ಸಿದ್ದಾಪುರ: ಕ್ಷೇತ್ರದ ಶಾಸಕ, ಸಭಾಧ್ಯಕ್ಷರೂ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಬೇಜವಾಬ್ದಾರಿಯಿಂದ ತಾಲೂಕಿನಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಆಗುತ್ತಿಲ್ಲ. ಅವರ ಈ ನಿಲುವನ್ನು ಬ್ಲಾಕ್ ಕಾಂಗ್ರೆಸ್ ಸಮಿತಿಯು ಖಂಡಿಸುತ್ತದೆ ಎಂದು ಅಧ್ಯಕ್ಷ ವಸಂತ ನಾಯ್ಕ ತಿಳಿಸಿದ್ದಾರೆ.ನಮ್ಮ ತಾಲೂಕಿನ ಯಾವುದೇ…
Read Moreeuttarakannada.in
ಮರಳಿನ ಸಮಸ್ಯೆ ಬಗೆಹರಿಸಲು ಗುತ್ತಿಗೆದಾರರ ಆಗ್ರಹ
ಕಾರವಾರ: ಮರಳಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಕಾರವಾರ ತಾಲೂಕಾ ಸಿವಿಲ್ ನೊಂದಾಯಿತ ಗುತ್ತಿಗೆದಾರರ ಸಂಘದಿoದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಲಾಗಿದೆ.ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಮರಳು ಹೇರಳವಾಗಿ ಸಿಗುತ್ತದೆ. ಕಾಳಿ ನದಿ ಮತ್ತು ಅರಬ್ಬಿ ಸಮುದ್ರದ ಸಂಗಮ…
Read Moreಜೊಯಿಡಾದಲ್ಲಿ ಗಡ್ಡೆ ಗೆಣಸು ಮೇಳ ಯಶಸ್ವಿ
ಜೊಯಿಡಾ: ಇಲ್ಲಿನ ಕುಣಬಿ ಸಮುದಾಯದ ಭವನದಲ್ಲಿ ಕಾಳಿ ಪ್ರವಾಸೋದ್ಯಮ ಸಂಸ್ಥೆ, ತಾಲೂಕಾ ಕುಣಬಿ ಅಭಿವೃದ್ಧಿ ಸಂಘ, ಕಾಳಿ ರೈತ ಉತ್ಪಾದಕರ ಕಂಪನಿ, ಗಡ್ಡೆ ಗೆಣಸು ಬೆಳೆಗಾರರ ಸಂಘದ ಆಶ್ರಯದಲ್ಲಿ ಗಡ್ಡೆ ಗೆಣಸು ಮೇಳ ನಡೆಯಿತು.ಮೇಳದಲ್ಲಿ ಹಲವಾರು ವಿಧದ ಗಡ್ಡೆ…
Read Moreರಾಮನಾಥೇಶ್ವರ ದೇವಸ್ಥಾನ, ಬಿದ್ರಳ್ಳಿಯಲ್ಲಿ ಸಂಗೀತ ಕಾರ್ಯಕ್ರಮ- ಜಾಹಿರಾತು
ಸರ್ವರಿಗೂ ಸ್ವಾಗತ ಸಂಗೀತ ಕಾರ್ಯಕ್ರಮ ದಿನಾಂಕ- 13-01-2023, ಶುಕ್ರವಾರ ಸಮಯ ಸಂಜೆ 7 ಗಂಟೆಸ್ಥಳ: ಶ್ರೀ ರಾಮನಾಥೇಶ್ವರ ದೇವಸ್ಥಾನ, ಬಿದ್ರಳ್ಳಿ, ಉಮ್ಮಚಗಿ (ಯಲ್ಲಾಪುರ) ಗಾಯನ: ಪಂ.ಶ್ರೀ ಜಯತೀರ್ಥ ಮೇವುಂಡಿ ಹಾಗೂ ಶ್ರೀ ನಾಗಭೂಷಣ ಹೆಗಡೆ ಸಹ ಕಲಾವಿದರಾಗಿ:ಶ್ರೀ ಗಣೇಶ…
Read Moreಧರ್ಮಗುರುಗಳು ಸದಾಚಾರ ಪಾಲಿಸಬೇಕು: ಸತೀಶ ಸೈಲ್
ಅಂಕೋಲಾ: ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ಹೊಂದಿರುವ ಧರ್ಮಗುರುಗಳು ಸದಾಚಾರವನ್ನು ಪಾಲಿಸುವುದು ಅಗತ್ಯವಿದೆ. ರಾಜಕಾರಣಿಗಳು, ಮಾಧ್ಯಮಗಳು ಸಹ ಇಂತಹ ವಿಷಯದಲ್ಲಿ ಸಂವೇದನೆಯಿoದ ನಡೆದುಕೊಳ್ಳುವುದು ಅನಿವಾರ್ಯ ಎಂದು ಮಾಜಿ ಶಾಸಕ ಸತೀಶ ಸೈಲ್ ಅಭಿಪ್ರಾಯಪಟ್ಟರು.ಬುಧವಾರ ಪಟ್ಟಣದ ಗೋಖಲೆ ಸೆಂಟನರಿ ಕಾಲೇಜಿನಲ್ಲಿ…
Read Moreಕಿತ್ತು ಬರುತ್ತಿರುವ ರಸ್ತೆ ಡಾಂಬರೀಕರಣ: ಕಳಪೆ ಕಾಮಗಾರಿಯ ವಿರುದ್ಧ ತೀವ್ರ ಆಕ್ರೋಶ
