ಕಾರವಾರ: ಪ್ರಕೃತಿ ಅಧ್ಯಯನ ಮತ್ತು ಕರಾವಳಿ ಚಾರಣ ಶಿಬಿರಕ್ಕಾಗಿ ಕರ್ನಾಟಕದ ಕಾಶ್ಮೀರವೆಂದೇ ಪ್ರಸಿದ್ಧಿ ಪಡೆದ ಕಾರವಾರಕ್ಕೆ ಆಗಮಿಸಿದ್ದ ಮಂಡ್ಯದ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ರೋವರ್ಸ್ ಕ್ರೀವ್ ನಗರದ ಟ್ಯಾಗೋರ್ ಕಡಲತೀರವನ್ನ ಸ್ವಚ್ಛಗೊಳಿಸಿದರು.ರೋವರ್ಸ್ ಸ್ಕೌಟ್ಸ್ ಲೀಡರ್…
Read Moreeuttarakannada.in
ಅಧಃಪತನದಿಂದ ಮೇಲೇಳಲು ದೇವರ ಆಶೀರ್ವಾದ ಅಗತ್ಯ: ರಾಘವೇಶ್ವರ ಶ್ರೀ
ಸಿದ್ದಾಪುರ: ದೇವರಿಗೆ ನಾವು ಏನು ಮಾಡುತ್ತೇವೋ ಅದು ನಮಗೇ ಕೊಡುವಂಥದ್ದು. ಅದು ಆರತಿಯಾಗಿರಲಿ, ಅಲಂಕಾರವಾಗಿರಲಿ. ದೇವರನ್ನು ಶುದ್ಧಗೊಳಿಸಿದರೆ ನಾವೂ ಶುದ್ಧಗೊಳ್ಳುತ್ತೇವೆ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.ಅವರು ತಾಲೂಕಿನ ಕೊಳಗಿಯ ಸಪರಿವಾರ ಶ್ರೀಜನಾರ್ಧನ ದೇವರ ಪ್ರತಿಷ್ಠಾಪನಾ ಸಮಾರಂಭದಲ್ಲಿ…
Read Moreಸಿದ್ದಾಪುರ ಟಿಎಂಎಸ್‌ನಿಂದ ಹಣ್ಣು- ತರಕಾರಿ ಮಾರಾಟ ವಿಭಾಗ ಆರಂಭ
ಸಿದ್ದಾಪುರ: ಸ್ಥಳೀಯ ಟಿಎಂಎಸ್‌ನಿಂದ ಎಪಿಎಂಸಿ ಆವಾರದಲ್ಲಿ ಕಿರಾಣಿ ಅಂಗಡಿಗೆ ತಾಗಿ ಹಣ್ಣು- ತರಕಾರಿ ಮಾರಾಟ ವಿಭಾಗವನ್ನು ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಈ ವಿಭಾಗವು ಗ್ರಾಹಕರಿಗೆ, ವಿಶೇಷವಾಗಿ ಹಳ್ಳಿಯಿಂದ ಬಂದಿರುವ ಸದಸ್ಯ ಗ್ರಾಹಕರಿಗೆ ಹೆಚ್ಚು ಉಪಯುಕ್ತವಾಗಲಿದೆ.…
Read Moreಅಂಕೋಲಾ ಉತ್ಸವಕ್ಕೆ ಅದ್ದೂರಿ ಚಾಲನೆ: ಶಾಸಕಿ ರೂಪಾಲಿಗೆ ಬೆಳ್ಳಿ ಕಿರೀಟ ನೀಡಿ ಸನ್ಮಾನ
ಅಂಕೋಲಾ: ಸಂಗಾತಿ ರಂಗಭೂಮಿ ಆಶ್ರಯದಲ್ಲಿ ಏಳು ದಿನಗಳ ಕಾಲ ನಡೆಯಲಿರುವ 5ನೇ ವರ್ಷದ ಅಂಕೋಲಾ ಉತ್ಸವಕ್ಕೆ ಪಟ್ಟಣದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ಅದ್ದೂರಿ ಚಾಲನೆ ದೊರಕಿತು. ಶಾಸಕಿ ರೂಪಾಲಿ ನಾಯ್ಕ ಅಡಿಕೆ ಸಿಂಗಾರ ಅರಳಿಸಿ ದೀಪ ಬೆಳಗಿಸಿ ಕಾರ್ಯಕ್ರಮ…
Read MoreTSS: ಮಿಕ್ಸರ್ ಎಕ್ಸ್‌ಚೇಂಜ್ ಆಫರ್- ಜಾಹಿರಾತು
TSS ಸೂಪರ್ ಮಾರ್ಕೆಟ್ ಮಿಕ್ಸರ್ ಎಕ್ಸ್‌ಚೇಂಜ್ ಆಫರ್ 🎉🎉 ಜೊತೆಗೆ ಖಚಿತ ಉಡುಗೊರೆ ಪಡೆಯಿರಿ🎁🎁 ಈ ಕೊಡುಗೆ ಫೆಬ್ರುವರಿ 13 ರಿಂದ ಫೆಬ್ರುವರಿ 15 ರ ವರೆಗೆ ಮಾತ್ರ ತ್ವರೆ ಮಾಡಿ:💐ಟಿಎಸ್ಎಸ್ ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ 7259318333
Read Moreಅಂಕೋಲಾ ಬೆಳೆಗಾರ ಸಮಿತಿಯಿಂದ ಸ್ವಾತಂತ್ರ್ಯ ಯೋಧರ ಕುಟುಂಬದವರಿಗೆ ಅಭಿನಂದನೆ
