ಕಾರವಾರ: ಕುಣಬಿ ಬುಡಕಟ್ಟು ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಜ.18ರಿಂದ 20ರವರೆಗೆ ಜೊಯಿಡಾದಿಂದ ಜಿಲ್ಲಾ ಕೇಂದ್ರ ಕಾರವಾರಕ್ಕೆ 100 ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕುಣಬಿ ಸಮಾಜದ ಅಧ್ಯಕ್ಷ ಸುಭಾಷ ಗಾವಡಾ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಡಕಟ್ಟು…
Read Moreeuttarakannada.in
ಹಳೆಯ ಫುಟ್‌ಪಾತ್ ತೆರವು, ದ್ವಿಮುಖ ಸಂಚಾರಕ್ಕೆ ಅನುವು
ಭಟ್ಕಳ: ಸಾಕಷ್ಟು ವರ್ಷಗಳಿಂದ ತಾಲೂಕಿನ ಪೇಟೆ ರಸ್ತೆಗೆ ತೆರಳುವ ಹೆದ್ದಾರಿಗೆ ತಾಗಿಕೊಂಡಿರುವ ಹಳೆಯ ಫುಟ್‌ಪಾತ್‌ನ್ನು ಪೊಲೀಸರು ವಾಹನ ದಟ್ಟಣೆ ಸರಿದೂಗಿಸುವ ಹಿನ್ನೆಲೆ ತೆರವು ಮಾಡಿ ವಾಹನ ಸವಾರರಿಗೆ ಅನೂಕೂಲ ಮಾಡಿಕೊಟ್ಟಿದ್ದಾರೆ.ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಸೇರಿದಂತೆ ಅಪಘಾತದ…
Read Moreಯಕ್ಶಗಾನ ಕಾಲಕ್ಕೆ ತಕ್ಕ ಪರಿಷ್ಕರಣೆಯೊಂದಿಗೆ ಮೂಲ ಸ್ವರೂಪ ಉಳಿಸಿಕೊಂಡಿದೆ: ಉಪೇಂದ್ರ ಪೈ
ಸಿದ್ದಾಪುರ : ಯಕ್ಷಗಾನವೆಂಬುದು ಪಾರಂಪರಿಕ ಕಲೆ. ಯಕ್ಷಗಾನ ಪ್ರದರ್ಶನದೊಂದಿಗೆ ಯಕ್ಷಗಾನದ ಅಧ್ಯಯನ, ವಿಚಾರ ಸಂಕಿರಣಗಳು, ಪ್ರಾತ್ಯಕ್ಷಿಕೆ, ಅವಲೋಕನ, ಕಮ್ಮಟದಂತಹ ಕಾರ್ಯಕ್ರಮಗಳು ಯಕ್ಷಗಾನ ಕಲೆ ಶೈಕ್ಷಣಿಕ ವಲಯದಲ್ಲಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ…
Read Moreಜ.18ಕ್ಕೆ ಯಡಹಳ್ಳಿ ಸೊಸೈಟಿ ಅಮೃತ ಮಹೋತ್ಸವ
ಶಿರಸಿ: ಉತ್ತರ ಕನ್ನಡದ ಪ್ರಮುಖ ಪ್ರಾಥಮಿಕ ಪತ್ತಿನ ಸೇವಾ ಸಹಕಾರಿ ಸಂಘಗಳಲ್ಲಿ ಒಂದಾದ ತಾಲೂಕಿನ ಯಡಹಳ್ಳಿಯ ಕಾನಗೋಡ್ ಗ್ರೂಪ್ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಮೃತ ಮಹೋತ್ಸವ ಸಮಾರಂಭ ಹಾಗೂ ರೈತ ಸದಸ್ಯರಿಗೆ ಹಲವು ಯೋಜನೆಗಳಿಗೆ ಚಾಲನೆ, ಸಮ್ಮಾನ, ಸದಸ್ಯರಿಗೆ…
Read Moreನಡುರಸ್ತೆಯಲ್ಲೇ ಹೊತ್ತುರಿದ ಲಾರಿ: ಲಕ್ಷಾಂತರ ರೂ. ನಷ್ಟ
ಕಾರವಾರ :- ಸಿಮೆಂಟ್ ಲಾರಿಗೆ ಬೆಂಕಿ ತಗಲಿ ರಸ್ತೆಯಲ್ಲೇ ದಹಿಸಿ ಹೋದ ಘಟನೆ ತಾಲೂಕಿನ ಬೈನೆಲ್ 63 ರ ಅರೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಮಂಗಳೂರಿಗೆ ಬಾಗಲಕೋಟೆಯಿಂದ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯ ಬ್ರೇಕ್…
Read Moreಬೈಕ್, ಬೊಲೇರೋ ನಡುವೆ ಅಪಘಾತ: ಯುವಕನ ದುರ್ಮರಣ
