ಯಲ್ಲಾಪುರ: ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ಎರಡು ದಿನಗಳ ಕಾಲ ‘ಬೆಳಕು’ ಎಂಬ ವಿಶೇಷ ಶೈಕ್ಷಣಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಸ್ನೇಹಸಾಗರದ 25ನೇ ಬೆಳ್ಳಿ ಹಬ್ಬದ ಆಚರಣೆಯ ಪ್ರಯುಕ್ತ ಈ ಶಾಲೆಯಲ್ಲಿ ಓದಿದ ಹಳೇ ವಿದ್ಯಾರ್ಥಿಗಳು, ಆಕಾಂಕ್ಷಾ ಚಾರಿಟೇಬಲ್…
Read Moreeuttarakannada.in
ಬಿಸಿಯೂಟದ ಸಿಬ್ಬಂದಿ ಸ್ವಚ್ಛತೆ, ಸ್ವನಿಷ್ಠತೆಗೆ ಆದ್ಯತೆ ನೀಡಿ: ಪ್ರಭಾಕರ ಚಿಕ್ಕನ್ಮನೆ
ಭಟ್ಕಳ: ಪ್ರತಿ ಶಾಲೆಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಹಸಿವು ತಣಿಸುವ ಅನ್ನಪೂರ್ಣೆಯರಾಗಿ ಕಾರ್ಯನಿರ್ವಹಿಸುವ ಬಿಸಿಯೂಟ ಸಿಬ್ಬಂದಿಗಳು ಅವರ ಆರೋಗ್ಯವನ್ನು ಗಮದಲ್ಲಿಟ್ಟು ತಮ್ಮ ಸುರಕ್ಷತಾ ಕ್ರಮ ಪಾಲಿಸುವದರ ಜೊತೆಗೆ ಸ್ವಚ್ಛತೆ, ಸ್ವನಿಷ್ಠತೆಗೂ ಆದ್ಯತೆ ನೀಡಬೇಕೆಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಪ್ರಭಾಕರ ಚಿಕ್ಕನ್ಮನೆ…
Read Moreಹಾವೇರಿಯ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗೆ ನರೇಶ ಆಯ್ಕೆ
ದಾಂಡೇಲಿ: ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗೆ ನಗರದ ಕವಿ ಹಾಗೂ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಉದ್ಯೋಗಿ ನರೇಶ ನಾಯ್ಕ ಅವರು ಆಯ್ಕೆಯಾಗಿದ್ದಾರೆ.ಈಗಾಗಲೆ ಒಂದು ಕವನ ಸಂಕಲನ ಮತ್ತು ಒಂದು ಕಥಾ…
Read Moreಸಾಕ್ಷರರು ಮನುಷ್ಯತ್ವವನ್ನು ಗೌರವಿಸಬೇಕು: ಜಿ.ಜಿ.ಹೆಗಡೆ ಬಾಳಗೋಡ
ಸಿದ್ದಾಪುರ: ಅಕ್ಷರ ಕಲಿಕೆಯಿಂದ ನಮ್ಮೊಳಗಿನ ರಾಕ್ಷಸಿ ಸ್ವರೂಪ ಕಡಿಮೆಯಾಗಿ ಮಾನವೀಯತೆ ಬೆಳೆದು ಬರುವಂತಾಗಬೇಕು. ಶಿಕ್ಷಣವೆನ್ನುವುದು ಕೇವಲ ಅಂಕಗಳಿಕೆಯ ಮಾನದಂಡವಾಗದೆ ಮನುಷ್ಯ ಸಹಜವಾದ ಪ್ರೀತಿ, ಪ್ರೇಮ, ವಿಶ್ವಾಸ ಮಾನವತೆಯ ಉನ್ನತ ಮೌಲ್ಯಗಳನ್ನು ಸೃಷ್ಟಿಸುವಂತಾದರೆ ಅಕ್ಷರ ಕಲಿಕೆ ಸಾರ್ಥಕವಾಗುತ್ತದೆ ಎಂದು ನಿವೃತ್ತ…
Read Moreಸ್ತ್ರೀ ವೇಷಧಾರಿಯ ಕೊರತೆ ನೀಗಿಸಿದವರು ಭಾಸ್ಕರ ಜೋಶಿ; ಉಮಾಕಾಂತ ಭಟ್ಟ ಮೆಚ್ಚುಗೆ
ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ರಂಗಭೂಮಿಯಲ್ಲಿ ಕೆರೆಮನೆ ಗಜಾನನ ಹೆಗಡೆಯವರ ನಂತರದಲ್ಲಿ ಸ್ತ್ರೀ ವೇಷಧಾರಿಯ ಕೊರತೆಯನ್ನು ನೀಗಿಸಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಹೆಸರಾದವರು ಭಾಸ್ಕರ ಜೋಶಿ ಶಿರಳಗಿ. ಅವರು ಎಂಬತ್ತರ ದಶಕದಲ್ಲಿ ಯಕ್ಷಗಾನದ ರಾಣಿ ಎಂದೇ ಪ್ರಸಿದ್ಧರಾದವರು…
