್ಲಿ ಅನಾಥ ಮಕ್ಕಳನ್ನು ಬೆಳೆಸುವಲ್ಲಿ ಅವರ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ.ಮಹಾರಾಷ್ಟ್ರದ…
Read Moreದೀನ್ ದಯಾಳ್ ಸ್ಪರ್ಶ ಸ್ಕಾಲರಶಿಪ್ ಪರೀಕ್ಷೆ: ಶ್ರೀನಿಕೇತನ ವಿದ್ಯಾರ್ಥಿಗಳ ಸಾಧನೆ
ಶಿರಸಿ: ತಾಲೂಕಿನ ಇಸಳೂರಿನಲ್ಲಿರುವ ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳು ದೀನ್ ದಯಾಳ್ ಸ್ಪರ್ಶ ಯೋಜನೆಯ ಸ್ಕಾಲರಶಿಪ್ ಪರೀಕ್ಷೆಯಲ್ಲಿ ಸಾಧನೆಗೈದಿದ್ದಾರೆ. ಆರನೇ ತರಗತಿಯ ಕುಮಾರ ನಮನ್ ನಾಯ್ಕ್, ಏಳನೇ ತರಗತಿಯ…
Read Moreಜ.5ಕ್ಕೆ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ಸಂಭ್ರಮ
ಶಿರಸಿ: ಪ್ರತಿ ವರ್ಷ ಜುಲೈ 1 ರಿಂದ ಜೂನ್ 30 ರ ವರೆಗೆ ಲಯನ್ಸ್ ವರ್ಷ ಎಂದು ಪರಿಗಣಿಸಲಾಗಿದ್ದು ಈ ವರ್ಷ ಶಿರಸಿ ಲಯನ್ಸ್ ಕ್ಲಬ್ ವರ್ಷವಿಡೀ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 1973 ರಲ್ಲಿ ಪ್ರಾರಂಭವಾದ ಶಿರಸಿಯ…
Read More235 ಮಂದಿಗೆ ಅಧಿಕೃತ ಹಕ್ಕು ಪತ್ರ ವಿತರಿಸಿದ ಸಚಿವ ಹೆಬ್ಬಾರ
ಮುಂಡಗೋಡ: ಪ್ರತಿ ವ್ಯಕ್ತಿ ಬದುಕಿಗೆ ಒಂದು ಸೂರು ಇರಬೇಕು. ಕುಡಿಯಲು ನೀರು ಇರಬೇಕು ಎಂಬುದೇ ನಮ್ಮ ಸರ್ಕಾರದ ಮೂಲ ಉದ್ದೇಶವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.ವಿವೇಕಾನಂದ ಬಯಲು ರಂಗಮoದಿರದಲ್ಲಿ ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ…
Read More