ಶಿರಸಿ: ತಾಲೂಕಿನ ಹಳ್ಳಿಕಾನ ಶ್ರೀಭೂತೇಶ್ವರ ದೇವರ 50ನೇ ವರ್ಷದ ವಾರ್ಷಿಕೋತ್ಸವ ಅತ್ಯಂತ ಸಂಭ್ರಮ- ಸಡಗರ ಹಾಗೂ ಭಕ್ತಿಯಿಂದ ನಡೆಯಿತು. 10 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿ ದೇವರ ಆಶೀರ್ವಾದ ಪಡೆದುಕೊಂಡರು.ಪ್ರತಿ ವರ್ಷ ಮಕರ ಸಂಕ್ರಾತಿಯoದು ನಡೆಯುವ ವಾರ್ಷಿಕೋತ್ಸವ ಕಾರ್ಯಕ್ರಮದ…
Read Moreeuttarakannada.in
ಧರಣಿ ನಿರತ ಸ್ಥಳಕ್ಕೆ ಎಂಎಲ್ಸಿ ಉಳ್ವೇಕರ್ ಭೇಟಿ
ಕಾರವಾರ: ಜಿಲ್ಲಾಧಿಕಾರಿ ಕಚೇರಿ ಎದುರು ಸತತ 5ನೇ ದಿನ ಧರಣಿ ಮುಂದುವರಿಸಿರುವ ತಾಲೂಕಿನ ಶಿರವಾಡದ ಗ್ರಾಮಸ್ಥರನ್ನ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಭೇಟಿಯಾಗಿ ಸಮಸ್ಯೆ ಆಲಿಸಿದರು.ಅತಿಕ್ರಮಣ ಜಾಗ ಸಕ್ರಮ ಮಾಡಿಕೊಡದ ಕಾರಣ ಕರ್ನಾಟಕ ದಲಿತ ರಕ್ಷಣಾ ವೇದಿಕೆ…
Read Moreಕಾಮಗಾರಿಗಳಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಲು ಆಗ್ರಹ
ಜೊಯಿಡಾ: ತಾಲೂಕಿನ ಗುತ್ತಿಗೆದಾರರಿಗೆ ತಾಲೂಕಿನ ಗುತ್ತಿಗೆ ಕೆಲಸಗಳಲ್ಲಿ ಮೊದಲು ಆದ್ಯತೆ ನೀಡಬೇಕು. ಬೇರೆ ತಾಲೂಕಿನ, ಜಿಲ್ಲೆಯ ಗುತ್ತಿಗೆದಾರರು ನಮ್ಮ ತಾಲೂಕಿನಲ್ಲಿ ಗುತ್ತಿಗೆ ಕೆಲಸಕ್ಕೆ ಸ್ಪರ್ಧೆ ಮಾಡಬಾರದು. ಇಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮ ತಾಲೂಕಿನ ಜನರಿಗೆ ಸರ್ಕಾರಿ ಗುತ್ತಿಗೆ…
Read Moreಕರಾವಳಿ- ಮಲೆನಾಡಿನ ಪರಿಸರ ಅವಘಡಗಳ ಬಗ್ಗೆ ಡಿಸಿಯೊಂದಿಗೆ ಚರ್ಚೆ
ಕಾರವಾರ: ಜೀವವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಮಂಡಳಿ ಸದಸ್ಯ ಡಾ.ಪ್ರಕಾಶ ಮೇಸ್ತ, ಕರಾವಳಿ ಪರಿಸರ ಕಾಯಿದೆ ತಜ್ಞ ಡಾ.ಮಹಾಬಲೇಶ್ವರ ಹೆಗಡೆ ಮುಂತಾದವರಿದ್ದ ತಜ್ಞರ ತಂಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಕರಾವಳಿ ಮಲೆನಾಡಿನ ಪರಿಸರ ಅವಘಡಗಳ…
Read Moreಸಾಹಿತ್ಯ, ಸಾಮಾಜಿಕ ಕ್ಷೇತ್ರಕ್ಕೆ ಸುಜೀತ್ ಕೊಡುಗೆ ಅಪಾರ: ಸುರೇಶ್ ಅಲಗೇರಿ
ಅಂಕೋಲಾ: ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಎಲೆಮರೆಯ ಕಾಯಿಯಂತೆ ಸುಜೀತ್ ನಾಯ್ಕ ಕೊಡುಗೆ ನೀಡುತ್ತಿದ್ದಾರೆ. ಅವರು ರಚಿಸಿದ ಹಸ್ತಪ್ರತಿಯನ್ನು ಪುಸ್ತಕ ರೂಪದಲ್ಲಿ ತರಲು ನಾನು ವೈಯಕ್ತಿಕವಾಗಿ ಕೊಡುಗೆ ನೀಡುತ್ತೇನೆ ಎಂದು ಉದ್ಯಮಿ ಸುರೇಶ್ ನಾಯ್ಕ ಅಲಗೇರಿ ಹೇಳಿದರು.ಅವರು ಅವರ್ಸಾದ…
