• first
    Slide
    Slide
    previous arrow
    next arrow
  • ಬೈಕ್, ಬೊಲೇರೋ ನಡುವೆ ಅಪಘಾತ: ಯುವಕನ ದುರ್ಮರಣ

    300x250 AD

    ಶಿರಸಿ: ತಾಲೂಕಿನ ಮಂಕಿ ಚಿತ್ತಾರ ಬಳಿಯ ಮುಂಡಾರದಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಬೊಲೆರೋ ಮತ್ತು‌ ಬೈಕ್ ನಡುವೆ ಅಪಘಾತ ಸಂಭವಿಸಿ, ಅಪಘಾತದ ತೀವ್ರತೆಗೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಮೃತ ಯುವಕನ್ನು ಮಾವಿನಕುರ್ವಾ ಮೂಲ ನಿವಾಸಿ ಹಾಲಿ ಹಡಿಕಲ್ ನಿವಾಸಿ ಸುಬ್ರಹ್ಮಣ್ಯ ರಾಮ ಗೌಡ ಎಂದು ಗುರುತಿಸಲಾಗಿದ್ದು,ಈತ ಪ್ರತಿದಿನ ಹೊನ್ನಾವರಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದ ಎಂದು ತಿಳಿದುಬಂದಿದೆ. ಈ ದಿನವೂ ಕೆಲಸಕ್ಕೆಂದು ಬೈಕಲ್ಲಿ‌ ಹೋಗುತ್ತಿದ್ದ ಸಂದರ್ಭದಲ್ಲಿ ಬೋಲೇರೋ ಬೈಕ್ ನಡುವೆ ಡಿಕ್ಕಿಯಾಗಿ ಯುವಕ ಮೃತಪಟ್ಟಿದ್ದಾನೆ.

    300x250 AD
    Share This
    300x250 AD
    300x250 AD
    300x250 AD
    Back to top