ಸಿದ್ದಾಪುರ: ತಾಲೂಕಿನ ಕೋಲಶಿರ್ಸಿ ಗ್ರಾಮ ಪಂಚಾಯತ ಎದುರಿನ ಮಾರುತಿ ನಗರ ರಸ್ತೆ ಡಾಂಬರೀಕರಣ ಕಾಮಗಾರಿ ಸಂಪೂರ್ಣ ಕಳೆಪೆಯಾಗಿದೆ. ರಸ್ತೆ ಡಾಂಬರೀಕರಣ ಪೂರ್ಣಗೊಂಡು ಮೂರೆ ದಿನಕ್ಕೆ ಎಲ್ಲವೂ ಕಿತ್ತು ಬರುತ್ತಿದೆ. ಇದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗುತ್ತಿಗೆದಾರ ವಿರುದ್ಧ…
Read More‘ಕಾರ್ಯದಕ್ಷ’ ಪ್ರಶಸ್ತಿ ಸ್ವೀಕರಿಸಿದ ಪತ್ರಕರ್ತ ರವೀಂದ್ರ ಭಟ್ಟ ಐನಕೈ
ಸಿದ್ದಾಪುರ: ಯಾವ ರಂಗದಲ್ಲಿದ್ದರೂ ಅಂತರoಗ ಶುದ್ದವಾಗಿರಬೇಕು ಎಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ಹೇಳಿದರು.ತಾಲೂಕಿನ ಕಲಗದ್ದೆಯ ಯಕ್ಷಗಾನ ಶ್ರೀ ನಾಟ್ಯ ವಿನಾಯಕ ದೇವಾಲಯದಲ್ಲಿ ಶ್ರೀದೇವರ ವಾರ್ಷಿಕೋತ್ಸವದಲ್ಲಿ ‘ಕಾರ್ಯದಕ್ಷ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಯಾವ ಪ್ರಶಸ್ತಿ ಸಿಕ್ಕರೂ ನಮ್ಮ…
Read Moreಮೂಲಸೌಕರ್ಯ ಒದಗಿಸಲು ಒತ್ತಾಯಿಸಿ ರಾಜ್ಯ ಹೆದ್ದಾರಿ ತಡೆದ ಗ್ರಾಮಸ್ಥರು
ಜೊಯಿಡಾ: ಬಜಾರಕುಣುಂಗ ಹಾಗೂ ಕಾತೇಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ ಮೂಲಸೌಕರ್ಯ ಒದಗಿಸುವಂತೆ ಕುಣಬಿ ಮುಖಂಡ ಅಜಿತ್ ಮಿರಾಶಿ ಮುಂದಾಳತ್ವದಲ್ಲಿ ಔರಾದ- ಸದಾಶಿವಗಡ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗಿದೆ.ರಸ್ತಾರೋಖೋ ಮಾಡಿ, ತಮ್ಮ ಬೇಡಿಕೆಗಳು ಇಡೇರುವ ತನಕ…
Read Moreಶಿಕ್ಷಕರ ವರ್ಗಾವಣೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಕಾರವಾರ: 2022-2 3ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡoತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು, ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗೆ ಪರಿಷ್ಕೃತ ವೇಳಾಪಟ್ಟಿಯನ್ನು…
Read Moreಸ್ಮಶಾನಕ್ಕಿಲ್ಲ ರಸ್ತೆ; 3 ಕಿ.ಮೀ. ಜೋಲಿಯಲ್ಲಿ ಮೃತದೇಹ ಹೊತ್ತು ಸಾಗಿದ ಯುವಕರು
ಅಂಕೋಲಾ: ತಾಲೂಕಿನ ಬೆರಡೆ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯೋರ್ವರ ಮೃತದೇಹವನ್ನ ಸ್ಮಶಾನಕ್ಕೆ ತೆರಳಲು ರಸ್ತೆ ಇಲ್ಲದ ಕಾರಣ ಮೂರು ಕಿ.ಮೀ.ವರೆಗೆ ಜೋಲಿಯಂತೆ ಕಟ್ಟಿಕೊಂಡು ಹೊತ್ತೊಯ್ದಿರುವ ಘಟನೆ ನಡೆದಿದೆ.ಗ್ರಾಮದ ಬೇರಡಿಯ ದಾಮೋದರ ನಾಯ್ಕ (70) ಮಂಗಳವಾರ ತಮ್ಮ ಮನೆಯ ಪಕ್ಕದ ಜಮೀನಿನಲ್ಲಿ…
Read More