Read Moreಪ್ರಣವಾನಂದ ಶ್ರೀ ಸಮಾವೇಶಕ್ಕೆ ಸಿದ್ಧರಾಗಲು ಕರೆ
ಅಂಕೋಲಾ: ಸಿದ್ದಾಪುರದಲ್ಲಿ ಪ್ರಣವಾನಂದ ಸ್ವಾಮೀಜಿ ಅವರ ಸಮಾವೇಶ ಜ.19ರಂದು ಸಂಜೆ 4 ಗಂಟೆಗೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಹೇಳಿದರು.ಪೂರ್ವಭಾವಿ…
Read Moreಸಕಾರಾತ್ಮಕ ಯೋಚನೆಗಳಿಂದ ಸಂಕಷ್ಟ ನಿರ್ವಹಣೆ ಸಾಧ್ಯ: ಡಾ.ಆಜ್ಞಾ ನಾಯಕ
ಹಿರೇಗುತ್ತಿ: ನಕಾರಾತ್ಮಕ ಯೋಚನೆಗಳು ಮಾನಸಿಕವಾಗಿ ದುರ್ಬಲಗೊಳಿಸಿದರೆ ಸಕಾರಾತ್ಮಕ ಯೋಚನೆಗಳು ಸಂಕಷ್ಟ ಸಂದರ್ಭಗಳಲ್ಲಿಯೂ ಬದುಕುವುದನ್ನು ಕಲಿಸಿಕೊಡುತ್ತದೆ. ಹರೆಯದಲ್ಲಿ ಬಾಲ- ಬಾಲಕಿಯರಲ್ಲಿ ಆಗುವ ಎಲ್ಲಾ ಬಾಹ್ಯ ಶಾರೀರಿಕ ಬದಲಾವಣೆಗಳ ಜೊತೆಗೆ ಅದರಲ್ಲಿ ಗಮನಾರ್ಹವಾದ ಮಾನಸಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತದೆ ಎಂದು ಕುಮಟಾ ತಾಲೂಕಾ…
Read Moreಕಬಡ್ಡಿ ಕ್ರೀಡಾಕೂಟ: ಕಲ್ಲಿಯ ಮೊರಾರ್ಜಿ ಶಾಲಾ ತಂಡ ಪ್ರಥಮ
ಶಿರಸಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಬರುವ 804 ಶಾಲೆಗಳಿಗೆ ನಡೆಸಿದ ಕಬಡ್ಡಿ ಕ್ರೀಡಾಕೂಟದಲ್ಲಿ ತಾಲೂಕಿನ ಕಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ತಂಡ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ.ಈ ತಂಡದಲ್ಲಿ ವಿದ್ಯಾರ್ಥಿಗಳಾದ ಶುಭಾನ ಅಲಿ,…
Read Moreವಿದ್ಯುತ್ ತಂತಿ ಸ್ಪರ್ಶಿಸಿ ವನ್ಯಜೀವಿ ಮೃತಪಟ್ಟರೆ ಕಳ್ಳಬೇಟೆ ಅಲ್ಲ: ಹೈಕೋರ್ಟ್
ಬೆಂಗಳೂರು: ರೈತ ತನ್ನ ಬೆಳೆ ರಕ್ಷಣೆಗಾಗಿ ಜಮೀನಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಆನೆ ಮೃತಪಟ್ಟಿರುವ ಪ್ರಕರಣದಲ್ಲಿ ಪ್ರಾಣಿಗಳ ಬೇಟೆಯಾಡಿದ ಆರೋಪ ಹೊರಿಸಿ ಶಿಕ್ಷೆ ವಿಧಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಕಳ್ಳೆಬೇಟೆ ಆರೋಪದಲ್ಲಿ ವಿಚಾರಣಾ ನ್ಯಾಯಾಲಯ ಆರು ತಿಂಗಳ…
Read Moreಅನಮೋಡದಲ್ಲಿ ಅಕ್ರಮ ಗೋವಾ ಮದ್ಯ ವಶಕ್ಕೆ
ಜೊಯಿಡಾ: ತಾಲೂಕಿನ ಅನಮೋಡ ಚೆಕಪೋಸ್ಟ್ ಬಳಿ ಖಚಿತ ಮಾಹಿತಿ ಆಧಾರದ ಮೇರೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ ಮತ್ತು ಸಾಗಾಣಿಕೆ ಬಳಸಿದ ವಾಹನವನ್ನು ಜಪ್ತಿಪಡಿಸಿಕೊಳ್ಳಲಾಗಿದೆ.ಬೆಂಗಳೂರು ಮೂಲದ ಸಯ್ಯದ್ ಜುನೇದ ಎನ್ನುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾಹನದ ಮಾಲೀಕನನ್ನು ಪತ್ತೆ ಹಚ್ಚಲಾಗುತ್ತಿದೆ.…
Read More