ಶಿರಸಿ: ತಾಲೂಕಿನ ಮಂಕಿ ಚಿತ್ತಾರ ಬಳಿಯ ಮುಂಡಾರದಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಬೊಲೆರೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಅಪಘಾತದ ತೀವ್ರತೆಗೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಯುವಕನ್ನು ಮಾವಿನಕುರ್ವಾ ಮೂಲ ನಿವಾಸಿ ಹಾಲಿ ಹಡಿಕಲ್ ನಿವಾಸಿ…
Read Moreಬ್ಲಾಕ್ ಕಾಂಗ್ರೆಸ್ ವತಿಯಿಂದ ವಿ.ಎಸ್.ಪಾಟೀಲ್, ಧಾತ್ರಿ ಶ್ರೀನಿವಾಸ್’ಗೆ ಗೌರವ ಸಮರ್ಪಣೆ
ಶಿರಸಿ: ಬನವಾಸಿ ಭಾಗದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಯಕರ್ತರ ಸಭೆ ಹಾಗೂ ನೂತನವಾಗಿ ಕಾಂಗ್ರೆಸ್ ಸೇರ್ಪಡೆಗೊಂಡ ವಿ.ಎಸ್. ಪಾಟೀಲ್ ಮತ್ತು ಶ್ರೀನಿವಾಸ್ ಭಟ್ ಧಾತ್ರಿ ಅವರಿಗೆ ಸ್ವಾಗತ ಕೋರಿ ಗೌರವ ಸಮರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಭೀಮಣ್ಣ ನಾಯ್ಕ,…
Read Moreಕ್ರಿಕೆಟ್ ಪಂದ್ಯಾವಳಿ: ಸಂದೇಶ-11 ತಂಡ ಚಾಂಪಿಯನ್
ಶಿರಸಿ : ಇದೇ ಮೊದಲ ಬಾರಿ ತಾಲೂಕಿನ ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲ ನಕ್ಷೆ -ಹಳ್ಳಿಗದ್ದೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಂದೇಶ-11 ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಳೆದ ಶನಿವಾರ ಮತ್ತು ಭಾನುವಾರ ಎರಡು ದಿನಗಳ…
Read Moreಫೆ.25, 26ಕ್ಕೆ ಕದಂಬೋತ್ಸವ ಆಚರಣೆ: ಸಚಿವ ಹೆಬ್ಬಾರ್
ಶಿರಸಿ: ಕದಂಬರ ರಾಜಧಾನಿ ಬನವಾಸಿಯಲ್ಲಿ ಫೆ.25 ಹಾಗೂ ಫೆ.26ರಂದು ಕದಂಬೋತ್ಸವ ಆಚರಣೆ ನಡೆಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು. ಕಳೆದ ಎರಡು ವರ್ಷಗಳಿಂದ ಮಂಗನ ಕಾಯಿಲೆ, ಕೊರೊನಾ ಆತಂಕದಿಂದ ಕದಂಬೋತ್ಸವ ನಡೆದಿಲ್ಲ. ಆದರೆ ಈ ಬಾರಿ…
Read Moreಕಾಗೇರಿಯವರ ಅನುಭವ ಶ್ರೀಮಂತಿಕೆಯಲ್ಲಿ ರಾಜ್ಯದ ಅಭಿವೃದ್ಧಿ ಸಾಧ್ಯ: ಸಿಎಂ ಬೊಮ್ಮಾಯಿ
ಶಿರಸಿ: ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ದೇಶಭಕ್ತಿ, ಬಡವರು, ಶೋಷಿತ ವರ್ಗಗಳ ಪರ ಕಾಳಜಿ, ನೆಲ, ಭಾಷೆ, ಜಲದ ಮೇಲಿನ ಪ್ರೀತಿ, ಜೀವನಾಸಕ್ತಿ ಹೊಂದಿರುವ ಅಪರೂಪದ ವ್ಯಕ್ತಿ. ಶ್ರೀಮಂತ ಅನುಭವ ಹೊಂದಿರುವ ಕಾಗೇರಿ ಅವರ ಮಾರ್ಗದರ್ಶನದಲ್ಲಿ…
Read More