ಅಂಕೋಲಾ: ಬೆಳೆಗಾರರ ಸಮಿತಿ ಅಂಕೋಲಾದವರು ರಾಜ್ಯದಲ್ಲಿಯೇ ಮಾದರಿ ಆಗಬಹುದಾದ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ಅದರ ಅಂಗವಾಗಿ ಇತ್ತೀಚೆಗೆ ಬೆಲೇಕೇರಿಯ 27 ಸ್ವಾತಂತ್ರ್ಯ ಯೋಧರ ಕುಟುಂಬದವರನ್ನು ಗೌರವಿಸುವ ಕಾರ್ಯಕ್ರಮ ನಡೆಸಿದರು.ವಕೀಲ ನಾಗರಾಜ ನಾಯಕರ ಕಲ್ಪನೆಯಲ್ಲಿ ಮೂಡಿಬಂದ ಬೆಳೆಗಾರರ ಸಮಿತಿ…
Read Moreದಂತ ಚಿಕಿತ್ಸಾ ಶಿಬಿರ: ಪ್ರಯೋಜನ ಪಡೆದ 260ಕ್ಕೂ ಹೆಚ್ಚು ಮಂದಿ
ಅಂಕೋಲಾ: ಇತ್ತೀಚೆಗೆ ಡಾ.ದಿನಕರ ದೇಸಾಯಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೆಎಂಸಿ ಮಣಿಪಾಲದ ದಂತವೈದ್ಯರ ತಂಡದಿಂದ ಉಚಿತವಾಗಿ ದಂತ ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ಜರುಗಿತು.ಈ ಶಿಬಿರದಲ್ಲಿ ಹಲ್ಲುಗಳ ಸ್ವಚ್ಛಗೊಳಿಸುವಿಕೆ, ಹುಳುಕು ಹಲ್ಲುಗಳಿಗೆ ಸಿಮೆಂಟ್ ತುಂಬಿಸುವಿಕೆ ಹಾಗೂ ಹಾಳಾದ ಹಲ್ಲುಗಳನ್ನು…
Read Moreಫೆ.12ಕ್ಕೆ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ
ಶಿರಸಿ: ಇಲ್ಲಿನ ಮರಾಠಿಕೊಪ್ಪದ ಸುಭಾಷನಗರದಲ್ಲಿರುವ ಅಜಿತ ಮನೋಚೇತನಾ ಕೇಂದ್ರದಲ್ಲಿ ಪ್ರತಿ ತಿಂಗಳು ನಡೆಯುವ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರವನ್ನು ಫೆ.12ರಂದು ಏರ್ಪಡಿಸಲಾಗಿದೆ.ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹುಬ್ಬಳ್ಳಿಯ ಮನೋವೈದ್ಯ…
Read Moreರಾಜ್ಯ ಬಜೆಟ್: ಸರ್ಕಾರದಿಂದ ಹೊಸ ಕೃಷಿ ನೀತಿ ಘೋಷಣೆ ಸಾಧ್ಯತೆ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 17 ರಂದು ಮಂಡಿಸಲಿರುವ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಹೊಸ ಕೃಷಿ ನೀತಿಯನ್ನು ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ನೀತಿಯು ನೈಸರ್ಗಿಕ ಕೃಷಿಯ ಮೂಲಕ ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು,…
Read Moreತಾಳಗುಪ್ಪಾ-ಹುಬ್ಬಳ್ಳಿ ರೈಲು ಮಾರ್ಗ ಯೋಜನೆಗೆ ಅನುದಾನ ಕೋರಿ ಸಿಎಂಗೆ ಸ್ಪೀಕರ್ ಪತ್ರ
ಬೆಂಗಳೂರು: ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ- ಹುಬ್ಬಳ್ಳಿ ನಡುವಿನ 158 ಕಿ.ಮೀ. ಉದ್ದದ ರೈಲು ಮಾರ್ಗ ಯೋಜನೆಗೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪತ್ರ ಬರೆದು ಒತ್ತಾಯಿಸಿದ್ದಾರೆ. ಉದ್ದೇಶಿತ ತಾಳಗುಪ್ಪ-ಹುಬ್ಬಳ್ಳಿ ಮಾರ್ಗದಿಂದ…
Read More