Read Moreಜಾಂಬೂರಿಯಲ್ಲಿ ಗಮನ ಸೆಳೆದ ಸುಗ್ಗಿ ಕುಣಿತ
ಕುಮಟಾ: ಮಂಗಳೂರಿನ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ತಾಲೂಕಿನ ಅಘನಾಶಿನಿ ಸರಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸುಗ್ಗಿ ಕುಣಿತ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು.ತಾಲೂಕಿನ ಅಘನಾಶಿನಿಯ ಹಾಲಕ್ಕಿ…
Read Moreಶಿಕ್ಷಕರಿಲ್ಲದ ಶಾಲೆ: ಪಾಲಕರಿಂದ ಪ್ರತಿಭಟನೆ:ಅಧಿಕಾರಿಗಳ ಆಶ್ವಾಸನೆಯ ಮೇರೆಗೆ ಪ್ರತಿಭಟನೆ ಹಿಂದಕ್ಕೆ
ಅಂಕೋಲಾ: ತಾಲೂಕಿನ ಮೇಲಿನ ಮಂಜಗುಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ ಶಾಲಾಭಿವೃದ್ಧಿ ಸಮಿತಿ ಮತ್ತು ಪಾಲಕರು ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಶಿಕ್ಷಕರನ್ನು ನಿಯೋಜಿಸುವ ಭರವಸೆ ನೀಡಿದ್ದರಿಂದಾಗಿ ಈ…
Read Moreಸ್ವಾತಂತ್ರ್ಯ ಯೋಧರ ಕುಟುಂಬದವರಿಗೆ ಅಭಿನಂದನೆ
ಅಂಕೋಲಾ: ಬೆಳೆಗಾರರ ಸಮಿತಿ ಅಂಕೋಲಾ ಇವರು ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಮುಂದುವರೆಸಿಕೊoಡು ಬಂದಿದ್ದು, ಶೆಟಗೇರಿ ಪಂಚಾಯತದ ಕಣಗಿಲ ಗ್ರಾಮದಲ್ಲಿ ಆ ಊರಿನ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರನ್ನು ಕರೆದು ಗ್ರಾಮದ ಶ್ರೀ ಶಾಂತಿಕಾ ಪರಮೇಶ್ವರಿ…
Read Moreಹೆಗಡೆಯಲ್ಲಿ ಗಮನ ಸೆಳೆದ ಗಣಿತ ದಿನಾಚರಣೆ, ಮಕ್ಕಳ ಸಂತೆ
ಕುಮಟಾ: ತಾಲೂಕಿನ ಹೆಗಡೆಯ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆದ ಗಣಿತ ದಿನಾಚರಣೆ ಮತ್ತು ಮಕ್ಕಳ ಸಂತೆ ಗಮನ ಸೆಳೆಯಿತು.ಗಣಿತ ದಿನಾಚರಣೆ ಮತ್ತು ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಹೆಗಡೆ ಕ್ಲಸ್ಟರ್ ಸಿಆರ್‌ಪಿ ಎನ್.ಆರ್.ನಾಯ್ಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು,…
Read Moreಬಿಸಿಯೂಟ ಆಹಾರ ತಯಾರಿಕಾ ಸ್ಪರ್ಧೆ
ಭಟ್ಕಳ: ಪ್ರಧಾನಮಂತ್ರಿ ಪೋಷಣ ಶಕ್ತಿ ಯೋಜನೆಯಡಿ ತಾಲೂಕಿನ ನವಾಯತ್ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಬಿಸಿಯೂಟ ತಯಾರಕರಿಗಾಗಿ ಆಹಾರ ತಯಾರಿಕಾ ಸ್ಪರ್ಧೆಯನ್ನು ನವಾಯತ್ ಕಾಲೋನಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಆಲ್ ಇಂಡಿಯಾ…
Read More